April 13, 2026

Newsnap Kannada

The World at your finger tips!

ನಾನು ಓದಿಲ್ಲ. ನೀನಾದರೂ ಓದು ಎಂದು ಪತ್ನಿಯನ್ನು ಕೆಎಎಸ್​ ಮಾಡಿಸಿ ತಹಶೀಲ್ದಾರ್ ಹುದ್ದೆ ಸಿಕ್ಕ 6 ತಿಂಗಳಲ್ಲಿ ಪತಿ ಕೊರೊನಾಗೆ ಬಲಿ ಘಟನೆ ಶಿವಮೊಗ್ಗ ದಲ್ಲಿ ನಡೆದಿದೆ....

ಮಂಡ್ಯದ ನಿವೃತ್ತ ಎಎಸ್ಐ ಜಿ.ಡಿ.ದೊಡ್ಡಯ್ಯ(67) ಕೋವಿಡ್ ಸೋಂಕಿಗೆ ಒಳಗಾಗಿ ನಿಧನರಾದರು. ಮೃತರು ಮಡದಿ ಸರಸ್ವತಿ, ಪುತ್ರರಾದ ಅರುಣ್ ಕುಮಾರ್ ಹಾಗೂ ಮಂಜುನಾಥ್ ಅವರನ್ನು ಅಗಲಿದ್ದರೆ. ನಿವೃತ್ತ ಪೊಲೀಸ್...

ಜಿಂದಾಲ್​ ಕಂಪನಿಗೆ 3667 ಎಕರೆ ಜಮೀನು ಮಾರಾಟ ಮಾಡುವ ನಿರ್ಧಾರ ವನ್ನು ತಾತ್ಕಾಲಿಕ ತಡೆ ನೀಡಲು ನಿರ್ಧರಿಸಲಾಗಿದೆ ಸಚಿವ ಬಸವರಾಜ್ ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ,...

ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ಗೆ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಗೆ ಸುಧಾಕರ್ ಗೈರಾಗಿದ್ದಾರೆ.ಚಿಕ್ಕಬಳ್ಳಾಪುರ ಪ್ರವಾಸವನ್ನೂ ರದ್ದು ಪಡಿಸಿರುವ ಸುಧಾಕರ್ ಸದ್ಯ ಸದಾಶಿವನಗರದಲ್ಲಿರುವ ಮನೆಯಲ್ಲಿಯೇ...

ಎರಡು ದಿನ ಸಂಪೂರ್ಣ ಲಾಕ್ ಡೌನ್ ಆದ ಬಳಿಕ ಅಗತ್ಯ ವಸ್ತುಗಳ ಖರೀದಿಗೆ ಗುರುವಾರ ಬೆಳಿಗ್ಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಅಗತ್ಯವಸ್ತು ಖರೀದಿಗೆ ಮಂಡ್ಯ ಜನ ಮುಗಿಬಿದ್ದರು‌ ಮಂಡ್ಯದ...

ಮೊದಲು ನೆನಪಿಗೆ ಬರುವನುಅವನು, ನನ್ನ ಅಂತರಂಗದ ಗೆಳೆಯನಂತರ ನೀನು ಅವನ ಬಾಳ ಗೆಳತಿ ನನಗೆ ಗೊತ್ತು ಅವನೀಗ ಇಲ್ಲಿಲ್ಲಬೆಂದು ಹೋಗಿದೆ ನೊಂದು ಜೀವಅಪರಕರ್ಮವ ಮಾಡಲಾಗಲಿಲ್ಲಸ್ವರ್ಗ ಸೇರಿದನೊ ಇಲ್ಲವೊ...

ಸುಖ ಭೋಗಗಳನ್ನು ತ್ಯಜಿಸಿ ಇನ್ನೇನೋ ಹುಡುಕುತ್ತಾ ಸಿದ್ದಾರ್ಥ ಎಂಬ ಮನುಷ್ಯ ಬುದ್ಧನಾದ……. ಬುದ್ದನನ್ನು ಹುಡುಕುತ್ತಾ ಮತ್ತೊಬ್ಬ ಸುಖ ಭೋಗಗಳ ದಾಸನಾದ… ಸಿದ್ದಾರ್ಥನನ್ನು ಹುಡುಕಬಹುದು, ಆತ ಸಿಗುತ್ತಾನೆ.ಆದರೆ ಬುದ್ದನನ್ನು...

ಕರ್ನಾಟಕದಲ್ಲಿ ಬುಧುವಾರ 26,811 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ.ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದವರ ಸಂಖ್ಯೆ 530.ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 40,741 ಮಂದಿ ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು...

ಶುಗರ್ ಇರುವ ಸೋಂಕಿತರಿಗೆ ಡಿಸ್ಚಾರ್ಜ್​ಗೂ ಮುನ್ನ ಬ್ಲಾಕ್ ಫಂಗಸ್ ಪರೀಕ್ಷೆ ಕಡ್ಡಾಯ ಮಾಡಿ ಸರ್ಕಾರ ಆದೇಶ ಮಾಡಲು ಸಿದ್ದತೆ ಮಾಡಿದೆ.‌ ಬುಧವಾರ ತಜ್ಞರ ಜೊತೆ ಚರ್ಚೆ ಮಾಡಿದ...

ಜಗದ ಜಂಜದವ ಕೆಡವಿಕೊಂಡಿಹೆನನ್ನ ತಡಿಯಲ್ಲಿನಿನ್ನಂತಾಗುವುದು ಹೇಗೆ? ಸಾವು ನೋವುಗಳಿಗೆಸದಾ ತಲ್ಲಣಿಸುವುದೀ ಮನನಿನ್ನಂತೆ ಗಾಢವಾಗಲಿ ಹೇಗೆ? ಸಾವಿರ ಸಾಸಿವೆಯು ಚಟಪಟಸಂಸಾರದಲಿ ತೇಲು ಮುಳುಗಿ ಅತ್ತು ನಕ್ಕುನಿನ್ನಂತೆ ಮೌನಿಯಾಗಲಿ ಹೇಗೆ?...

error: Content is protected !!