ನಿವೃತ್ತ ಎಎಸ್ ಐಜಿ.ಡಿ.ದೊಡ್ಡಯ್ಯ ಕೊರೋನಾಗೆ ಬಲಿ

Team Newsnap
0 Min Read

ಮಂಡ್ಯದ ನಿವೃತ್ತ ಎಎಸ್ಐ ಜಿ.ಡಿ.ದೊಡ್ಡಯ್ಯ(67) ಕೋವಿಡ್ ಸೋಂಕಿಗೆ ಒಳಗಾಗಿ ನಿಧನರಾದರು.

ಮೃತರು ಮಡದಿ ಸರಸ್ವತಿ, ಪುತ್ರರಾದ ಅರುಣ್ ಕುಮಾರ್ ಹಾಗೂ ಮಂಜುನಾಥ್ ಅವರನ್ನು ಅಗಲಿದ್ದರೆ.

ನಿವೃತ್ತ ಪೊಲೀಸ್ ನೌಕರರ ಸಂಘದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.

ಮೃತ ದೊಡ್ಡಯ್ಯ ಅವರ ಅಂತ್ಯಕ್ರಿಯೆ ಹುಟ್ಟೂರಾದ ಗುತ್ತಲಿನಲ್ಲಿ ನೆರವೇರಿತು.

Share This Article
Leave a comment