ರಾಜ್ಯದಲ್ಲಿ ಬುಧುವಾರ 26,811 ಮಂದಿಗೆ ಕೊರೋನಾ ಪಾಸಿಟಿವ್: 40,741ಮಂದಿ ಬಿಡುಗಡೆ

Team Newsnap
1 Min Read

ಕರ್ನಾಟಕದಲ್ಲಿ ಬುಧುವಾರ 26,811 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ.
ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದವರ ಸಂಖ್ಯೆ 530.
ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 40,741 ಮಂದಿ

  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 20,62,910
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 40,99,24 ಕ್ಕೆ
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 26,929

ಜಿಲ್ಲಾವಾರು ವಿವರ:

ಬಾಗಲಕೋಟೆ245
ಬಳ್ಳಾರಿ996
ಬೆಳಗಾವಿ1205
ಬೆಂಗಳೂರು ಗ್ರಾಮಾಂತರ740
ಬೆಂಗಳೂರು ನಗರ6443
ಬೀದರ್61
ಚಾಮರಾಜನಗರ425
ಚಿಕ್ಕಬಳ್ಳಾಪುರ313
ಚಿಕ್ಕಮಗಳೂರು585
ಚಿತ್ರದುರ್ಗ431
ದಕ್ಷಿಣಕನ್ನಡ729
ದಾವಣಗೆರೆ1309
ಧಾರವಾಡ853
ಗದಗ993
ಹಾಸನ1471
ಹಾವೇರಿ330
ಕಲಬುರಗಿ175
ಕೊಡಗು296
ಕೋಲಾರ907
ಕೊಪ್ಪಳ491
ಮಂಡ್ಯ805
ಮೈಸೂರು2792
ರಾಯಚೂರು265
ರಾಮನಗರ240
ಶಿವಮೊಗ್ಗ839
ತುಮಕೂರು1399
ಉಡುಪಿ973
ಉತ್ತರಕನ್ನಡ786
ವಿಜಯಪುರ337
ಯಾದಗಿರಿ187
Share This Article
Leave a comment