March 17, 2026

Newsnap Kannada

The World at your finger tips!

#karnataka

ಆರೋಪಿ ಧನೇಂದ್ರ (49) ಅನುಸೂಯಾ(42)ನನ್ನು ಕೊಂದಿದ್ದಾನೆ.ನಿದ್ರಿಸುತ್ತಿದ್ದ ಪತ್ನಿಯನ್ನು ಚಾಕುವಿನಿಂದ ಇರಿದು ಪತಿ ಕೊಲೆ ಮಾಡಿದ ಘಟನೆ ಯಶವಂತಪುರದ ಮತ್ತಿಕೆರೆ ಬಳಿ ಬುಧವಾರ ನಸುಕಿನಲ್ಲಿ ನಡೆದಿದೆ. ಇದನ್ನು ಓದಿ...

ಅಫ್ಘಾನಿಸ್ತಾನದಲ್ಲಿ ಸಂಭವಿಸಿರುವ ಪ್ರಬಲ ಭೂಕಂಪದಲ್ಲಿ 255 ಮಂದಿ ಸಾವನ್ನಪ್ಪಿದ್ದು 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ , ಅಫ್ಘಾನಿಸ್ತಾನದಲ್ಲಿ ಇಂದು ಬೆಳಗ್ಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.1...

ಬಿಜೆಪಿ ನೇತೃತ್ವದ ಎನ್‍ಡಿಎ ಮುಂಬರುವ ಚುನಾವಣೆಗೆ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಇಂದು ಶಿವನ ದೇವಸ್ಥಾನದ ನೆಲವನ್ನು ಗುಡಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ....

ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಮಹಾ ಪತನವಾಗುವ ಹಂತಕ್ಕೆ ಬಂದಿದೆ. ಮಹಾ ಬಂಡಾಯ ನಾಯಕ ಏಕ್​ನಾಥ್ ಶಿಂಧೆ ನೇತೃತ್ವದಲ್ಲಿ 40...

ದ್ರೌಪದಿ ಮುರ್ಮು ಶ್ರೇಷ್ಠ ರಾಷ್ಟ್ರಪತಿಯಾಗಿರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ಅಧಿಕೃತವಾಗಿ ತನ್ನ ಅಭ್ಯರ್ಥಿ ಘೋಷಣೆ ಮಾಡಿದ್ದು, ಬಿಜೆಪಿ...

ಮನೆ‌ ನಿರ್ಮಾಣಕ್ಕಾಗಿ ಲೈಸೆನ್ಸ್​ ನೀಡಲು 80 ಸಾವಿರ ರು ಲಂಚ ಕೇಳಿರುವ ಬಳ್ಳಾರಿ ತಾಲೂಕಿನ ಶ್ರೀಧರ್‌ ಗಡ್ಡೆ ಗ್ರಾ‌.ಪಂ. ಪಿಡಿಒ ಹಾಗೂ ತಾಪಂ ಮಾಜಿ ಸದಸ್ಯೆ ಪತಿಯೂ...

ಜು 18 ರಂದು ನಡಲಿರುವ ರಾಷ್ಟ್ರಪತಿ ಸ್ಥಾನದ ಚುನಾವಣೆಗಾಗಿ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಆಯ್ಕೆಯಾಗಿದ್ದಾರೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ)...

ಗೋವಾದ ಸಮುದ್ರ ತಟದಲ್ಲಿ ಮರಳ ಮೇಲೆ ಕುತ್ತಿಗೆ ಇಟ್ಟು ಉಲ್ಟಾ ಹೊಡೆಯವ ವೇಳೆ (ಸೋಮರ್ ಸಾಲ್ಟ್ ) ನಟ ದಿಗಂತ್. ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ ಗೋವಾದಲ್ಲಿ...

ಗುಜರಾತ್‌ನ ನರ್ಮದಾ ಜಿಲ್ಲೆಯ ಕೆವಾಡಿಯಾ ಗ್ರಾಮದ ಬಳಿ 3.1 ತೀವ್ರತೆಯ ಕಂಪನ ದಾಖಲಾಗಿದೆ. ಈ ಕಂಪನ ದಿಂದ ಏಕತಾ ಪ್ರತಿಮೆಗೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಸೋಮವಾರ ರಾತ್ರಿ...

ಬೆಂಗಳೂರಿನಲ್ಲಿರುವ ನಮ್ಮ ಮೆಟ್ರೋಗೆ ಈಗ ದಶಕದ ಸಂಭ್ರಮ 2012ರಲ್ಲಿ ಹಳಿಗಿಳಿದ ಮೆಟ್ರೋ ರೈಲು, ಆನಂತರ ತನ್ನ ಕಬಂಧಬಾಹುವನ್ನು ವಿಸ್ತರಿಸ್ತಾನೆ ಇದೆ. ಈಗಾಗಲೇ ಮೊದಲ ಹಂತದ ಯೋಜನೆ ಸಂಪೂರ್ಣವಾಗಿ...

error: Content is protected !!