ನಂದಿಬೆಟ್ಟದಲ್ಲಿ ಟ್ರಕ್ಕಿಂಗ್(Nandi Hills Trekking) ವೇಳೆ ಅವಘಡ - ಕಾಲು ಜಾರಿ ಬಿದ್ದ ಯುವಕ ದೆಹಲಿ ಮೂಲದ 19 ವಷ೯ದ ವಿದ್ಯಾಥಿ೯ವಿದ್ಯಾಥಿ೯ಗೆ ಈ ಅವಘಡದಲ್ಲಿ ಕಾಲು...
ಆರ್ಸಿಬಿ(RCB) ತಂಡ, ಮುಂದಿನ ನಾಯಕ ಸೌತ್ ಆಫ್ರಿಕಾದ ಫಾಫ್ ಡು ಪ್ಲೆಸಿಸ್. ಇದೊಂದು ಸುಳಿವಿನಿಂದ ಸಿಕ್ಕ ಮಾಹಿತಿ. ಆರ್ಸಿಬಿ ತಂಡದ ಡೈರೆಕ್ಟರ್ ಮೈಕ್ ಹೆಸನ್ ಈ ಸುಳಿವನ್ನು...
ಪ್ರಭಾವಿ ರಾಜಕಾರಣಿಯೊಬ್ಬರು (Politician) ಮಗನ ಪ್ರಿಯತಮೆಗೆ ರೌಡಿಗಳಿಂದ ಧಮ್ಕಿ ಹಾಕಿದ ಪ್ರಕರಣ ದಾಖಲಾಗಿದೆ ರಾಜಕಾರಣಿ ಪುತ್ರನ ಪ್ರಿಯತಮೆಗೆ ಹುಳಿಮಾವು ರೌಡಿಶೀಟರ್ ನಂದೀಶ್‍ನಿಂದ ಧಮ್ಕಿ ಹಾಕಿದ್ದಾನೆ ಎಂಬ ಆರೋಪ...
ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಇಂದು ಮತ್ತೊಂದು ಆಘಾತ. ಅಶ್ವಿನಿ ಅವರ ತಂದೆ ರೇವನಾಥ್ (78) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್ ತಂದೆ ರೇವನಾಥ್ ಜಿಕ್ಕಮಗಳೂರು...
ಯುಪಿಯಲ್ಲಿ ನವವಿವಾಹಿತ ದಂಪತಿಯು ಮದುವೆ (Marriage) ಮಂಟಪದಿಂದಲೇ ನೇರವಾಗಿ ಮತಗಟ್ಟೆಗೆ ಬಂದು ಇಂದು ಮತದಾನ ಮಾಡಿದರು ಚುನಾವಣೆಯಲ್ಲಿ ನವವಿವಾಹಿತರು ಮತದಾನ ಮಾಡಲು ಮತಗಟ್ಟೆಗಳಿಗೆ ಧಾವಿಸುವ ಚಿತ್ರಗಳು ಮತ್ತು...
ಕಾರು ಪಲ್ಟಿಯಾಗಿ ಮೂವರಿಗೆ ತೀವ್ರ ಗಾಯಗಳಾಗಿರುವ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಗ್ರಹಾರ ಬಾಚಹಳ್ಳಿ ಬಳಿ ನಡೆದಿದೆ. ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಅಗ್ರಹಾರ ಬಾಚಹಳ್ಳಿ ಬಳಿ ಕಾರಿನ...
ಮೈಸೂರಿನ(Mysore) ಐತಿಹಾಸಿಕ ಸ್ಥಳಗಳು ನಗರದ ವೈಭವದ ಗತಕಾಲದ ಇಣುಕು ನೋಟಗಳಾಗಿವೆ. ಒಡೆಯರ್ ಮತ್ತು ಇತರ ದೊರೆಗಳ ಪರಾಕ್ರಮದ ಹಲವಾರು ಘಟನೆಗಳ ಅಸಂಖ್ಯಾತ ಕಥೆಗಳು ಮತ್ತು ಅದ್ಭುತ ವಾಸ್ತುಶಿಲ್ಪದಿಂದ...
ಚನ್ನವೀರ ಕಣಿವಿ ನೆನೆದು ಕವಿ ಕಾವ್ಯ ನಮನ "ಕಣವಿ - ಕಾವ್ಯ ಕಸುಬಿ" ಚೆಂಬೆಳಕಿನ ಹೊಂಬಿಸಿಲಿನಮೆಲುನುಡಿಯ ಕಣಜನುಡಿಭಕ್ತಿಯ ನಾಡಪ್ರೇಮದಹೊಂಬೆಳಕದು ಸಹಜ ವಿದ್ಯಾದಿಚೇತನ ಆತ್ಮವಿಕಾಸಿಅಪ್ರತಿಮ ಹೃದಯ ಸಂಸ್ಕಾರಿಸಮನ್ವಯ ಜೀವಧ್ವನಿಯಕರುನಾಡಿನ...
ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಇಂದು ಮತದಾನ ದಿನ ಪಂಜಾಬ್‌ನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ 3ನೇ ಹಂತದ ಮತದಾನ ಶುರುವಾಗಿದೆ. ಇಂದಿನ ಮತದಾನದಲ್ಲಿ...
ಕುಂಕುಮ ಬಳೆ, ವಿಭೂತಿ ನಮ್ಮ ಸಂಸ್ಕೃತಿ ಪರಂಪರೆ. ಈ ಬಗ್ಗೆ ಮಾತನಾಡಿದ್ರೆ ನಾಲಿಗೆ ಸೀಳ್ತೀವಿ. ಹೀಗೆಂದು ಎಚ್ಚರಿಕೆ ನೀಡಿದವರು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್. ಬಾಗಲಕೋಟೆಯಲ್ಲಿ ಪ್ರಚೋದನಕಾರಿ...
