ಮಂಡ್ಯ : ಕಾವೇರಿಯಲ್ಲಿ ಸ್ನಾನಮಾಡಲು ಹೊದ ಯುವಕ ನೀರು ಪಾಲಾಗಿ ರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಕೆಆರ್‌ಎಸ್ ಠಾಣಾ ವ್ಯಾಪ್ತಿ ಯ ಬಲಮುರಿ ಯಲ್ಲಿ...
ಎಸ್ ಬಿ ಪ್ರಿಯಾಕಾರಿಣಿ ಇರುಳಲಷ್ಟೇ ಬಿರಿಯುವಮೊಗ್ಗಿಗೂ ಸಿಗ್ಗು ತಂದುಹೆಣ್ತನದ ಹೆಬ್ಬಯಕೆಯಪುಷ್ಪದೊಳಗಿಟ್ಟವರಾರು? ಅಗೋಚರ ಆವಿಯಾಗಿಕಾರ್ಮೋಡದೊಳು ಕುಳಿತರೂಪವಿರದ ಆ ಹನಿಯೊಳುಜೀವಕಳೆಯ ತುಂಬಿದವರಾರು? Join WhatsApp Group ಬಿದ್ದ ಮಳೆ ಹನಿಯಾಗಿನದಿಯಾಗಿ...
ಅರ್ಚನಾ ರವಿ ಲ್ಯಾಪ್ಟಾಪ್ ಮುಂದೆ ಕುಳಿತವಳಿಗೆ ವಿಪರೀತ ಬೆನ್ನು ನೋವು, ತಿಂಗಳ ಕೊನೆಯ ಮೂರು ದಿನ, ಮನೆಯಲ್ಲೂ ಕೆಲಸ ಆಫೀಸಲ್ಲೂ ಕೆಲಸ.ಒಟ್ಟಿನಲ್ಲಿ ಬೆಳಗ್ಗೆ ತಿಂಡಿ ಕೂಡ ತಿನ್ನಲೂ...
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ( ಆಗಸ್ಟ್ 6) ಇಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶದ ಉದ್ದಗಲಕ್ಕೂ 508 ರೈಲ್ವೆ ನಿಲ್ದಾಣಗಳ...
ಕಲುಷಿತ ಪ್ರಕೃತಿ, ಕಲಬೆರಕೆ ಆಹಾರ, ಅನಾರೋಗ್ಯಕರ ಜೀವನಶೈಲಿ, ಒತ್ತಡದ ಜಗತ್ತಿನಲ್ಲಿ ಮನುಷ್ಯ ತನ್ನನ್ನು ತಾನು ನೋಡಿಕೊಳ್ಳುವುದನ್ನು ಮರೆತಿದ್ದಾನೆ. ಒತ್ತಡದ ಜೀವನವು ರಕ್ತದೊತ್ತಡದ (Blood Pressure) ದರಗಳನ್ನು ಹೆಚ್ಚಿಸಲು...
13 ಮಂದಿ KAS ಅಧಿಕಾರಿಗಳ ವರ್ಗಾವಣೆ, ವರ್ಗಾವಣೆಗೊಂಡ ಕೆಎಎಸ್ ಅಧಿಕಾರಿಗಳ ಪಟ್ಟಿ ಇಲ್ಲಿದೆ - ಆ. 7 ರಂದು ಆರು ಜಿಲ್ಲೆಗಳ ಸಚಿವರು, ಶಾಸಕರೊಂದಿಗೆ ಸಿಎಂ ಸಭೆ...
ಬೆಂಗಳೂರು - ಸಿಎಂ ಸಿದ್ದರಾಮಯ್ಯ ಆಗಸ್ಟ್ 7 ರಂದು (ಸೋಮವಾರ) ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರು, ಸಚಿವರು ಹಾಗೂ ಶಾಸಕರೊಂದಿಗೆ ಸಭೆ ನಡೆಸಿ ಚರ್ಚಿಸಲಿದ್ದಾರೆ. Join WhatsApp...
ಮಂಡ್ಯ : ಜಿಲ್ಲಾಡಳಿತ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವತಿಯಿಂದ ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಗೃಹ ಜ್ಯೋತಿ ಕಾರ್ಯಕ್ರಮಕ್ಕೆ ಕೃಷಿ ಹಾಗೂ...
ಕರಾಚಿ: ತೋಷಾಖಾನಾ ಪ್ರಕರಣದಲ್ಲಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅಧ್ಯಕ್ಷ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ದೋಷಿ ಎಂದು ಘೋಷಿಸಿ, ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಸುಪ್ರೀಂ...
1764 ಕಾರ್ಯನಿರ್ವಾಹಕ ಹುದ್ದೆಗಳು Coal India Recruitment ಆಗಸ್ಟ್ 2023 ರ ಕೋಲ್ ಇಂಡಿಯಾ ಅಧಿಕೃತ ಅಧಿಸೂಚನೆಯ ಮೂಲಕ ಕಾರ್ಯನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು...
