ಕೆಜಿಎಫ್ ಯುವಕ ಬಲಮುರಿ ಬಳಿ ಕಾವೇರಿ ನದಿಯಲ್ಲಿ ನೀರುಪಾಲು

Team Newsnap
1 Min Read

ಮಂಡ್ಯ : ಕಾವೇರಿಯಲ್ಲಿ ಸ್ನಾನಮಾಡಲು ಹೊದ ಯುವಕ ನೀರು ಪಾಲಾಗಿ ರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಕೆಆರ್‌ಎಸ್ ಠಾಣಾ ವ್ಯಾಪ್ತಿ ಯ ಬಲಮುರಿ ಯಲ್ಲಿ ಜರುಗಿದೆ.

ಮೃತ ಯುವಕ ಕೆಜೆಎಫ್ ಮೂಲದ ಯಶ್ವಂತ್. ಈತ ನಿನ್ನೆ ಸ್ನೆಹಿತರೊಂದಿಗೆ ಪ್ರವಾಸಕ್ಕಾಗಿ ಬಂದಿದ್ದ ವೇಳೆ ಇಲ್ಲೆ ಹೋಟೆಲ್ ನಲ್ಲಿ ತಂಗಿದ್ದು ಇಂದು ಬೆಳಿಗ್ಗೆ ದೇವಸ್ಥಾನಕ್ಕೆ ತೆರಳುವ ಮುನ್ನ ಸ್ನಾನಮಾಡಲು ಹೋದಾಗ ಸುಳಿ ಇರುವುದನ್ನು ಗಮನಿಸದೇ ನೀರಿಗೆ ಇಳಿದಾಗ ಸುಳಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.ರಾಜ್ಯದ 13 ಸೇರಿ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ಮೋದಿ ಇಂದು ಶಂಕು ಸ್ಥಾಪನೆ

ಜೊತೆಯಲ್ಲಿದ್ದ ಸ್ನೇಹಿತರು ಕೆಆರ್ ಎಸ್ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದು,ಸ್ಥಳಕ್ಕೆ ಕೆಆರ್ ಠಾಣೆ ಪಿ.ಎಸ್.ಐ,ಬಿ. ಬಸವರಾಜುಎಎಸ್, ಐ ದೇವರಾಜ್ ಮೃತ ದೇಹ ಹೊರ ತೆಗೆದು ಮರಣೋತ್ತರ ಪರಿಕ್ಷೆ ನಡೆಸಿದ ನಂತ ವಾರಸುದಾರರಿಗೆ ನೀಡಿದ್ದಾರೆ.

Share This Article
Leave a comment