April 18, 2026

Newsnap Kannada

The World at your finger tips!

ಸಮುದ್ರದ ಮಧ್ಯೆ ಐಷಾರಾಮಿ ಹಡಗಿನಲ್ಲೇ ಡ್ರಗ್ಸ್ ಪಾರ್ಟಿ ಮಾಡಿದ ಆರೋಪದಲ್ಲಿ ಸ್ಟಾರ್ ನಟನ ಮಗನೂ ಸೇರಿ ಎನ್ ಸಿಬಿ ಅಧಿಕಾರಿಗಳು10 ಮಂದಿಯನ್ನು ಕಳೆದ ರಾತ್ರಿ ವಶಕ್ಕೆ ಪಡೆದಿದ್ದಾರೆ....

ಪ್ರಯಾಣಿಕನೊಬ್ಬ ಬಸ್ಸಿಗಾಗಿ ನಿಲ್ದಾಣದಲ್ಲಿ ಕಾಯುತ್ತಿರುತ್ತಾನೆ. ಅರ್ಧಗಂಟೆ ಲೇಟಾಗಿ ಬಂದ ಬಸ್ಸು ಎಂದಿನಂತೆ ನಿಲ್ದಾಣದಲ್ಲಿ ನಿಲ್ಲಿಸಿದೆ ಸುಮಾರು ದೂರ ಹೋಗಿ ನಿಲ್ಲುತ್ತದೆ. ಬಸ್ಸು ಹತ್ತಲು ಓಡಿದ ಪ್ರಯಾಣಿಕಇನ್ನೇನು ಬಸ್ಸು...

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೆಂಗಳೂರಿನ ಆರ್.ಟಿ.ನಿವಾಸದಲ್ಲಿ ಶನಿವಾರ ಭೇಟಿ ಮಾಡಿದ ಸಹಕಾರ ಸಚಿವ ಮತ್ತು ಮೈಸೂರು, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, 2021 ನೇ...

ಸ್ಪಂದನ ಹಾಸ್ಪಿಟಲ್ ಹಾಗೂ ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘ ಹಾಗೂ ಸ್ವಾಭಿಮಾನಿ ಪಡೆ ಸಹಯೋಗದಲ್ಲಿ ಯಂಗ್‌ ರೆಬಲ್‌ಸ್ಟಾರ್ ಅಭಿಷೇಕ್ ಅಂಬರೀಷ್ ಜನ್ಮದಿನದ ಅಂಗವಾಗಿ ಅ.3 ರಂದು...

ಮಹಾತ್ಮ ಗಾಂಧೀಜಿ ಅವರ ತತ್ವಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಹಾಗೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಸಾಗಬೇಕು ಎಂದು ಸಹಕಾರ ಸಚಿವರು, ಮೈಸೂರು, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ...

ಟಾಲಿವುಡ್ ಸ್ಟಾರ್ ಸಮಂತಾ ಮತ್ತು ನಾಗಚೈತನ್ಯ ಸೋಷಿಯಲ್ ಮೀಡಿಯಾದಲ್ಲಿ ತಮ್ಮ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಧೀಕೃತ ವಿದಾಯ ಹೇಳಿದ್ದಾರೆ. ಇನ್​​ಸ್ಟಾದಲ್ಲಿ ಈ ಕುರಿತು ಅಧಿಕೃತವಾಗಿ ಮಾಹಿತಿ...

ಸಂಪೂರ್ಣವಾಗಿ ಗಾಂಧಿ ಮಾರ್ಗದಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ಎಂದು ಮಾಜಿ ಮುಖ್ಯಮಂತ್ರಿ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಮಹಾತ್ಮ ಗಾಂಧೀಜಿ ಜಯಂತಿ...

ದಸರಾ ಉದ್ಘಾಟನೆಗಾಗಿ ಬಿಜೆಪಿ ನಾಯಕ, ಮಾಜಿ ಸಿಎಂ ಎಸ್​​​ ಎಂ ಕೃಷ್ಣ ಗೆ ಅಧಿಕೃತವಾಗಿ ಶನಿವಾರ ಸಿಎಂ ಬೊಮ್ಮಾಯಿ ಆಹ್ವಾನ‌ ನೀಡಿದರು. ಬೆಂಗಳೂರಿನ‌ ಸದಾಶಿವನಗರದಲ್ಲಿ ರುವ .ಎಸ್.ಎಂ.ಕೃಷ್ಣರ...

ಅಪ್ಪ ಹೋಗಿರುವ ಜಾಗಕ್ಕೆ ಹೋಗೋಣ ಬನ್ನಿ ಮಕ್ಕಳೆ ! ತಾಯಿಯೇ ಮಕ್ಕಳ ಮೈಂಡ್​​ವಾಶ್ ಮಾಡಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿಂದಿನ ಸತ್ಯ ಬಯಲಾಗಿದೆ. ಕೊರೊನಾದಿಂದ ಗಂಡ...

ನಿನ್ನ ಮೈಮೇಲೆ ಬಿಳಿ ತುಂಡುಡುಗೆನಕ್ಕರೂ ಅದೇ ಬಿಳಿ…..ಕೋಟಿಗಳ ಕೋಟೆ, ನಿನ್ನ ಹೆಸರಿನದೇ ಕಾರುಬಾರುಸರಳತೆಯ ಸ್ಪೆಲ್ಲಿಂಗ್ ಹುಡುಕುವನಿನ್ನ ಕನ್ನಡಕದೊಳಗಿನ ಕಣ್ಣು ಮಂಜು ಮಂಜುಏಕೋ ನೀ ಮೊದಲಿನಂತಿಲ್ಲ ನಿನ್ನಲ್ಲಿ ರಕ್ತ...

error: Content is protected !!