ನಟ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದ ನೋವು ಇನ್ನೂ ಮಾಸಿಲ್ಲ. ಆದರೂ ನಟನ ಪತ್ನಿ ಬೆಂಗಳೂರು ನಗರ ಜಿಲ್ಲಾಡಳಿ ಹಾಗೂ ಪೊಲೀಸ್ ಇಲಾಖೆ ಧನ್ಯವಾದಗಳನ್ನು ತಿಳಿಸಿದ್ದಾರೆ....
ನಾಳೆಯಿಂದ ಹೋಟೆಲ್‍ಗಳಲ್ಲಿ ಕಾಫಿ, ತಿಂಡಿ, ಊಟಗಳ ದರ ಹೆಚ್ಚಿಸಲು ರಾಜ್ಯ ಹೋಟೆಲ್ ಅಸೋಸಿಯೇಷನ್ ನಿಧಾ೯ರ ಮಾಡಿದೆ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆ...
ಭಾರತೀಯರ ಆಸೆಗೆ ತಣ್ಣೀರು ಎರಚಿದ ನ್ಯೂಜಿಲೆಂಡ್ ತಂಡ ಟಿ 20 ಸೆಮೀಸ್ಗೆ ತಲುಪಿದೆ ಭಾರತೀಯ ತಂಡಮನೆಗೆ ಗಂಟು ಮೂಟೆ ಕಟ್ಟಲು ಬೇರೆ ದಾರಿಯೇ ಇಲ್ಲ ದುಬೈ ಇಂಟರ್ನ್ಯಾಷನಲ್...
ಕೊರೋನಾ ಕಾರಣದಿಂದಾಗಿಬಹುತೇಕ ಎರಡು ವರ್ಷಗಳ ನಂತರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ದೆಹಲಿಯಲ್ಲಿ ಭಾನುವಾರ ಆರಂಭವಾಗಿದೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ...
ನಾನು ಜೆಡಿಎಸ್‍ನಲ್ಲೇ ಇರಬೇಕೆ ಅಥವಾ ಬೇಡ್ವಾ ಎನ್ನುವುದನ್ನು ಜನರು ತೀರ್ಮಾನ ಮಾಡುತ್ತಾರೆ. ಕ್ಷೇತ್ರದ ಮತದಾರರು ಹೇಳಿದ ಮಾತನ್ನು ಮಾತ್ರ ಕೇಳುತ್ತೇನೆ. ಕುಮಾರಸ್ವಾಮಿ ಅವರ ಯಾವುದೇ ಅಭಿಪ್ರಾಯ ಇದ್ದರು...
ಮೈಸೂರು ಜಿಲ್ಲೆಯಲ್ಲಿ ಪಿಯು ಉಪನ್ಯಾಸಕರು, ಸಿಬ್ಬಂದಿಗಳು ಇನ್ನು ಮುಂದೆ ಕಾಲೇಜಿಗೆ ಕತ೯ವ್ಯಕ್ಕೆ ಬರುವಾಗ ಜೀನ್ಸ್ ಪ್ಯಾಂಟ್ , ಟಿ ಶರ್ಟ್ ಹಾಕುವಂತಿಲ್ಲ. ಹೀಗಂತ ಮೈಸೂರು ಡಿಡಿಪಿಯು ಶ್ರೀನಿವಾಸ್...
ಅ. 24 ರಂದು ಪಾಕ್ - ಇಂಡಿಯಾ ನಡುವೆ ನಡೆದ ಪಂದ್ಯದಲ್ಲಿ ಭಾರತ ಸೋತಾಗ ಅತ್ತೆ, ಹೆಂಡತಿ ಸಂಭ್ರಮಿಸಿದ್ದನ್ನು ಪ್ರತಿಭಟಿಸಿದೇಶ ಪ್ರೇಮಿ ವ್ಯಕ್ತಿಯೊಬ್ಬರು ತನ್ನ ಪತ್ನಿ ವಿರುದ್ಧವೇ...
ಗುಜರಾತಿನ ಕಡಲಿಗೆ ಮೀನುಗಾರಿಕೆ ಮಾಡಲು ಮುಂದಾದ ಮೀನುಗಾರರ ಮೇಲೆ ಪಾಕಿಸ್ತಾನದ ಜಲಸೈನಿಕರು ದೌರ್ಜನ್ಯ ಮೆರೆದಿದ್ದಾರೆ. ಅಂತಾರಾಷ್ಟ್ರೀಯ ಜಲ ಪ್ರದೇಶದಲ್ಲಿ ಭಾರತೀಯ ಮೀನುಗಾರಿಕಾ ಹಡಗಿನ ಮೇಲೆ ಪಾಕಿಸ್ತಾನಿ ನೇವಿ...
ಸ್ಫೋಟಕ ತುಂಬಿದ ಡ್ರೋನ್ ಬಳಸಿ ಬಾಗ್ದಾದ್‌ನಲ್ಲಿರುವ ಇರಾಕ್ ಪ್ರಧಾನಿ ಮುಸ್ತಾಫ ಅಲ್-ಕಧಿಮಿ ಅವರ ನಿವಾಸದ ಮೇಲೆ ದಾಳಿ ನಡೆಸಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ಇದು ಹತ್ಯೆಗೆ...
PMGKAY ಯೋಜನೆಯಲ್ಲಿ ಬಡವರಿಗೆ ನೀಡುತ್ತಿದ್ದ ಉಚಿತ ಪಡಿತರವನ್ನು ನವೆಂಬರ್ 30 ಕ್ಕೆ ನಿಲ್ಲಿಸಲಾಗುವುದು. ದೇಶದ ಆರ್ಥಿಕತೆಯ ಮೇಲಿನ ಒತ್ತಡ ತಗ್ಗಿಸಲು ಕೇಂದ್ರ ಸರ್ಕಾರ ಕೊರೊನಾ ಸಾಂಕ್ರಾಮಿಕ ಮತ್ತು...
