ನಾಳೆಯಿಂದಲೇ ಹೋಟೆಲ್ ತಿಂಡಿ, ಊಟ ದರ ಹೆಚ್ಚಳ : ಯಾವ ತಿಂಡಿಗೆ ಎಷ್ಟು ಬೆಲೆ ?

Team Newsnap
1 Min Read

ನಾಳೆಯಿಂದ ಹೋಟೆಲ್‍ಗಳಲ್ಲಿ ಕಾಫಿ, ತಿಂಡಿ, ಊಟಗಳ ದರ ಹೆಚ್ಚಿಸಲು ರಾಜ್ಯ ಹೋಟೆಲ್‍ ಅಸೋಸಿಯೇಷನ್ ನಿಧಾ೯ರ ಮಾಡಿದೆ

ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆ ಕಡಿತಗೊಳಿಸಿರುವ ಬೆನ್ನಲ್ಲೇ ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು 35% ರಿಂದ 25.9%ಕ್ಕೆ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 24% ರಿಂದ 14.34%ಕ್ಕೆ ಇಳಿಸಿ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟಿದೆ.

ಆದರೆ ಗ್ಯಾಸ್ ದರ ಮತ್ತು ಅಡುಗೆ ಎಣ್ಣೆ ದರಗಳನ್ನು ಕಡಿಮೆ ಮಾಡದ ಹಿನ್ನೆಲೆ ಹೋಟೆಲ್‍ಗಳಿಗೆ ದೊಡ್ಡ ಹೊಡೆತ ಬಿದ್ದಿದೆ ಹಾಗಾಗಿ ಹೋಟೆಲ್ ಆಹಾರಗಳ ದರ ಹೆಚ್ಚಾಗಿದೆ.

ತಿಂಡಿ , ಊಟ ದರ ಏರಿಕೆ ಎಷ್ಟಾಗಬಹುದು ?

ದೋಸೆ- 5 ರು ಏರಿಕೆ
ರೈಸ್ ಬಾತ್ – 5 ರು ಏರಿಕೆ
ಊಟ- 6-8 ರು ಏರಿಕೆ
ನಾರ್ಥ್ ಇಂಡಿಯನ್ ಊಟ- 10 ರು ಏರಿಕೆ
ಕಾಫಿ, ಟೀ- 5 ರು ಏರಿಕೆ
ರೈಸ್ ಬಾತ್-4-5 ರು ಏರಿಕೆ
ಪ್ರತಿ ತಿಂಡಿಯ ಮೇಲೆ 5-10 ರೂ ದರ ಏರಿಕೆ ಸಾಧ್ಯತೆ

Share This Article
Leave a comment