February 18, 2026

Newsnap Kannada

The World at your finger tips!

ನ್ಯೂಸ್ ಸ್ನ್ಯಾಪ್ಮುಂಬೈ ಶಿವಸೇನೆಯ ವಿರುದ್ಧ ಸೆಡ್ಡು ಹೊಡೆದಿರುವ ನಟಿ ಕಂಗನಾ ರನಾವತ್ ಮೇಲೆ ದೇಶದ ದೊಡ್ಡ ದೊಡ್ಡ ರಾಜಕೀಯ ಪಕ್ಷಗಳ ಕಣ್ಣು ಬಿದ್ದಿದೆ. ಇದಕ್ಕೆ ಸಾಕ್ಷಿಯೆಂಬಂತೆ ರಿಪಬ್ಲಿಕನ್...

ನವದೆಹಲಿಅರಣ್ಯ ವನ್ಯಜೀವಿಗಳ ರಕ್ಷಣೆಗಾಗಿ ತ್ಯಾಗ, ಬಲಿದಾನ ಮಾಡಿದ ಅರಣ್ಯ ಸಿಬ್ಬಂದಿಗಳ ಸ್ಮರಿಸುವ ದಿನವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಎಂದು ಕರೆಯಲಾಗುತ್ತದೆ.  1730ರ ಸೆಪ್ಟೆಂಬರ್ 11 ರಂದು...

ಬೆಂಗಳೂರುಡ್ರಗ್ಸ್ ದಂಧೆ ಸಂಬಂಧ ಒಂದೆಡೆ ಸಿಸಿಬಿ ಕಚೇರಿಯಲ್ಲಿ ಸಂಜನಾ ಗಲ್ರಾನಿ ತನಿಖೆ ನಡೆಯುತ್ತಿದೆ. ಸದ್ಯ ಸ್ಯಾಂಡಲ್‍ವುಡ್‍ನ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿಯ ತನಿಖೆಯನ್ನು ಬೆಂಗಳೂರಿನ ಶಿವಾಜಿ...

ನ್ಯೂಸ್ ಸ್ನ್ಯಾಪ್. ನವದೆಹಲಿ. ದೇಶದಲ್ಲಿ ಭಾರೀ ವಿವಾದದ ಅಲೆಯನ್ನೇ ಸೃಷ್ಠಿಸಿದ್ದ 'ಯುಪಿಎಸ್ ಸಿ ಜಿಹಾದ್' ಕಾರ್ಯಕ್ರಮಕ್ಕೆ‌ ಕೇಂದ್ರ ಸರ್ಕಾರ ಅಸ್ತು ಎಂದಿದೆ.ಈ ಕಾರ್ಯಕ್ರಮನ್ನು ಪ್ರಸಾರ ಮಾಡಲು ದೆಹಲಿಯ...

ನ್ಯೂಸ್ ಸ್ನ್ಯಾಪ್ಮುಂಬೈ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮಾದಕವಸ್ತು ನಿಯಂತ್ರಣ ಸಂಸ್ಥೆ (ನ್ಯಾರ್ಕೋಟಿಕ್ಸ್ ಕಂಟ್ರೋಲ್ ಆಫ್ ಬ್ಯುರೋ) ಯಿಂದ ಬಂಧನಕ್ಕೊಳಗಾಗಿರುವ ರಿಯಾ ಚಕ್ರವರ್ತಿ ಹಾಗೂ ಆಕೆಯ...

ನ್ಯೂಸ್ ಸ್ನ್ಯಾಪ್. ಬೆಂಗಳೂರು. ಇಡೀ ಕನ್ನಡ ಚಿತ್ರರಂಗ ಹಾಗೂ ಕರ್ನಾಟಕವನ್ನೇ ದಂಗು ಬಡಿಸಿದ್ದ ಡ್ರಗ್ಸ್ ದಂಧೆಯ ತನಿಖೆಯನ್ನು ಜಾರಿ ನಿರ್ದೇಶನಾಲಯವು ಕೈಗೆತ್ತಿಕೊಂಡಿದೆ. ಗುರುವಾರ ಸಿಸಿಬಿ‌ ಕಛೇರಿಗೆ ಭೇಟಿ‌...

ನ್ಯೂಸ್ ಸ್ನ್ಯಾಪ್.ಬೆಂಗಳೂರು. ಕೋವಿಡ್ ಹಿನ್ನೆಲೆಯಲ್ಲಿ ಕೆಂಪೇಗೌಡ ಜಯಂತಿಯನ್ನು ಸರಳವಾಗಿ ಆಚರಿಸಿದ ಸರ್ಕಾರ, ಈ ವೇಳೆ 32 ಜನ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.ಪ್ರಶಸ್ತಿಯನ್ನು ವಿತರಿಸಿದ ಉಪ...

ನ್ಯೂಸ್ ಸ್ನ್ಯಾಪ್ಬೆಂಗಳೂರು, ಸೆಪ್ಟೆಂಬರ್ ೧೧ಶುಕ್ರವಾರ ಜುಲೈ ೨೯, ೨೦೨೦ರಂದು ಕೇಂದ್ರ ಸಚಿವ ಸಂಪುಟವು ಹೊಸ ಶಿಕ್ಷಣ ನೀತಿ ೨೦೨೦ ಅನ್ನು ಅನುಮೋದಿಸಿದ ನಂತರ ಇಂದು ಸಂಜೆ ೫...

ಮಳೆಗಾಲ ಎದುರಿಸುವುದೇ ಒಂದು ಸಮಸ್ಯೆ- ಸವಾಲು ನ್ಯೂಸ್ ಸ್ನ್ಯಾಪ್.ಬೆಂಗಳೂರು.ರಾಜಧಾನಿ ಜನರು ಎರಡು ಕಾರಣಗಳಿಗೆ ತತ್ತರಿಸಿ ಹೋಗಿದ್ದಾರೆ. ಒಂದು ಬೆಂಗಳೂರಿಗರನ್ನು ಕೊರೋನಾ ಮಾಹಾಮಾರಿ ಕಾಡುತ್ತಲೇ ಇದೆ. ಕೊರೋನಾದಿಂದಾಗಿ ಸತ್ತವರ...

ನ್ಯೂಸ್ ಸ್ನ್ಯಾಪ್ಮೈಸೂರು ಮೈಸೂರಿನ ಮಹಾರಾಜ, ಜೆಎಸ್ಎಸ್, ಸಂತ ಫಿಲೋಮಿನಾ ಕಾಲೇಜು ಆವರಣದಲ್ಲೇ ಡ್ರಗ್ಸ್ ಸಿಗುತ್ತದೆ. ಈ ರೀತಿಯಲ್ಲಿ ಗಂಭೀರ ಆರೋಪ ಮಾಡಿದವರು ಶ್ರೀ ರಾಮ ಸೇನೆ ಮುಖ್ಯಸ್ಥ...

error: Content is protected !!