ಸಾಹಿತ್ಯ

ಕರುನಾಡ ಜಿಲ್ಲೆಗಳ ಕಿರು ಪರಿಚಯ – 5 -ಬಾಗಲಕೋಟೆ

ಕರುನಾಡ ಜಿಲ್ಲೆಗಳ ಕಿರು ಪರಿಚಯ – 5 -ಬಾಗಲಕೋಟೆ

ಕಲಾವತಿ ಪ್ರಕಾಶ್.ಬೆಂಗಳೂರು. ಬಾಗದೇಶ,ಬಾಗಡಿಗ ನಾಡೆಂದುಸಾರಿ ಸಾರಿ ಹೇಳುತಿವೆ ಶಾಸನಗಳುಬಾದಾಮಿ ಐಹೊಳೆ ಪಟ್ಟದಕಲ್ಲುಮೇಣಬಸದಿ ಮಹಾಗುಡ್ಡಗಳು ಬಾಗಲಕೋಟೆ ಬಾದಾಮಿ ಚಾಲುಕ್ಯರಾಳಿದ ನಾಡುಶಿಲ್ಪ ಕಲೆ ವಾಸ್ತು ಶಿಲ್ಪದ ಈ ಬೀಡುಕಾವೇರಿಯಿಂದ ನರ್ಮದೆಯವರೆಗಿದ್ದಂಥವಿಶಾಲ… Read More

November 5, 2023

ಕರುನಾಡ ಜಿಲ್ಲೆಗಳ ಕಿರು ಪರಿಚಯ – 4-ವಿಜಯಪುರ

ಕಲಾವತಿ ಪ್ರಕಾಶ್.ಬೆಂಗಳೂರು. ಕನ್ನಡ ನಾಡಿನ ಹೆಮ್ಮೆಯ ಶರಣಬಸವಣ್ಣ ಹುಟ್ಟಿದ ಜಿಲ್ಲೆಯಿದುಜಗದೊಳಗಿರುವ ಏಳು ಅದ್ಭುತದೊಳುಗೋಳಗುಮ್ಮಟವೂ ಒಂದಹುದು ಕರ್ನಾಟಕದ ಗೊಮ್ಮಟ ನಗರಇದುವೇ ನಮ್ಮ ವಿಜಯಪುರದೆಹಲಿ ಸುಲ್ತಾನರ ಬಹಮನಿ ರಾಜರನಿಜಾಮರಾಳ್ವಿಕೆಗೊಳಪಟ್ಟ ಪುರ… Read More

November 4, 2023

ಕರುನಾಡ ಜಿಲ್ಲೆಗಳ ಕಿರು ಪರಿಚಯ – 3 – ಯಾದಗಿರಿ

ಕಲಾವತಿ ಪ್ರಕಾಶ್ಬೆಂಗಳೂರು ಬೆಟ್ಟದ ಮೇಲೆ ಕೋಟೆ ಕಟ್ಟಿಆಳ್ವಿಕೆ ನಡೆಸಿದ ಚಾಲುಕ್ಯರುಕೋಟೆಯನ್ನು ಬಲಪಡಿಸಿದಂಥಹೆಮ್ಮೆಯ ರಾಜರು ಯಾದವರು ಬೆಟ್ಟ ಎಂದರೆ ಗಿರಿಯೆಂದರ್ಥಆಳ್ವಿಕೆ ಮಾಡಿದರು ಯಾದವರುಗಿರಿಯ ಮೇಲಿನರಮನೆ ಆಳಿದಯಾದವರಿಂದ ಯಾದಗಿರಿ ಈ… Read More

November 3, 2023

ಕರುನಾಡಿನ ಒಂದೊಂದು ಜಿಲ್ಲೆಗಳ ಕಿರು ಪರಿಚಯ – 2 – ಕಲಬುರಗಿ

ಕಲಾವತಿ ಪ್ರಕಾಶ್ ಕಲ್ಲಿನಿಂದ ಕೂಡಿದ ನೆಲವಿದುಕಲಬುರಗಿ ಎಂದು ಹೆಸರು ಪಡೆದಿದೆಆರನೇ ಶತಮಾನದಿಂದಲೇಅಸ್ತಿತ್ವವನು ಹೊಂದಿದೆ ಕಲಬುರಗಿಯ ಕೋಟೆಯಲ್ಲಿರಾಷ್ಟ್ರಕೂಟ ಹೊಯ್ಸಳರುಬಹಮನಿ ರಾಜ ದೆಹಲಿ ಸುಲ್ತಾನರುಆಳ್ವಿಕೆಯನ್ನು ಮಾಡಿದರು ಕೋಟೆಯೊಳಗೆ ಇರುವ ಫಿರಂಗಿಯುಜಗದೊಳಗೇನೇ… Read More

November 2, 2023

ಸೆ.10 ರಂದು ಲೇಖಕಿ ಶುಭಶ್ರೀಪ್ರಸಾದ್ ಕೃತಿಗಳ ಬಿಡುಗಡೆ ಸಮಾರಂಭ

ಮಂಡ್ಯ: ಐಡಿಯಲ್ ಪಬ್ಲಿಕೇಷನ್ಸ್ ಹೊರತಂದಿರುವ ಕವಯಿತ್ರಿ ಹಾಗೂ ಲೇಖಕಿ ಡಾ.ಶುಭಶ್ರೀಪ್ರಸಾದ್ ರಚನೆಯ 'ಬ್ಯಾಂಕರ್ಸ್ ಡೈರಿ' ಮತ್ತು 'ಓದಿನ ಓದು' ಕೃತಿಗಳ ಹಾಗೂ 'ಶ್ರೀರಾಗ'ಆಡಿಯೋ ಆಲ್ಬಂ ಬಿಡುಗಡೆ ಸಮಾರಂಭ… Read More

September 1, 2023

ವಿಶ್ವಾಸ ರೇಖೆ

ಎಸ್ ರೈ. ಅವರಿಬ್ಬರೂ ಮದುವೆಯಾಗಿ ಈಗಾಗಲೇ ಒಂದೂವರೆ ದಶಕವೇ ಕಳೆದುಹೋಗಿದೆ. ಮುಂಚೆಲ್ಲಾ ಇದ್ದಂತಹ ಅನ್ಯೋನ್ಯತೆಯೂ ಕಡಿಮೆಯಾಗುತ್ತಾ ಬಂದಿದೆ. ಇಬ್ಬರೇ ಮಕ್ಕಳು ಕಲಿಯಲೆಂದು ಹಾಸ್ಟೆಲ್ ಸೇರಿದ ಮೇಲಂತೂ ಗೃಹಿಣಿಯಾದವಳಿಗೆ… Read More

August 20, 2023

ಬೆರಗು

ಎಸ್ ಬಿ ಪ್ರಿಯಾಕಾರಿಣಿ ಇರುಳಲಷ್ಟೇ ಬಿರಿಯುವಮೊಗ್ಗಿಗೂ ಸಿಗ್ಗು ತಂದುಹೆಣ್ತನದ ಹೆಬ್ಬಯಕೆಯಪುಷ್ಪದೊಳಗಿಟ್ಟವರಾರು? ಅಗೋಚರ ಆವಿಯಾಗಿಕಾರ್ಮೋಡದೊಳು ಕುಳಿತರೂಪವಿರದ ಆ ಹನಿಯೊಳುಜೀವಕಳೆಯ ತುಂಬಿದವರಾರು? Join WhatsApp Group ಬಿದ್ದ ಮಳೆ ಹನಿಯಾಗಿನದಿಯಾಗಿ… Read More

August 6, 2023

ಅವಳೆಂದರೇ…?

ಅರ್ಚನಾ ರವಿ ಲ್ಯಾಪ್ಟಾಪ್ ಮುಂದೆ ಕುಳಿತವಳಿಗೆ ವಿಪರೀತ ಬೆನ್ನು ನೋವು, ತಿಂಗಳ ಕೊನೆಯ ಮೂರು ದಿನ, ಮನೆಯಲ್ಲೂ ಕೆಲಸ ಆಫೀಸಲ್ಲೂ ಕೆಲಸ.ಒಟ್ಟಿನಲ್ಲಿ ಬೆಳಗ್ಗೆ ತಿಂಡಿ ಕೂಡ ತಿನ್ನಲೂ… Read More

August 6, 2023

ಅಮೂರ್ತ ಭಾವನೆಗಳ ಮೂರ್ತ ರೂಪ – ಡಾ. ಹೆಚ್. ಎಸ್. ವೆಂಕಟೇಶ್ ಮೂರ್ತಿ

ಡಾ. ರಾಜಶೇಖರ ನಾಗೂರ ಸಾಹಿತ್ಯವೆಂಬುದು ಸಾಮಾಜಿಕ ಬದುಕನ್ನು ಆಧರಿಸಿ ಹುಟ್ಟುವ ಸೃಜನಶೀಲ ಕ್ರಿಯೆ ಅಷ್ಟೇ ಅಲ್ಲ ಕಲೆಯೂ ಆಗಿದೆ. ಸಾಹಿತ್ಯವು ಒಳಮನಸ್ಸಿನ ಮೌಲ್ಯಗಳ ಹೊರ ನಿರೂಪಣೆಯು ಹೌದು.… Read More

June 23, 2023

ಚುನಾವಣಾ ಕೆಲಸವೆಂದರೆ ಹುಡುಗಾಟವೇ (ಬ್ಯಾಂಕರ್ಸ್ ಡೈರಿ)

ಈಗ ಎಲ್ಲೆಲ್ಲೂ ಚುನಾವಣೆಯದ್ದೇ ಮಾತು, ಚುನಾವಣೆಯದ್ದೇ ಉಸಿರು. ಅವರನ್ನಿವರು, ಇವರನ್ನವರು ಬೈಯ್ಯುತ್ತಾ ತಾವೇ ಸರಿ ಎಂದು ಮಾತಿನ ಕಾವನ್ನೂ ಈ ಬೇಸಿಗೆಯ ಬಿಸಿಗೆ ಸೇರಿಸುವರು. ಚುನಾವಣೆಯ ಕಾವೇ… Read More

April 30, 2023