ಸಾಹಿತ್ಯ

ಕರುನಾಡ ಜಿಲ್ಲೆಗಳ ಕಿರು ಪರಿಚಯ – 15 – ಉಡುಪಿ

ಕರುನಾಡ ಜಿಲ್ಲೆಗಳ ಕಿರು ಪರಿಚಯ – 15 – ಉಡುಪಿ

ಕಲಾವತಿ ಪ್ರಕಾಶ್ ಬೆಂಗಳೂರು ಸಂಸ್ಕ್ರತದ ಈ ಪದಗಳಿಂದ ಉಡುಪಿ ಎಂದರುಉಡು ಎಂದರೆ ನಕ್ಷತ್ರ ಪ ಎಂದರೆ ದೇವರುದಂತಕಥೆಯಲ್ಲಿ ನಕ್ಷತ್ರ ದೇವರು-ಚಂದ್ರನ ನಾಡು ಇದರ ಪರ್ಯಾಯ ಹೆಸರೂ ಸಹ… Read More

November 15, 2023

ಕರುನಾಡ ಜಿಲ್ಲೆಗಳ ಕಿರು ಪರಿಚಯ – 14- ಉತ್ತರ ಕನ್ನಡ

ಕಲಾವತಿ ಪ್ರಕಾಶ್ ಬೆಂಗಳೂರು ಉತ್ತರ ಕನ್ನಡ ಜಿಲ್ಲೆ ಪ್ರಕೃತಿ ಸೌಂದರ್ಯಕೆ ಹೆಸರಾಗಿದೆಇದು ಜಲಪಾತಗಳ ಜಿಲ್ಲೆ ಎಂಬ ಹೆಗ್ಗಳಿಕೆ ಪಡೆದಿದೆಯಕ್ಷಗಾನ ಕ್ಷೇತ್ರದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದೆಉಪ್ಪಿನ ಸತ್ಯಾಗ್ರಹದ ದಾಂಡೀ… Read More

November 14, 2023

ಕರುನಾಡ ಜಿಲ್ಲೆಗಳ ಕಿರು ಪರಿಚಯ – 13 – ಹಾವೇರಿ

ಕಲಾವತಿ ಪ್ರಕಾಶ್ ಬೆಂಗಳೂರು ಹಾವು+ಕೆರಿ ಹಾವಿರುವ ಕೆರಿ ಎಂಬರ್ಥದಲ್ಲಿಹಾವೇರಿ ಎಂಬ ಹೆಸರು ಬಂತೆಂಬ ಮಾತಿಲ್ಲಿಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಏಲಕ್ಕಿ ನಾಡೆಂಬ ಕಂಪಿದೆ ಇದರ ಹೆಸರಲ್ಲೇ ಹಾವೇರಿ… Read More

November 13, 2023

ಕರುನಾಡ ಜಿಲ್ಲೆಗಳ ಕಿರು ಪರಿಚಯ – 12 – ಧಾರವಾಡ

ಕಲಾವತಿ ಪ್ರಕಾಶ್ ಬೆಂಗಳೂರು ಈ ಹೆಸರು ಬಂದಿದ್ದು ಸಂಸ್ಕ್ರತದ ದ್ವಾರಾವಾಟಾದಿಂದದ್ವಾರ ಎಂದರೆ ಬಾಗಿಲು ವಾಟಾ ಎಂದರೆ ಊರೆಂದುಕನ್ನಡದಲ್ಲಿದರರ್ಥ ಸುದೀರ್ಘ ಪ್ರಯಾಣದಲ್ಲಿ ವಿಶ್ರಾಂತಿ ಪಡೆಯುವ ಧಾಮವದೇ ಧಾರವಾಡವೆಂದು ಬಾದಾಮಿ… Read More

November 12, 2023

ಕರುನಾಡ ಜಿಲ್ಲೆಗಳ ಕಿರು ಪರಿಚಯ- 11- ವಿಜಯನಗರ

ಕಲಾವತಿ ಪ್ರಕಾಶ್ ಬೆಂಗಳೂರು ವಿಜಯನಗರ ರಾಜಮನೆತನದ ಗುರು ವಿದ್ಯಾರಣ್ಯರುಗುರುಗಳ ಹೆಸರನಿಟ್ಟರು ಹಕ್ಕ ಬುಕ್ಕರುವಿದ್ಯಾನಗರವೇ ವಿಜಯನಗರವಾಯಿತುಹಂಪಿಯ ಐತಿಹಾಸಿಕ ಹೆಸರೇ ಜಿಲ್ಲೆ ಆಯಿತು ಈ ಸಾಮ್ರಾಜ್ಯದ ಸ್ಥಾಪಕರವರೇ ಹಕ್ಕ ಬುಕ್ಕರುಕಾಲಾನಂತರ… Read More

November 11, 2023

ಕರುನಾಡ ಜಿಲ್ಲೆಗಳ ಕಿರು ಪರಿಚಯ – 10 – ಬಳ್ಳಾರಿ

ಕಲಾವತಿ ಪ್ರಕಾಶ್ ಬೆಂಗಳೂರು. ವ್ಯಾಪಾರಕ್ಕಾಗಿ ಬಂದ ಮಲ್ಲಪ್ಪ ಶೆಟ್ಟಿ ಶಿವ ಭಕ್ತನಿಗೆಎಲ್ಲಿ ಹುಡುಕಿದರೂ ಸಿಗಲಿಲ್ಲ ಶಿವಲಿಂಗ ಪೂಜೆಗೆಅಳತೆ ಬಳ್ಳವನೇ ಬಂಡೆಯ ಮೇಲಿಟ್ಟು ಪೂಜಿಸಿದಅವನ ಭಕ್ತಿಗೆ ಮೆಚ್ಚಿದ ಶಿವ… Read More

November 10, 2023

ಕರುನಾಡ ಜಿಲ್ಲೆಗಳ ಕಿರು ಪರಿಚಯ – 9 – ಕೊಪ್ಪಳ

ಕಲಾವತಿ ಪ್ರಕಾಶ್ ಬೆಂಗಳೂರು. ಶಿಲಾಯುಗದ ಆದಿ ಮಾನವನ ನೆಲೆಗಳಿರುವುದಿಲ್ಲಿಇಂದಿಗೂ ಕುರುಹುಗಳು ಕೊಪ್ಪಳದ ಬೆಟ್ಟಗಳಲ್ಲುಂಟುಹಿರೇಬೆಣಕಲ್ಲು ಚಿಕ್ಕ ಬೆಣಕಲ್ಲು ಕೆರೆಹಾಳಗಳಲ್ಲಿಶಿಲಾಯುಗದ ಆಯಧ ಮಡಿಕೆ ಪಳಿಯುಳಿಕೆ ಉಂಟು ಗವಿಮಠ,ಮಳಿಮಲ್ಲಪ್ಪನ ಬೆಟ್ಟದ ಗೋಡೆಗಳ… Read More

November 9, 2023

ಕರುನಾಡ ಜಿಲ್ಲೆಗಳ ಕಿರು ಪರಿಚಯ – 8 – ಗದಗ

ಕಲಾವತಿ ಪ್ರಕಾಶ್ಬೆಂಗಳೂರು ಕೃತಕ,ಕೃತಕಪುರ,ಗದಗು,ಎಂಬೆಲ್ಲ"ಗದಗ" ಕ್ಕೆ ಇರುವ ಹೆಸರುಗಳುಚಾಲುಕ್ಯ ಹೊಯ್ಸಳರಾಳ್ವಿಕೆಯಲ್ಲಿಬೆಳೆಸಿದಂಥ ಕಲೆ ಸಾಹಿತ್ಯ ವಾಸ್ತು ಶಿಲ್ಪಗಳು ಲಕ್ಕುಂಡಿಯ ಮುಕ್ತಾಯಕ್ಕರುಕುಮಾರವ್ಯಾಸರ ಕರ್ಮ ಭೂಮಿಯುಗದಗ ಜಿಲ್ಲೆಯೇ ಕವಿ ಚಾಮರಸರಜೀವಿಸಿದಂಥ ಜನ್ಮ ಭೂಮಿಯು… Read More

November 8, 2023

ಕರುನಾಡ ಜಿಲ್ಲೆಗಳ ಕಿರು ಪರಿಚಯ – 7-ಬೆಳಗಾವಿ

ಕಲಾವತಿ ಪ್ರಕಾಶ್ಬೆಂಗಳೂರು ಬೆಳಗಿನ+ಆವಿ=ಅಂದರೆ ಬೆಳಿಗ್ಗೆ ಬೀಳುವಬೆಳ್ಳನೆ ಮಂಜು ಇರುವ ಹಾಗೆ ಆವಿಅದಕೇ ಈ ಊರಿನ ಹೆಸರಾಯಿತುಬಲು ಚಂದದ ಬೆಳಗಾವಿ ಬೆಳಗಾವಿಗೆ ಪುರಾತನ ಹೆಸರುಕರೆಯುತಿದ್ದರು ವೇಣು ಗ್ರಾಮವೇಣು ಎಂದರೆ… Read More

November 7, 2023

ಕರುನಾಡ ಜಿಲ್ಲೆಗಳ ಕಿರು ಪರಿಚಯ – 6 – ರಾಯಚೂರು

ಕಲಾವತಿ ಪ್ರಕಾಶ್ ರಾಯಚೂರು ರಾಯಿ ಎಂದರೆ ಕಲ್ಲೆಂಬ ಅರ್ಥವಂತೆಕಲ್ಲು ಬೆಟ್ಟಗಳೂರು ರಾಯಚೂರಂತೆರಾಯನ ಊರು ರಾಯಚೂರೆಂದುಹೆಸರು ಪಡೆದು ಕೊಂಡಿದೆಯಂತೆ ಶಿಲಾಯುಗದಿಂದಲೇ ಆರಂಭಗೊಂಡಿದೆಇಲ್ಲಿಯ ಇತಿಹಾಸ ಪರಂಪರೆಯುಮೌರ್ಯ ಚಾಲುಕ್ಯ ಶಾತವಾಹನಯಾದವ ನಿಜಾಮರಾಳ್ವಿಕೆಯು… Read More

November 6, 2023