ಸಾಹಿತ್ಯ

ಮೈಸೂರು ಜಿಲ್ಲೆಯ ಸಂಕ್ಷಿಪ್ತ ಮಾಹಿತಿಯ ಕವನ

ಮೈಸೂರು ಜಿಲ್ಲೆಯ ಸಂಕ್ಷಿಪ್ತ ಮಾಹಿತಿಯ ಕವನ

ಮಹಿಷಪುರ ಶಬ್ದದಿಂದ ಮೈಸೂರು ಹೆಸರು ಬಂದಿದೆಗಂಗರು ಚಾಲುಕ್ಯರು ಚೋಳರು ಹೊಯ್ಸಳರಲ್ಲದೆವಿಜಯನಗರದ ಅರಸರು ಮೈಸೂರು ಒಡೆಯರುಹೈದರಾಲಿ ಟಿಪ್ಪು ಸುಲ್ತಾನ ಬ್ರಿಟಿಷರು ಆಳಿದರು ಯದುರಾಯರಿಂದ ಸ್ಥಾಪಿತ ಮೈಸೂರು ಸಂಸ್ಥಾನಹತ್ತು ಜನ… Read More

November 30, 2023

ರಾಮನಗರ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ (ಜಿಲ್ಲೆ ೨೯)

ಪುರಾಣ ಕಾಲದಲ್ಲಿ ರಾಮನಗರಕ್ಕೆ ರಾಮಗಿರಿ ಶಿವಗಿರಿಟಿಪ್ಪು ಸುಲ್ತಾನನ ಆಡಳಿತಾವಧಿಯಲ್ಲಿ ಶಂಸೆರಾಬಾದ್ಬ್ರಿಟಿಷರ ಕಾಲದ ಸರ್ ಬ್ಯಾರಿ ಕ್ಲೋಸ್ ನ ಕ್ಲೋಸೆಪ್ಟ್ಕೆಂಗಲ್ ಹನುಮಂತಯ್ಯ ರಾಮನಗರ ಹೆಸರಿಸಿದರು ಗಂಗ ರಾಷ್ಟ್ರಕೂಟರು ಹೊಯ್ಸಳರು… Read More

November 29, 2023

ಕರುನಾಡ ಜಿಲ್ಲೆಗಳ ಕಿರು ಪರಿಚಯ – 25- ಕೊಡಗು

ಕಲಾವತಿ ಪ್ರಕಾಶ್ ಬೆಂಗಳೂರು ಕುಡು ಅಂದರೆ ಗುಡ್ಡ ಅಥವಾ ಬೆಟ್ಟ ಪ್ರದೇಶ ಎಂಬಕನ್ನಡ ಪದದಿಂದ ಕೊಡಗು ಬಂದಿತೆಂಬ ನಂಬಿಕೆಕೊಡಗಿಗೆ ಕೂರ್ಗ್ ಎಂಬ ಇನ್ನೊಂದು ಹೆಸರಿದೆಕೊಡಗು ಭಾರತದ ಸ್ವಿಟ್ಜರ್ಲ್ಯಾಂಡ್… Read More

November 25, 2023

ಕರುನಾಡ ಜಿಲ್ಲೆಗಳ ಕಿರು ಪರಿಚಯ – 24 – ಕೋಲಾರ

ಕಲಾವತಿ ಪ್ರಕಾಶ್ ಬೆಂಗಳೂರು ಶತಶೃಂಗ ಪರ್ವತದಲ್ಲಿ ಪರಶುರಾಮ ಮತ್ತು ದೊರೆಕಾಂತವೀರಾರ್ಜುನರ ನಡುವೆ ಯುದ್ಧವಾದಾಗಆ ಯುದ್ಧದಿಂದ ಉಂಟಾದ ಕೋಲಾಹಲವುಸುತ್ತ ಬೆಟ್ಟಗಳಲ್ಲೆಲ್ಲ ಮಾರ್ದನಿಸಿದ ಕಾರಣಕ್ಕೆ ಆ ಸ್ಥಳಕ್ಕೆ ಕೋಲಾಹಲ ಎಂಬ… Read More

November 24, 2023

ಕರುನಾಡ ಜಿಲ್ಲೆಗಳ ಕಿರು ಪರಿಚಯ -21- ಹಾಸನ

ಕಲಾವತಿ ಪ್ರಕಾಶ್ ಬೆಂಗಳೂರು ಚನ್ನಕೃಷ್ಣಪ್ಪ ನಾಯಕ ೧೧ನೆ ಶತಮಾನದಲ್ಲಿ ಸ್ಥಾಪಿಸಿದಸಿಂಹಾಸನಪುರದ ಸಂಕ್ಷಿಪ್ತ ರೂಪ ಹಾಸನ ಹೆಸರಾಗಿದೆಹಾಸನಾಂಬೆ ದೇವಿಯ ಹೆಸರು ಎಂಬ ಪ್ರತೀತಿ ಇದೆಇದು ವೀರ ಅರ್ಜುನನ ಮೊಮ್ಮಗನಿಗೆ… Read More

November 21, 2023

ಕರುನಾಡ ಜಿಲ್ಲೆಗಳ ಕಿರು ಪರಿಚಯ -20-ದಕ್ಷಿಣ ಕನ್ನಡ

ಕಲಾವತಿ ಪ್ರಕಾಶ್ ಬೆಂಗಳೂರು ಕರ್ನಾಟಕದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡಒಳಗೊಂಡಿದೆ ಒಟ್ಟು ಏಳು ತಾಲೂಕುಗಳಿದುಬೆಳ್ತಂಗಡಿ ಬಂಟವಾಳ ಹಾಗೂ ಪುತ್ತೂರುಮೂಡಬಿದಿರೆ ಸೂಳ್ಯ ಕಡಬ ಮಂಗಳೂರು ಉತ್ತರ ಮತ್ತು ದಕ್ಷಿಣ… Read More

November 20, 2023

ಕರುನಾಡ ಜಿಲ್ಲೆಗಳ ಕಿರು ಪರಿಚಯ – 19 – ಚಿಕ್ಕಮಗಳೂರು

ಕಲಾವತಿ ಪ್ರಕಾಶ್ ಬೆಂಗಳೂರು ಸಖರಾಯ ಪಟ್ಟಣದ ಮುಖ್ಯಸ್ಥ ರುಕ್ಮಾಂಗದ ಚಿಕ್ಕಮಗಳಿಗಾಗಿಯೇ ನೀಡಿದನಂತೆ ಊರೊಂದಮದುವೆಯಲ್ಲಿ ವರದಕ್ಷಿಣೆಯಾಗಿ ಎಂಬ ಮಾತಿದೆಅಂದಿನಿಂದ ಚಿಕ್ಕಮಗಳೂರು ಇದರ ಹೆಸರಾಗಿದೆ ಹಳೆಯ ಶಾಸನಗಳಲ್ಲಿ ಕಿರಿಯ ಮುಗುಲಿ… Read More

November 19, 2023

ಕರುನಾಡ ಜಿಲ್ಲೆಗಳ ಕಿರು ಪರಿಚಯ – 18 – ಚಿತ್ರದುರ್ಗ

ಕಲಾವತಿ ಪ್ರಕಾಶ್ ಬೆಂಗಳೂರು ಶ್ರೀಕೃಷ್ಣ ಜಾಂಬುವತಿಯರ ಮಗ ಚಿತ್ರಕೇತುವಾಳಿದಈ ಊರಿಗೆ ಚಿತ್ರದುರ್ಗವೆಂಬ ಹೆಸರಾಗಿದೆಎಂಬುದಾಗಿ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆಚಿಂತನಕಲ್ಲು ಚಿತ್ರಕಲ್ಲುದುರ್ಗ ಪದಗಳಿಂದ ಬಂತೆಂದಿದೆ ಹಿರಿಯೂರು ಹೊಳಲ್ಕೆರೆ ಹಾಗೂ ಚಿತ್ರದುರ್ಗಮೊಳಕಾಲ್ಮೂರು… Read More

November 18, 2023

ಕರುನಾಡ ಜಿಲ್ಲೆಗಳ ಕಿರು ಪರಿಚಯ – 17-ದಾವಣಗೆರೆ

ಕಲಾವತಿ ಪ್ರಕಾಶ್ ಬೆಂಗಳೂರು ಚಾಲುಕ್ಯರು ಕುದುರೆ ಸವಾರಿಯ ಆಯಾಸದಿಂದಬಾಯಾರಿಕೆ ನೀಗಿಸಿಕೊಂಡರು ದಣಿವಿನ ಕೆರೆಯಿಂದದಣಿವಿನ ಕೆರೆಯಿಂದ ಈ ದಾವಣಗೆರೆ ಹೆಸರಾಗಿದೆದಾವಣಗೆರೆ ದಖನ್ ಪ್ರಸ್ಥಭೂಮಿಯ ಮೈದಾನದಲ್ಲಿದೆ ಮೌರ್ಯರು ಸಾತವಾಹನರು ಪಲ್ಲವರು… Read More

November 17, 2023

ಕರುನಾಡ ಜಿಲ್ಲೆಗಳ ಕಿರು ಪರಿಚಯ – 16- ಶಿವಮೊಗ್ಗ

ಕಲಾವತಿ ಪ್ರಕಾಶ್ ಬೆಂಗಳೂರು ಶಿವ-ಮುಖ ಎಂಬ ಪದಪುಂಜದಿಂದಲೆ ಆಯ್ತುಸಿಹಿ-ಮೊಗೆ ಎಂಬುದು ಶಿವಮೊಗ್ಗ ಎಂದಾಯ್ತುತೀರ್ಥಹಳ್ಳಿ ಭದ್ರಾವತಿ ಶಿವಮೊಗ್ಗ ಶಿಕಾರಿಪುರತಾಲ್ಲೂಕುಗಳಿವು ೮ ಸಾಗರ ಸೊರಬ ಹೊಸನಗರ ಮೌರ್ಯ ಶಾತವಾಹನ ಕದಂಬ… Read More

November 16, 2023