ಭವಾನ್ಭಿಷ್ಮಶ್ಚ ಕರ್ಣಶ್ಚ
ಕೃಪಾಶ್ಚ ಸಮಿತಿಂಜಯಃ |
ಅಶ್ವತ್ಥಾಮ ವಿಕರ್ಣಶ್ಚ
ಸೌಮದತ್ತೀಸ್ ತಥೈವ ಚ ||
ಭವಾನ್—ನೀನು; ಭೀಷ್ಮಃ—ಭೀಷ್ಮ; ಚ—ಮತ್ತು; ಕರ್ಣಃ—ಕರ್ಣ; ಚ—ಮತ್ತು; ಕೃಪಾಃ—ಕೃಪಾ; ಚ—ಮತ್ತು; ಸಮಿತಿಂ-ಜಯಃ—ಯುದ್ಧದಲ್ಲಿ ವಿಜಯಿ; ಅಶ್ವತ್ಥಾಮ-ಅಶ್ವತ್ಥಾಮ; ವಿಕರ್ಣಃ—ವಿಕರ್ಣ; ಚ—ಮತ್ತು; ಸೌಮದತ್ತಿಃ—ಭೂರಿಶ್ರವ; ತಥಾ—ಹೀಗೆ; ಏವ—ಸಹ; ಚ-ಹಾಗೂ
ಯುದ್ಧದಲ್ಲಿ ಜಯಶಾಲಿಯಾದ ಭೀಷ್ಮ, ಕರ್ಣ, ಕೃಪ, ಅಶ್ವಥಾಮ, ವಿಕರ್ಣ ಮತ್ತು ಭೂರಿಶ್ರವ ಮುಂತಾದ ವ್ಯಕ್ತಿಗಳು ಇದ್ದಾರೆ
ಭಗವದ್ಗೀತೆ ( Bhagavad-Gita )
ಭಗವದ್ಗೀತೆ 01 08
More Stories
ಶಿವರಾತ್ರಿ – 2023 || ಶಿವ ಸ್ತೋತ್ರ || ShivaRatri – 2023
ಬದುಕಿಗೊಂದು ದೀವಿಗೆ…. ಭಗವದ್ಗೀತೆ
ಬದುಕಿಗೊಂದು ದೀವಿಗೆ…. ಭಗವದ್ಗೀತೆ