ಮೈಸೂರು : ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಜಯಚಾಮರಾಜ ಒಡೆಯರ್ ಉನ್ನತ ಕಲಿಕಾ ಕೇಂದ್ರದ ಆವರಣದಲ್ಲಿ ಅತ್ಯಾಧುನಿಕ ತಾರಾಲಯ ನಿರ್ಮಾಣವಾಗುತ್ತಿದೆ. ಒಟ್ಟು ₹81 ಕೋಟಿ ವಿನಿಯೋಗಿಸಲಾಗುತ್ತಿದೆ...
#india
ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಮತ್ತೆ ಕಾನೂನು ಸಂಕಷ್ಟ 2ನೇ ಪೋಕ್ಸೋ ಕೇಸ್‌ನಲ್ಲಿ ಜಿಲ್ಲಾ ನ್ಯಾಯಾಯದಿಂದ ಅರೆಸ್ಟ್ ವಾರಂಟ್ ಮೊದಲ ಪೋಕ್ಸೋ ಕೇಸ್‌ನಲ್ಲಿ ಷರತ್ತು ಬದ್ಧ ಜಾಮೀನಿನಿಂದ...
ಕಲಾವತಿ ಪ್ರಕಾಶ್ ಬೆಂಗಳೂರು ಕರ್ನಾಟಕದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡಒಳಗೊಂಡಿದೆ ಒಟ್ಟು ಏಳು ತಾಲೂಕುಗಳಿದುಬೆಳ್ತಂಗಡಿ ಬಂಟವಾಳ ಹಾಗೂ ಪುತ್ತೂರುಮೂಡಬಿದಿರೆ ಸೂಳ್ಯ ಕಡಬ ಮಂಗಳೂರು ಉತ್ತರ ಮತ್ತು ದಕ್ಷಿಣ...
ಶ್ರೀರಂಗಪಟ್ಟಣ : ನೀರಿನಲ್ಲಿ ಆಟವಾಡುವ ವೇಳೆ ನೀರಿನಲ್ಲಿ ಮುಳುಗಿ ಮೂವರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRS ಡ್ಯಾಂನ ಹಿನ್ನೀರಿನಲ್ಲಿ ಭಾನುವಾರ ಜರುಗಿದೆ. ಹರೀಶ್, ನಂಜುಂಡ...
ಕಲಾವತಿ ಪ್ರಕಾಶ್ ಬೆಂಗಳೂರು ಸಖರಾಯ ಪಟ್ಟಣದ ಮುಖ್ಯಸ್ಥ ರುಕ್ಮಾಂಗದ ಚಿಕ್ಕಮಗಳಿಗಾಗಿಯೇ ನೀಡಿದನಂತೆ ಊರೊಂದಮದುವೆಯಲ್ಲಿ ವರದಕ್ಷಿಣೆಯಾಗಿ ಎಂಬ ಮಾತಿದೆಅಂದಿನಿಂದ ಚಿಕ್ಕಮಗಳೂರು ಇದರ ಹೆಸರಾಗಿದೆ ಹಳೆಯ ಶಾಸನಗಳಲ್ಲಿ ಕಿರಿಯ ಮುಗುಲಿ...
ಸೂಪರ್ ಸಂಡೆ : ಇತಿಹಾಸ ಸೃಷ್ಠಿಗೆ ಭಾರತ ಸಜ್ಜು ಅಹಮದಾಬಾದ್ : ಭಾರತದ ಅತಿಥ್ಯದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ನಡೆಯುತ್ತಿರುವ 'ಐಸಿಸಿ ವಿಶ್ವಕಪ್' ಕ್ರಿಕೆಟ್ ಟೂರ್ನಿಯ ಫೈನಲ್...
ಬೆಂಗಳೂರು: ಯತೀಂದ್ರ ಸಿದ್ದರಾಮಯ್ಯ ಅವರ ವಿಡಿಯೋ ವೈರಲ್ ಆದ ಬೆನ್ನಲ್ಲೇ ರಾಜ್ಯದಲ್ಲಿ 71 ಮಂದಿ ಪೋಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ 40 ಮಂದಿ ಡಿವೈಎಸ್ ಪಿ ಶ್ರೇಣಿಯ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. Join WhatsApp Group ವಿವರ ನೋಡಿ : ಇದನ್ನು...
ಕೇರಳದ ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಿನ್ನೆ ಭೇಟಿ ನೀಡಿದ್ದಾರೆ . ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ...
ಕಲಾವತಿ ಪ್ರಕಾಶ್ ಬೆಂಗಳೂರು ಚಾಲುಕ್ಯರು ಕುದುರೆ ಸವಾರಿಯ ಆಯಾಸದಿಂದಬಾಯಾರಿಕೆ ನೀಗಿಸಿಕೊಂಡರು ದಣಿವಿನ ಕೆರೆಯಿಂದದಣಿವಿನ ಕೆರೆಯಿಂದ ಈ ದಾವಣಗೆರೆ ಹೆಸರಾಗಿದೆದಾವಣಗೆರೆ ದಖನ್ ಪ್ರಸ್ಥಭೂಮಿಯ ಮೈದಾನದಲ್ಲಿದೆ ಮೌರ್ಯರು ಸಾತವಾಹನರು ಪಲ್ಲವರು...