ಮೋದಿ ಸರಳತೆ : ಟೇಬಲ್ ಎತ್ತಲೂ ಮೋದಿ ಸೈ

Team Newsnap
0 Min Read

ನವದೆಹಲಿ: ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವೇದಿಕೆಯ ಮೇಲಿದ್ದ ಟೇಬಲ್ ಅನ್ನು ಸರಿಸಲು ಸಹಾಯ ಮಾಡಿದರು.

ವೀಡಿಯೊ ನೋಡಿ- https://x.com/ANI/status/1734902894342869253?s=20

ಇದನ್ನು ಓದಿ – ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ವಿಷ್ಣು ದೇವ್ ಸಾಯಿ ಪ್ರಮಾಣ ವಚನ ಸ್ವೀಕರಿಸಿದರೆ, ವಿಜಯ್ ಶರ್ಮಾ ಮತ್ತು ಅರುಣ್ ಸಾವೊ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

Share This Article
Leave a comment