ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

Team Newsnap
1 Min Read

ನವದೆಹಲಿ ,ಡಿಸೆಂಬರ್ 14 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 56,650 ರೂಪಾಯಿ ದಾಖಲಾಗಿದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 61,800 ರುಪಾಯಿ ಇದೆ. ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 72,750 ರೂ ಆಗಿದೆ. ಚಿನ್ನವನ್ನು ಖರೀದಿಸಲು ಬಯಸುವವರಿಗೆ ಇಂದು ಸುವರ್ಣಾವಕಾಶವಾಗಿದೆ.

ಇದನ್ನು ಓದಿ – ಹಲಗೂರು : 4500 ರು ಲಂಚ ಸ್ವೀಕಾರ ವೇಳೆ ಸೆಸ್ಕಾಂ ಎಇ ಲೋಕಾ ಬಲೆಗೆ 

ಭಾರತದಲ್ಲಿ ಚಿನ್ನ, ಬೆಳ್ಳಿ ಬೆಲೆ ಈ ರೀತಿ ಇದೇ :

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,650 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,800 ರೂ
  • ಬೆಳ್ಳಿ ಬೆಲೆ 1 ಕೆಜಿ : 75 ,000 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಈ ರೀತಿ ಇದೇ :

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,650 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,800 ರೂ
  • ಬೆಳ್ಳಿ ಬೆಲೆ 1 ಕೆಜಿ: 72 ,750 ರೂ.

ದೇಶದ ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ ಈ ರೀತಿ ಇದೇ :

  • ಬೆಂಗಳೂರು: 56,650 ರೂ.
  • ಮುಂಬೈ: 56,650 ರೂ.
  • ದೆಹಲಿ: 56,800 ರೂ.
  • ಅಹ್ಮದಾಬಾದ್: 56,700 ರೂ
  • ಕೋಲ್ಕತಾ: 56,650 ರೂ
  • ಜೈಪುರ್: 56,800 ರೂ
  • ಭುವನೇಶ್ವರ್: 56,650 ರೂ
  • ಲಕ್ನೋ: 56,800 ರೂ
  • ಚೆನ್ನೈ: 57,000 ರೂ
  • ಕೇರಳ: 56,650 ರೂ.

Share This Article
Leave a comment