ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರ್ಯನ್ ಖಾನ್ ನನ್ನು ಆತನ ತಂದೆ, ಬಾಲಿವುಡ್ ನಟ ಶಾರೂಖ್ ಖಾನ್ ಗುರುವಾರ ಬೆಳಿಗ್ಗೆ 18 ದಿನದ ಬಳಿಕ ಮುಂಬೈನ ಆರ್ಥರ್...
ಕೊರೊನಾ ವ್ಯಾಕ್ಸಿನೇಷನ್ನಲ್ಲಿ ಭಾರತ 100 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಿ ಐತಿಹಾಸಿಕ ದಾಖಲೆ ಬರೆದಿದೆ. ಟ್ವೀಟ್ ನಲ್ಲಿ ಪ್ರಧಾನಿ ಮೋದಿ ಕೊರೊನಾ ಓಡಿಸಲು ಹಗಲಿರುಳು ದುಡಿದವರಿಗೆ...
ನಾನು ಸಿಎಂ ಅಲ್ಲ. ಕಾಮನ್ ಮ್ಯಾನ್. ಸರಳ ರಾಜಕಾರಣಿ ಎಂದು ಬಸವರಾಜ ಬೊಮ್ಮಾಯಿ ಅವರೇ ಹಲವು ವೇದಿಕೆಯಲ್ಲಿ ಹೇಳಿದ್ದಾರೆ. ಮಧ್ಯರಾತ್ರಿ ವೇಳೆಯಲ್ಲಿ ವಾಹನಗಳ ಸಂಚಾರ ಕಡಿಮೆ ಇದ್ದಾಗಲೂ...
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬುಧವಾರ ರಾತ್ರಿ ಭಾರಿ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿದೆ. ಕಳೆದ 10 ದಿನಗಳಿಂದಲೂ ಮಳೆಯಿಂದಾಗಿ ಚಾಮುಂಡಿ ಬೆಟ್ಟದಿಂದ ನಂದಿಗೆ ಹೋಗುವ ಮಾರ್ಗದಲ್ಲಿ ಈ...
ತೀರಾ ಕೆಳ ಹಂತಕ್ಕೆ ಇಳಿದ ರಾಜಕೀಯ ನಾಯಕರ ಚುನಾವಣಾ ಮಾತುಗಳು….ಅದಕ್ಕಿಂತ ಕೆಳ ಹಂತಕ್ಕೆ ಜಾರಿದಟಿವಿ ಮಾಧ್ಯಮಗಳ" ವಿವೇಚನೆ "… ಯಾರೋ ಕುಡುಕರು ತುಂಬಾ ಕುಡಿದು ನಿಯಂತ್ರಣ ಕಳೆದುಕೊಂಡಾಗ...
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಅಯೋಗ್ಯ, ಅನ್ ಕಲ್ಚರಲ್ ಬ್ರೂಟ್. ಒಬ್ಬ ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ. ಕೆಲವು ಬಿಜೆಪಿ ಕೆಲ...
ಬೀದರ್ ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಜಿಲ್ಲಾ ಸಹಾಯಕ ನಿರ್ದೇಶಕ ಸಿದ್ದರಾಮ್ ಶಿಂಧೆ ಯುವತಿಯೊಬ್ಬಳನ್ನು 2ನೇ ವಿವಾಹ ಕೊಂಡಿದ್ದಾರೆ ಎಂದು ಮೊದಲ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಿದ್ದರಾಮ್...
ಸಾಕಷ್ಟ ವಿವಾದಕ್ಕೆ ಕಾರಣವಾಗಿದ್ದಮಂಡ್ಯ ಜಿಲ್ಲಾ ಎಸ್ಪಿ ಎಂ ಅಶ್ವಿನಿ ಅವರನ್ನು ರಾಜ್ಯ ಸಕಾ೯ರಎತ್ತಂಗಡಿ ಮಾಡಿದೆ 2013 ರ ಬ್ಯಾಚ್ ಸುಮನ್ ಡಿ ಪೆನ್ನೇಕರ್ ಅವರನ್ನುಹೊಸ ಎಸ್ಪಿಯಾಗಿ ನೇಮಕ...
ಜಾಮೀನು ನಿರೀಕ್ಷೆಯಲ್ಲಿದ್ದ ಬಾಲಿವುಡ್ ಸ್ಟಾರ್ ಶಾರೂಖ್ ಖಾನ್ ಪುತ್ರ ಆರ್ಯನ್ ಬಿಗ್ ಶಾಕ್ ಆಗಿದೆ. ಜಾಮೀನು ಪಡೆದು ಮನೆಗೆ ನೆಮ್ಮದಿಯಿಂದ ಹೋಗಬಹುದು ಅಂದುಕೊಂಡಿದ್ದ ಆರ್ಯನ್ ಖಾನ್ಗೆ ನಿರಾಸೆಯಾಗಿದೆ....
ಕ್ಯಾಸಿನೊಗಳಲ್ಲಿ ಹಣ ಹೂಡಿಕೆ ಹೆಸರಲ್ಲಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ಆಪ್ತ ಸ್ನೇಹಿತ ರಾಹುಲ್ವಿರುದ್ಧ ಸ್ಯಾಂಡಲ್ವುಡ್ ಸ್ಟಾರ್ ನಟಿ ಸಂಜನಾ ಗಲ್ರಾನಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್ ಸೂಚನೆ...
