January 24, 2022

Newsnap Kannada

The World at your finger tips!

ಶಾರೂಖ್ ಪುತ್ರ ಅಯ೯ನ್ ಜಾಮೀನು ಅರ್ಜಿ ವಜಾ: ಭಾರಿ ನಿರಾಸೆ – ಬಿಗ್ ಶಾಖ್

Spread the love

ಜಾಮೀನು ನಿರೀಕ್ಷೆಯಲ್ಲಿದ್ದ ಬಾಲಿವುಡ್ ಸ್ಟಾರ್​ ಶಾರೂಖ್ ಖಾನ್ ಪುತ್ರ ಆರ್ಯನ್ ಬಿಗ್ ಶಾಕ್ ಆಗಿದೆ.

ಜಾಮೀನು ಪಡೆದು ಮನೆಗೆ ನೆಮ್ಮದಿಯಿಂದ ಹೋಗಬಹುದು ಅಂದುಕೊಂಡಿದ್ದ ಆರ್ಯನ್ ಖಾನ್​ಗೆ ನಿರಾಸೆಯಾಗಿದೆ. ಜಾಮೀನು ಅರ್ಜಿ ವಜಾಗೊಂಡಿದೆ.

ಮುಂಬೈನ ಐಷಾರಾಮಿ ಹಡಗು ಒಂದರಲ್ಲಿ ಡ್ರಗ್​ ಪಾರ್ಟಿಗೆ ಸಂಬಂಧಿಸಿಂತೆ ಎನ್​ಸಿಬಿ ಅಧಿಕಾರಿಗಳು ಅಕ್ಟೋಬರ್ 3 ರಂದು ಆರ್ಯನ್ ಖಾನ್​ನನ್ನು ಬಂಧಿಸಿದ್ದಾರೆ.

ಸದ್ಯ ಆರ್ಯನ್ ಖಾನ್ ಮುಂಬೈನ ಅರ್ಥೂರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ಈ ಹಿನ್ನೆಲೆಯಲ್ಲಿ ಆರ್ಯನ್ ಖಾನ್​ ಜಾಮೀನು ನೀಡುವಂತೆ ಮುಂಬೈನ ಎನ್​ಡಿ​ಪಿಎಸ್​ ವಿಶೇಷ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್​ ಜಾಮೀನು ನಿರಾಕರಿಸಿದೆ.

error: Content is protected !!