ಮಂಡ್ಯ ಜಿಲ್ಲಾ ಎಸ್ಪಿ ಎತ್ತಂಗಡಿ ; ಸುಮನ್ ಮಂಡ್ಯ ಹೊಸ ಎಸ್ಪಿ ಸೇರಿ 10 ಅಧಿಕಾರಿಗಳ ವಗಾ೯ವಣೆ

Team Newsnap
0 Min Read

ಸಾಕಷ್ಟ ವಿವಾದಕ್ಕೆ ಕಾರಣವಾಗಿದ್ದ
ಮಂಡ್ಯ ಜಿಲ್ಲಾ ಎಸ್ಪಿ ಎಂ ಅಶ್ವಿನಿ ಅವರನ್ನು ರಾಜ್ಯ ಸಕಾ೯ರ
ಎತ್ತಂಗಡಿ ಮಾಡಿದೆ

2013 ರ ಬ್ಯಾಚ್ ಸುಮನ್ ಡಿ ಪೆನ್ನೇಕರ್ ಅವರನ್ನು
ಹೊಸ ಎಸ್ಪಿಯಾಗಿ ನೇಮಕ ಮಾಡಿದೆ.

ಮಂಡ್ಯ ಸೇರಿದಂತೆ 10 ಐಪಿಎಸ್ ಅಧಿಕಾರಿಗಳನ್ನು ವಿವಿದೆಡೆ ವಗಾ೯ವಣೆ ಮಾಡಿ ಆದೇ ಶ ಹೊರಡಿಸಿದೆ

ಅಧಿಕಾರಿಗಳ ವಗಾ೯ವಣೆ ಪಟ್ಟಿ ಇಂತಿದೆ

sp transfer
sp transfer2
Share This Article
Leave a comment