ಯಾವುದೇ ಕಾರಣಕ್ಕೂ ನನ್ನ ಮಗ ಅಥವಾ ನಮ್ಮ ಕುಟುಂಬದ ಯಾವ ಸದಸ್ಯರು ಜೆಡಿಎಸ್ ನಿಂದ ಪರಿಷತ್ ಗೆ ಸ್ಪರ್ಧೆ ಮಾಡಲ್ಲ ಎಂದು ಮಾಜಿ ಸಚಿವ ಜಿಟಿ ದೇವೇಗೌಡ...
ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಮತ್ತು ಇತರರ ವಿರುದ್ಧ 1.51 ಕೋಟಿ ರು ವಂಚನೆ ಪ್ರಕರಣವೊಂದು ಮುಂಬೈನ ಬಾಂದ್ರಾ ಪೋಲಿಸ್ ಠಾಣೆಯಲ್ಲಿ ಭಾನುವಾರ ದಾಖಲಾಗಿದೆ...
ಹಿಂದುತ್ವ ಮತ್ತು ಹಿಂದೂ ಧಮ೯ ಎರಡೂ ಒಂದೇ ಅಲ್ಲ ಎಂದು ನಟಿ , ಮಾಜಿ ಸಂಸದೆ ರಮ್ಯಾ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿದ್ದಾರೆ. ಹಿಂದುತ್ವ ಮತ್ತು...
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹುಣಸನಹಳ್ಳಿ ಹೆಚ್.ಬಳ್ಳೇಕೆರೆ ಗ್ರಾಮದ ಸಮೀಪವಾಹನ ಸಂಚರಿಸುತ್ತಿದ್ದ ವೇಳೆ ರಸ್ತೆ ಕುಸಿದ ಪರಿಣಾಮ ಕಾರೊಂದು ಸಿಲುಕಿಕೊಂಡ ಘಟನೆ ಜರುಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು...
ವಿಸ್ಮಯ ಮೂಡಿಸಿದ ಮೂಕಿಚಿತ್ರಗಳ ಪ್ರದರ್ಶನ• ಅ.ನಾ.ಪ್ರಹ್ಲಾದರಾವ್ `ಮನುಷ್ಯ ಸಾಂಸ್ಕೃತಿಕವಾಗಿ ಚೈತನ್ಯಶೀಲನಾದ ದಿನದಿಂದ ನಾಟಕ, ದೊಡ್ಡಾಟ, ಯಕ್ಷಗಾನ, ಹರಿಕಥೆ, ಹಾಡು, ಸಂಗೀತ ಮುಂತಾದ ನಾನಾ ರೂಪಗಳಿಂದ ಮನರಂಜಿಸಿಕೊಳ್ಳಲಾರAಭಿಸಿದ. ಮೊದಮೊದಲಲ್ಲಿ...
“ಕಂದಾ.. ಮುದ್ದಣ ಏನ್ ಮಾಡ್ತಿದ್ಯೋ?” ಅಂತಾನೋ, “ಎಲ್ಲಿ ಏಡಿ? ಏನ್ ಮಾಡ್ತಿದಾರೇ? ” ಅಂತಾನೋ ಪಪ್ಪ ಫೆÇೀನ್ ಮಾಡಿದಾಗಲೆಲ್ಲಾ ‘ನಮ್ಮ ಇವರನ್ನು’ ವಿಚಾರಿಸಿಕೊಳ್ತಾ ಇರ್ತಾರೆ. ನಮ್ಮಿಬ್ಬರನ್ನು ರೇಗಿಸೋದು...
ಜೆಡಿಎಸ್ ತವರು ನೆಲ ಹಾಸನ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಯಾಗಿ ಭವಾನಿ ರೇವಣ್ಣ ಹಾಗೂ ಯುವ ನಾಯಕ ಸೂರಜ್ ರೇವಣ್ಣ ಹೆಸರುಮುಂಚೂಣಿಯಲ್ಲಿವೆ. ಈಗ ಈ ಎರಡು...
ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಪುತ್ರಿ ಧೃತಿ ಇಂದು ಅಮೆರಿಕಗೆ ತೆರಳಿದರು. ಅಪ್ಪು ನಿಧನರಾದ ನಂತರ ಧೃತಿ ತಂದೆ ಅಂತಿಮ ದರ್ಶನಕ್ಕೆ ನ್ಯೂಯಾರ್ಕ್‍ನಿಂದ ಬೆಂಗಳೂರಿಗೆ ಬಂದಿದ್ದರು. ಇದೀಗ...
ತಾಯಿ ಮನೆಯಲ್ಲಿಯೇ ಕೋಟ್ಯಂತರ ಮೌಲ್ಯದ ಚಿನ್ನಾಭರಣವನ್ನು ಮಗಳು ಕಳವು ಮಾಡಿಕೊಂಡು ಪರಾರಿಯಾದಪ್ರಕರಣ ಜೆಪಿ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಾಯಿ ವಿಜಯಲಕ್ಷ್ಮಿ ನನ್ನ ಮಗಳು ತೇಜವಂತಿ...
ಉಗ್ರರು ಹೊಂಚುಹಾಕಿ ನಡೆಸಿದ ದಾಳಿಯಲ್ಲಿ ಮೂವರು ಯೋಧರು ಸಹಿತ ಅಸ್ಸಾಂ 46 ಕಮಾಂಡಿಂಗ್ ಅಧಿಕಾರಿ, ಅವರ ಮಗ, ಪತ್ನಿ ಸೇರಿ ಏಳು ಮಂದಿ ಮೃತಪಟ್ ದುರಂತ ಘಟನೆ...
