June 7, 2026

Newsnap Kannada

The World at your finger tips!

ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಪರಮ ಆಪ್ತ ವಲಯದಲ್ಲಿದ್ದ ಮೇಲುಕೋಟೆ ಶಾಸಕ ಸಿಎಸ್ ಪುಟ್ಟರಾಜು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಾರಾ ಎಂಬ ಶಂಕೆ ಈಗ...

ಟಾಟಾ ಕಂಪನಿಯ ಮಡಿಲಿಗೆ ಏರ್ ಇಂಡಿಯಾ…… ಮುಂದೆ…. ಅಂಬಾನಿ ಕಂಪನಿಯ ಮಡಿಲಿಗೆ ಭಾರತೀಯ ರೈಲ್ವೆ… ಮುಂದೆ…. ಅಧಾನಿ ಕಂಪನಿಯ ಒಡೆತನಕ್ಕೆಬಿ ಎಸ್ ಎನ್ ಎಲ್….. ಮುಂದೆ…. ಬಿರ್ಲಾ...

ರಾಜ್ಯದಲ್ಲಿ ಗುರುವಾರ 38,083 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. 49 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 36,92,496 ಕ್ಕೆ ಏರಿಕೆ ಇಂದು ಗುಣಮುಖರಾಗಿ...

ಸಿಎಂ ಬೊಮ್ಮಾಯಿ ಮನೆಯ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್​ ಸಿಬ್ಬಂದಿಯಿಂದ, ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮತ್ತೇ ಓರ್ವ ಯುವತಿ ಸೆರಿದಂತೆ ಮೂವರು ಪೆಡ್ಲರ್ಸ್​ನ್ನು ಸಿಸಿಬಿ ಬಂಧನ ಮಾಡಿದೆ....

ರಾಜ್ಯಸರ್ಕಾರ 9 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಮಾಡಿದೆ ರವಿ ಡಿ ಚನ್ನಣ್ಣನವರ್ - ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿಡಾ ಭೀಮಾ ಶಂಕರ್ ಎಸ್...

ಜೆಡಿಎಸ್ ಬಗ್ಗೆ ಸಿಎಂ ಇಬ್ರಾಹಿಂ ಅವರಿಗೆ ಪ್ರೀತಿ ವಿಶ್ವಾಸ ಇದೆ. ಅವರು ಜೆಡಿಎಸ್‍ಗೆ ಬಂದರೆ ಉತ್ತಮ ಸ್ಥಾನ ನೀಡುತ್ತೇವೆಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ ಸಿಎಂ...

69 ವರ್ಷಗಳ ಕಾಲ ಭಾರತ ಸರ್ಕಾರದ ಅಧೀನದಲ್ಲಿದ್ದ ಏರ್​ ಇಂಡಿಯಾ ಸಂಸ್ಥೆ ಇಂದು ಟಾಟಾ ಸಮೂಹಕ್ಕೆ ಅಧಿಕೃತವಾಗಿ ಅಧೀನವಾಗಿದೆ. ಮಾರಾಟ ಪ್ರಕ್ರಿಯೆಯ ಬಿಡ್ಡಿಂಗ್​​ನಲ್ಲಿ 18,718 ಕೋಟಿ ರುಗೆ...

ಕಾಂಗ್ರೆಸ್ ಗೆ ಗುಡ್ ಬೈಹೇಳಿರುವ ಹಿರಿಯ ನಾಯಕ ಸಿ ಎಂ ಇಬ್ರಾಹಿಂಕಾಂಗ್ರೆಸ್​ಗೂ , ನನಗೂ ಮುಗಿದ ಅಧ್ಯಾಯ ಎಂದಿದ್ದಾರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಬ್ರಾಹಿಂ ನಿನ್ನೆ ಬಿ.ಕೆ.ಹರಿಪ್ರಸಾದ್​ ಅವರಿಗೆ...

ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಬಗ್ಗೆ ಸಹಾನೂಭೂತಿ ಇಟ್ಟುಕೊಳ್ಳಬೇಕು. ಕುಮಾರಸ್ವಾಮಿ ಅವರೂ ಕೂಡ ಸಿದ್ದರಾಮಯ್ಯ ಅವರ ವಿಚಾರವಾಗಿ ಹೆಚ್ಚು ಮಾತನಾಡಬಾರದು ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ...

ಧವನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ ತಂದೆಯಿಂದಲೇ ಶಿಖರ್ ಧವನ್ ಕಪಾಳಮೋಕ್ಷ ಮಾಡಿಸಿಕೊಂಡಿರುವ ವಿಡಿಯೋ ಇದಾಗಿದೆ. ಧವನ್​ಗೆ ಕಪಾಳಮೋಕ್ಷ ಮಾಡಿದ್ದು ಬೇರೆ ಯಾರೂ ಅಲ್ಲ, ಅವರ...

error: Content is protected !!