ಬೆಂಗಳೂರು ಕರ್ನಾಟಕ ರಾಜ್ಯದ ಪದವಿ ಕಾಲೇಜುಗಳಲ್ಲಿ 14,456 ಅತಿಥಿ ಉಪನ್ಯಾಸಕರು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ 3054 ಅತಿಥಿ ಉಪನ್ಯಾಸಕರ ಸಂಬಳ ಹಾಗೂ ಸೌಲಭ್ಯ ವಿಷಯ ದಲ್ಲಿ...
ಜಿನೆವಾವಿಶ್ವಾದ್ಯಂತ ಮಹಾಮಾರಿಯಾಗಿ ಕಾಡುತ್ತಿರುವ ಕರೋನಾ ವೈರಸ್ ಗೆ 2021 ರ ಮಧ್ಯಭಾಗದ ವರೆಗೆ ಲಸಿಕೆ ಸಿಗುವುದು ಕಷ್ಟ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.ಈ ಕುರಿತಂತೆ ವಿಶ್ವ...
ದಕ್ಷಿಣ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ, ಉತ್ತಮ ವಾಗ್ಮಿ ಕೆ.ಟಿ.ಶ್ರೀಕಂಠೇಗೌಡರು ಉಪನ್ಯಾಸಕರಾಗಿ. ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದವರು. ಅವರ ಬದುಕಿನಲ್ಲಿ ಎರಡೇ ಕನಸು ಕಂಡವರು. ಒಂದು ಉಪನ್ಯಾಸಕರಾಗಿ...
ನ್ಯೂಸ್ ಸ್ನ್ಯಾಪ್.ಬೆಂಗಳೂರು.ಅಂತೂ ಇಂತೂ ರಾಜ್ಯದ ಗ್ರಾಪಂಗಳ ಚುನಾವಣೆ ನಡೆಸುವ ಸಿದ್ದತೆ ಮಾಡಿರುವ ರಾಜ್ಯ ಚುನಾವಣಾ ಆಯೋಗ ಕೂಸು ಹುಟ್ಟುವ ಮುನ್ನವೇ ಕುಲಾವಿ ರೆಡಿ ಮಾಡಿದರು ಎಂಬಂತೆ ಕೋವಿಡ್...
ನ್ಯೂಸ್ ಸ್ನ್ಯಾಪ್ಐಪಿಎಲ್ ಲೀಗ್ ಪಂದ್ಯಗಳಿಂದ ಹೊರಗೆ ಉಳಿಯಲು ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಐಪಿಎಲ್ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ತಂಡಕ್ಕೆ ಮತ್ತೊಂದು ಶಾಕ್...
ಬೆಂಗಳೂರುಸಿಸಿಬಿ ಪೋಲೀಸರು ನಟಿ ರಾಗಿಣಿ ದ್ವಿವೇದಿ ಅವರನ್ನು ಬಂಧಿಸಿದ್ದಾರೆ. ಡ್ರಗ್ಸ್ ಪೂರೈಕೆ ಜಾಲದ ತನಿಖೆ ಕುರಿತು ಶುಕ್ರವಾರ ಬೆಳಗ್ಗೆಯಿಂದ ಸಿಸಿಬಿ ಕಚೇರಿಯಲ್ಲಿ ನಟಿ ರಾಗಿಣಿ ವಿಚಾರಣೆ ನಡೆಯುತ್ತಿತ್ತು....
ನ್ಯೂಸ್ ಸ್ನ್ಯಾಪ್ಬೆಂಗಳೂರುಸಾಹಸ ಸಿಂಹ ವಿಷ್ಣು ವರ್ಧನ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ನೀಡುವ ಕಲಾ ದತ್ತಿ ಪ್ರಶಸ್ತಿಗೆ ಈ ಬಾರಿ ನಟ ಕಿಚ್ಚ ಸುದೀಪ್ ಅವರನ್ನು ಆಯ್ಕೆ...
ನ್ಯೂಸ್ ಸ್ನ್ಯಾಪ್ನವದೆಹಲಿಮಕ್ಕಳು ಹಾಗೂ ಯುವಕರ ಮನಸ್ಸು ಹಾಳು ಮಾಡಿದ್ದ ಚೈನಾ ಮೂಲದ ಪಬ್ಜಿ ಆಟದ ಆ್ಯಪ್ಗೆ ಕೇಂದ್ರ ಸರ್ಕಾರ ಕಿಕ್ ಕೊಡುತ್ತಿದ್ದಂತೆ ಭಾರತೀಯ ಮೂಲದವರೇ ಹುಟ್ಟು ಹಾಕಿದಪೌಜಿ...
ನ್ಯೂಸ್ ಸ್ನ್ಯಾಪ್ ಬೆಂಗಳೂರುಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ನಿವಾಸದ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಅಲ್ಲದೇ ನಟಿ ರಾಗಿಣಿ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿಕೊಂಡು...