ಅನಸೂಯಾ ಕಾರಂತ್ "ಆಡಿ ಬಾ ಎನ ಕಂದ ಅಂಗಾಲ ತೊಳೆದೇನು","ಮಕ್ಕಳಾಟಿಕೆ ಚಂದ ಮತ್ತೆ ಯೌವನ ಚಂದ"ಎಂಬ ಹಾಡಿನ ಸಾಲುಗಳನ್ನು ಕೇಳಿದಾಗಲೆಲ್ಲಾ ನಮ್ಮ ಬಾಲ್ಯ ಕಾಲದ ಜೀವನದ ಸುಂದರ...
Editorial
ಮಂಡ್ಯ ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದ ಪಕ್ಷಿಧಾಮವೂ ಒಂದು. ಗ್ರಾಮದಲ್ಲಿ ನೆಲೆಸಿರುವ ಜನ ಸಮುದಾಯದ ನಟ್ಟನಡುವೆ ಹಲವಾರು ದೇಶಿಯ ಮತ್ತು ವಿದೇಶಿ...
ಗಾಂಧೀ ಜೀ…… ಹರತಾಳ ಮಾಡುತಿದೆ ನನ್ನ ಲೇಖನಿಬರೆಯಲಾರೆ ಇನ್ನು ನಿನ್ನ ಬಗೆಗೆಸತ್ಯಾಗ್ರಹವೆನಲಾರೆ ಇನ್ನು…. ಚರಕವನೆಷ್ಟು ನೂತರೂಹಸಿದಾರ ಕಡಿದುಹೋಗುತಿವೆಎಷ್ಟು ನಕ್ಕರೂ ಅಳುವ ಮುಚ್ಚಿಡಲಾಪುದೇ? ಗನ್ನುಗಳು ಪೆನ್ನುಗಳ ತಡೆತಡೆದು ದೂಡುತಿವೆಪ್ರತಿ...
ಅಕ್ಟೋಬರ್ 1 ರಂದು ಅಂತರರಾಷ್ಟ್ರೀಯ ಕಾಫಿ ದಿನವನ್ನು(International Coffee Day) ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಪ್ರಪಂಚದಾದ್ಯಂತ ಲಕ್ಷಾಂತರ ಮಂದಿ ತಮ್ಮ ದಿನವನ್ನು ಕಾಫಿ ಕುಡಿದೆ ಆರಂಭಿಸುತ್ತಾರೆ. Coffee ಒಂದು...
ದಿನಕ್ಕೆ 10 ಸಾವಿರ ಹೆಜ್ಜೆ ಹಾಕಿ - ದೇಹದ ಗರ್ಭ ಗುಡಿ ಹೃದಯವನ್ನು ರಕ್ಷಿಸಿ ಹೃದಯದ ಆರೋಗ್ಯದ ಕಾಳಜಿ ಕುರಿತು ವಿಶ್ವದ ಜನರಿಗೆ ಅರಿವು ಮೂಡಿಸಲು ವಿಶ್ವಮಟ್ಟದಲ್ಲಿ...
ಹಿರಿಯೂರು ಪ್ರಕಾಶ್ ನಮ್ಮ ನಾಡಿನಲ್ಲಿ ಜನಗಳನ್ನು ಮೂರ್ಖರನ್ನಾಗಿಸೋದು ಅತಿ ಸುಲಭ. ಹಾಗೆಯೇ ಅಲ್ಪಾವಧಿಯಲ್ಲೇ ಸಿಕ್ಕಾಪಟ್ಟೆ ದುಡ್ಡು ಮಾಡೋದು ಸಹಾ ಅದಕ್ಕಿಂತ ಸುಲಭ ! ಹೀಗೆ ಹೇಳಿದಾಗ, ಅಚ್ಚರಿಯಾಗುತ್ತದೆಯಲ್ಲವೇ.?...
ಡಾ.ಶುಭಶ್ರೀಪ್ರಸಾದ್, ಮಂಡ್ಯ ನೆನಪಾಗುತ್ತಿಲ್ಲ ಯಾವ ತಿಂಗಳು ಈ ಹುಡುಗಿಯ ಕಥೆಯನ್ನು ನಾನು ನಿಮಗೆ ಹೇಳಿದ್ದೆ ಎಂದು. ಬಹುಶಃ 2021ರ ಆಗಸ್ಟ್ ಇರಬೇಕು. ಅಂದರೆ ಎರಡು ವರ್ಷಗಳೇ ಕಳೆದುಹೋಗಿದೆ....
ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ. ಸಂಸತ್ತಿನ 5 ದಿನಗಳ ವಿಶೇಷ ಅಧಿವೇಶನದ ಮೊದಲ ಅಧಿವೇಶನದ ನಂತರ ಕೇಂದ್ರ ಸಚಿವ ಸಂಪುಟ...
ಸರೋಜಾದೇವಿ ನಿನ್ನೆಕರ್ ಹೆಣ್ಣು ಹುಟ್ಟಿದ ಮನೆ ತಣ್ಣಗೆ ಇರುವುದೆಂದು ಅನಾದಿ ಕಾಲದಿಂದಲೂ ಹೇಳುತ್ತ ಬಂದಿದ್ದಾರೆ.ಇದು ನಿಜವೂ ಕೂಡ ಹೌದು.ಮನೆ ಬೆಳಗುವ ಆರತಿ ಇವಳು.ಬಾಲ್ಯದಲ್ಲಿ ತಂದೆ ತಾಯಿಗಳ ಕಣ್ಮಣಿಯಾಗಿ,ಅವರ...
ಪೂರ್ಣಿಮಾ ಕುಲಕರ್ಣಿ ಪರಶಿವಸುತನೇ ಪಾರ್ವತಿತನಯನೇತಾಯಿಯಾಣತಿಗೆ ಕಾವಲು ಕಾಯ್ದವನೇತಾಯಾಣತಿಗೆ ತಂದೆಯನೇ ತಡೆದವನೇಶಿವ ಶಿರ ತರಿದಾಗುದಿಸಿದ ಗಜಾನನನೇ ಪ್ರಥಮ ಪೂಜಿತನೆ ತ್ರಿಜಗ ವಂದ್ಯನೆಸಿದ್ಧಿಬುದ್ಧಿ ಕರುಣಿಸೋ ವಿನಾಯಕನೆದುರಿತ ನಿವಾರಣ ಭವಭಯ ಹರಣನೆವಿಘ್ನವ...
