ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಪು.ತಿ.ನ.ರವರ ಪೂರ್ಣ ಹೆಸರು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯಲ್ಲಿ (Melukote) 1905 ರ ಮಾ.17 ರಂದು ಜನಿಸಿದರು, ತಂದೆ ವೃತ್ತಿಯಿಂದ ವೈದಿಕರಾಗಿದ್ದ...
ಸಾಹಿತ್ಯ
© ತನಾಶಿ.ಟಿ.ಎನ್.ಶಿವಕುಮಾರ್ಸಾಹಿತಿಗಳು ಮಂಡ್ಯ ಹೆಣ್ಣೆಂದರೆ,ಅಪ್ಪನ ಆಸೆಗೆ ಅಮ್ಮ ಬಸಿರಾಗಿ ಹೆತ್ತ ಕೂಸು.ತನ್ನ ಇರುವಿಕೆಯಿಂದಲೇ ಎಲ್ಲರಲೂ ಖುಷಿ ತರುವ ಸೊಗಸು ಹೆಣ್ಣೆಂದರೆ ಕಟ್ಟಿದ ಕಾಲ್ಗೆಜ್ಜೆಯ ಹೆಜ್ಜೆನಾದಕ್ಕೆ ತಿಪ್ಪಡಿಯಿಡುತ್ತಾ ನಲಿವ...
ಸೋ. ನಳಿನಾ ಪ್ರಸಾದ್ಮುಂಬಯಿ “ಹೀಗ್ಯಾಕೆ ಸುಮ್ಮನಿದ್ದುಬಿಟ್ಟಿದ್ದೀಯ?ಮಾತಾಡು, ಸದ್ದುಬರುವಂತೆ ಪಾದ ಒತ್ತಿ ನಡೆದಾಡು, ನೀರು ಗುಟುಕರಿಸುವಾಗ ಬೇಕಂತಲೇ ಗಂಟಲು ಕೊಂಕಿಸು, ಉಸಿರಾಟ ನೆನಪಾದಾಗೆಲ್ಲ ಸ್ವಲ್ಪ ಜೋರಾಗಿ ಉಸಿರೆಳೆದುಕೊ, ಆಗಾಗ...
ಶ್ವೇತಾ ಎಂ ಯುಅಧ್ಯಾಪಕಿ,ಕವಿಯತ್ರಿ ಭರತನಾಳಿದ ಈ ನಾಡು ಭಾರತಾಂಬೆಯ ಮಡಿಲಾಯಿತು ನೋಡಿ ಅವಳ ಬಂಧನದ ಪರ್ವ ಮೊದಲಾಯಿತು ಭೂಮಿ ವಸುಂಧರೆಯಾದಳು ನೋಡಿಅವಳ ಬಂಗಾರದೊಡಲ ಬಗೆದು,ಬರಿದು ಮಾಡಲಾಯಿತು ಜನನಿ...
ಜಾನಪದ ಹಾಡಿನ ಸಾಹಿತ್ಯ: ಸೋಜುಗದ ಸೂಜು ಮಲ್ಲಿಗೆಸೋಜುಗದ ಸೂಜು ಮಲ್ಲಿಗೆ,ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ, ಚಂದಕ್ಕಿ ಮಾಲೆ ಬಿಲ್ಪತ್ರೆ...
ಚಿತ್ತದ ಸುತ್ತ ಸುಳಿಯುತ್ತಿರುವ ಸಣ್ಣಚಿಟ್ಟೆಯನ್ನ ನಿರ್ಲಕ್ಷಿಸಿ. ಪಾಪ ಎಂದುಮೈ-ಮರೆತೊಡೆ. ಸಣ್ಣ-ಕೀಟವೇಸೊಳ್ಳೆಯಾಗಿ ಮನುಜನ ಬೆವರವಾಸನೆಗ್ರಹಿಸಿ ಕಣ್ಣಿಗೆ ಕಾಣಿಸದಂತೆ..ನೋವು ಅರಿವಿಗೆ ಬಾರದಂತೆ..ನೆತ್ತರು ಹೀರವ ಕೀಟ.. ಗೂಡು-ಕಟ್ಟುವ ಗೋಜಿಗವಿಲ್ಲಗಿಡ-ಮರಗಳಡೆಲೆವ ಪರಿಪಾಟಲಿಲ್ಲ.ಸಂದಿ-ಗೊಂದಿಗಳಲಿ..ತಗ್ಗು ಕೊಳಚೆಗಳಲಿ..ನಿಂತ...
ಚಂಪಾ ಎಂದೇ ಖ್ಯಾತರಾಗಿದ್ದ ಚಂದ್ರಶೇಖರ್ ಪಾಟೀಲ್ (83)ಇಂದು ಬೆಳಗಿನ ಜಾವ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ವೃತ್ತಿಯಿಂದ ಕನಾ೯ಟಕ ವಿ ವಿ ಯಲ್ಲಿ ಪ್ರೊಫೆಸರ್ ಆಗಿ ಸೇವೆ...
ಕಾರ್ಯಕ್ರಮಗಳ ಆಯ್ಕೆಯಲ್ಲಿ ಹೊಸ ವರ್ಷದ ಸಂದರ್ಭದಲ್ಲಿ ದಿವಾಳಿತನ ಪ್ರದರ್ಶಿಸಿದ ಕನ್ನಡ ಸುದ್ದಿ ಮಾಧ್ಯಮ ಲೋಕ……. ಹೊಸ ವರ್ಷ ಎಂಬುದು ಕೇವಲ ಬಣ್ಣದ ಲೋಕವಲ್ಲ, ಕೇವಲ ಮನರಂಜನೆ ಮಾತ್ರವಲ್ಲ,...
ಸೃಜನಶೀಲರಾಗಲು ಕುವೆಂಪುರವರ ಸಾಹಿತ್ಯ ಓದುವಂತೆ ಪ್ರಾಧ್ಯಾಪಕಿ ಶಾಂತ ಜಯಾನಂದ್ ಕರೆ ನೀಡಿದರು. ಬೆಂಗಳೂರಿನಲ್ಲಿ ಖಿದ್ಮಾ ಫೌಂಡೇಶನ್ ಕರ್ನಾಟಕ ರಾಷ್ಟ್ರ ಕವಿ ಕುವೆಂಪು ಜನ್ಮ ದಿನಾಚರಣೆ ಪ್ರಯುಕ್ತ ವಿಶ್ವ...
ಕವಿ ಎಂದರೆ ಕಲ್ಪನಾ ವಿಹಾರಿ… ಮನುಷ್ಯ ಭಾವನೆಗಳನ್ನು ವ್ಯಕ್ತಪಡಿಸುವ ಪರಿಯೇ ಕವಿತ್ವ. ಮನಸ್ಸು ಪ್ರಶಾಂತವಾಗಿ ಇರುವಲ್ಲಿ ಸಾಹಿತ್ಯ ಉತ್ತಮವಾಗಿ ಹೊರಹೊಮ್ಮುತ್ತದೆ. ನೈಸರ್ಗಿಕವಾಗಿ ಇರುವಂತಹ ಪ್ರಕೃತಿಯ ಸೊಬಗನ್ನು ಹಲವಾರು...