December 27, 2024

Newsnap Kannada

The World at your finger tips!

mandya ent

ಮಂಡ್ಯದಲ್ಲಿ ಭಾರಿ ಸ್ಫೋಟದ ಶಬ್ಧ: ಆತಂಕಗೊಂಡ ಜನತೆ

Spread the love

ಮಂಡ್ಯ ನಗರದಕಾವೇರಿ ನಗರ, ದ್ವಾರಕ ನಗರ , ಕಾರಸವಾಡಿ ರಸ್ತೆ ವಿನಾಯಕ ಬಡಾವಣೆ ಸೇರಿದಂತೆ ವಿವಿದೆಡೆ ಭಾರಿ ಸ್ಫೋಟದ ಶಬ್ಧವೊಂದು ಜನರಲ್ಲಿ ಆತಂಕ ಹುಟ್ಟಿಸಿತು.

ಈ ಶಬ್ದವು 2 ಘಂಟೆ 33 ನಿಮಿಷದಲ್ಲಿ ಕೇಳಿ ಬಂತು. ಈ ಶಬ್ಧಕ್ಕೆ ಮನೆಗಳ ಕಿಟಕಿ ಬಾಗಿಲು ಅಲುಗಾಡಿದವು. ಮನೆಯಲ್ಲಿ ಇದ್ದವರ ಎದೆ ನಡುಕ ಉಂಟಾಯಿತು.

ಈ ಶಬ್ಧದ ನಂತರ ಆಕಾಶದಲ್ಲಿ ಜೆಟ್ ವೊಂದು ಹಾರಿ ಹೋಯಿತು ಎಂದು ಪ್ರತ್ಯಕ್ಷ ದಶಿ೯ಗಳು ತಿಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!