ಪತಿ-ಪತ್ನಿ ಆತ್ಮಹತ್ಯೆಗೆ ಶರಣಾದ ಘಟನೆ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಬಿರುನಾಣಿ ಗ್ರಾಮದಲ್ಲಿ ಜರುಗಿದೆ ಪತಿ ಯುವರಾಜ್ (25), ಪತ್ನಿ ಶಿಲ್ಪಾ (22) ಆತ್ಮಹತ್ಯೆ ಮಾಡಿಕೊಂಡವರು. ಅರಣ್ಯ ಇಲಾಖೆಯಲ್ಲಿ...
#thenewsnap
2 ವರ್ಷದ ಹಿಂದೆಯೇ 10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು. ಶಿವಮೊಗ್ಗದಲ್ಲಿ ಕಳೆದ ರಾತ್ರಿ ಬಜರಂಗದಳದ ಕಾರ್ಯಕತ೯ನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿಧಂತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಹರ್ಷನ ಕೊಲೆಗೆ...
ಶಿವಮೊಗ್ಗದ ಸೀಗೆಹಟ್ಟಿಯಲ್ಲಿ ದುಷ್ಕಮಿ೯ಗಳ ಗುಂಪೊಂದು ಬಜರಂಗದಳ ಕಾರ್ಯಕತ೯ನೂ ಆಗಿರುವ ಹಿಂದೂ ಯವಕನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಕಳೆದ ರಾತ್ರಿ 8.50 ರ ವೇಳೆಗೆ ಸಂಭವಿಸಿದೆ. ಭಾರತಿ...
ನವ ವಸಂತದ(Summer) ಆಗಮನಕ್ಕೆ ಇನ್ನೂ ಒಂದೂವರೆ ತಿಂಗಳು ಬಾಕಿ ಇದೆ. ಚಳಿ ಇನ್ನೂ ರಗ್ಗು , ಸ್ವೆಟರ್ ಬಯಸುತ್ತದೆ . ಅದೇ ರೀತಿ ಮಧ್ಯಾಹ್ನದ ಬಿಸಿಲು ಚುರುಕು...
ಬಲಿಷ್ಠ ಭಾರತ ತಂಡವನ್ನು 3ನೇ T20 ಪಂದ್ಯದಲ್ಲೂ ಮಣಿಸುವಲ್ಲಿ ವಿಫಲವಾದ ವಿಂಡೀಸ್ ತಂಡ ವೈಟ್ ವಾಶ್ ಆಗಿ ತವರಿಗೆ ಮರಳುವ ತಯಾರಿ ನಡೆಸಿದೆ. ಭಾರತಕ್ಕೆ 17 ರನ್ನಗಳಿಂದ...
ಶ್ರವಣಬೆಳಗೊಳಕ್ಕೆ ಭೇಟಿ ನೀಡಿದ್ದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(KUWJ) ಅಧ್ಯಕ್ಷರಾದ ಶಿವಾನಂದ ತಗಡೂರು ಅವರಿಗೆ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಸನ್ಮಾನಿಸಿ ಶುಭ ಹಾರೈಸಿದರು....
ನಂದಿಬೆಟ್ಟದಲ್ಲಿ ಟ್ರಕ್ಕಿಂಗ್(Nandi Hills Trekking) ವೇಳೆ ಅವಘಡ - ಕಾಲು ಜಾರಿ ಬಿದ್ದ ಯುವಕ ದೆಹಲಿ ಮೂಲದ 19 ವಷ೯ದ ವಿದ್ಯಾಥಿ೯ವಿದ್ಯಾಥಿ೯ಗೆ ಈ ಅವಘಡದಲ್ಲಿ ಕಾಲು...
ಆರ್ಸಿಬಿ(RCB) ತಂಡ, ಮುಂದಿನ ನಾಯಕ ಸೌತ್ ಆಫ್ರಿಕಾದ ಫಾಫ್ ಡು ಪ್ಲೆಸಿಸ್. ಇದೊಂದು ಸುಳಿವಿನಿಂದ ಸಿಕ್ಕ ಮಾಹಿತಿ. ಆರ್ಸಿಬಿ ತಂಡದ ಡೈರೆಕ್ಟರ್ ಮೈಕ್ ಹೆಸನ್ ಈ ಸುಳಿವನ್ನು...
ಪ್ರಭಾವಿ ರಾಜಕಾರಣಿಯೊಬ್ಬರು (Politician) ಮಗನ ಪ್ರಿಯತಮೆಗೆ ರೌಡಿಗಳಿಂದ ಧಮ್ಕಿ ಹಾಕಿದ ಪ್ರಕರಣ ದಾಖಲಾಗಿದೆ ರಾಜಕಾರಣಿ ಪುತ್ರನ ಪ್ರಿಯತಮೆಗೆ ಹುಳಿಮಾವು ರೌಡಿಶೀಟರ್ ನಂದೀಶ್‍ನಿಂದ ಧಮ್ಕಿ ಹಾಕಿದ್ದಾನೆ ಎಂಬ ಆರೋಪ...
ಯುಪಿಯಲ್ಲಿ ನವವಿವಾಹಿತ ದಂಪತಿಯು ಮದುವೆ (Marriage) ಮಂಟಪದಿಂದಲೇ ನೇರವಾಗಿ ಮತಗಟ್ಟೆಗೆ ಬಂದು ಇಂದು ಮತದಾನ ಮಾಡಿದರು ಚುನಾವಣೆಯಲ್ಲಿ ನವವಿವಾಹಿತರು ಮತದಾನ ಮಾಡಲು ಮತಗಟ್ಟೆಗಳಿಗೆ ಧಾವಿಸುವ ಚಿತ್ರಗಳು ಮತ್ತು...