ಮೈಸೂರು: ಸಮಾನವಾಗಲಿ ನಿಮ್ಮ ಪ್ರಾರ್ಥನೆ ಸಮಾನವಾಗಲಿ ನಿಮ್ಮ ಧ್ಯೇಯಸಮಾನವಾಗಲಿ ನಿಮ್ಮ ಉದ್ದೇಶಸಮಾನವಾಗಲಿ ಕೆಲಸ ಕಾರ್ಯಸಮಾನವಾಗಲಿ ನಿಮ್ಮ ಆಶೋತ್ತರಗಳುಒಂದೇ ಆಗಲಿ ನಿಮ್ಮ ಹೃದಯಒಂದೇ ಆಗಲಿ ನಿಮ್ಮ ಗುರಿ ಗತಿಮತ್ತೆ...
#mandya
ಮಂಡ್ಯ : ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕೆಂದು ಕಾವೇರಿ ನೀರು ನದಿ ಪ್ರಾಧಿಕಾರ ಆದೇಶವನ್ನು ಧಿಕ್ಕರಿಸಿ ಜಿಲ್ಲಾ ರೈತ ರಕ್ಷಣಾ ಸಮಿತಿ...
ಸೌಮ್ಯ ಸನತ್ ಅಪರೂಪಕ್ಕೆ ನಡೆಯುವ ಬಾಹ್ಯಾಕಾಶದ ವಿಸ್ಮಯವನ್ನು ಎದುರುಗೊಳ್ಳುವಗಳಿಗೆ ಮತ್ತೊಮ್ಮೆ ಬಂದಿದೆ. ಇಂದು ರಾತ್ರಿ ಆಗಸದಲ್ಲಿ ಮೋಡ ಕವಿಯದೆ ಇದ್ದರೆ ಅಪರೂಪದ ಸಂಗತಿಯನ್ನು ಕಣ್ತುಂಬಿಕೊಳ್ಳುವ ಅಪೂರ್ವ ಅವಕಾಶ...
ಬೆಂಗಳೂರು:ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಆರೋಗ್ಯದಲ್ಲಿ ಏರುಪೇರು ಆಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. Join WhatsApp Group ಇದನ್ನು ಓದಿ...
ದೆಹಲಿ : ಕೇಂದ್ರ ಉಗ್ರಾಣ ನಿಗಮವು ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. 153 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಎಂಜಿನಿಯರಿಂಗ್ ಪದವಿ, ಬಿಎಸ್ಸಿ, ಬಿಕಾಂ, ಬಿಎ, ಸಿಎ...
ಉಮಾ ನಾಗರಾಜ್. ಅಮ್ಮ ಅಮ್ಮ ಇವತ್ತು ಅನ್ವಿತಾ ಪುಟ್ಟಿ ನನಗೆ ಫಸ್ಟ್ ಟೈಮ್ ರಾಖೀ ಕಟ್ತಾಳೆ..! ನಾನು ಅವಳಿಗೆ ಗಿಫ್ಟ್ ಕೊಡಬೇಕಲ್ವಾ…!? ಅಂತ ಪುಟ್ಟ ಅಮೇಯ್ ಸಂಭ್ರಮದಿಂದ...
ಶ್ರಾವಣ ಮಾಸದಲ್ಲಿ ಬರುವ ಈ ಹಬ್ಬ ಎಲ್ಲ ಸಹೋದರಿಯರು ಆತುರದಿಂದ ಕಾಯುವ ಹಬ್ಬ. ಆ ದಿನ ಸಹೋದರನಿಗೆ ಹಣೆಗೆ ತಿಲಕವನ್ನಿಟ್ಟು ತುಪ್ಪದಾರತಿ ಬೆಳಗಿ ದೇವರಲ್ಲಿ ಅವನ ಶ್ರೇಯೋಭಿಲಾಸೆಗಾಗಿ...
ದೆಹಲಿ : ಎಲ್ಪಿಜಿ ಸಿಲಿಂಡರ್ಗಳ ಬೆಲೆ 200 ರೂನಷ್ಟು ಇಳಿಕೆಯಾಗಲಿದೆ. ಕೇಂದ್ರ ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರದಿಂದ ಸರ್ಕಾರಕ್ಕೆ 7500 ಕೋಟಿ ರು ಹೊರೆಯಾಗಲಿದೆ...
ಮಂಡ್ಯ : ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆದೇಶ ಖಂಡಿಸಿ ಧರಣಿ ನಡೆಸಿ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ವಿರುದ್ಧ ರೈತರು ಕಣ್ಣಿಗೆ ಕಪ್ಪು ಬಟ್ಟೆ...
ಬೆಂಗಳೂರು: ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆಗಳು ಬುಧವಾರದಿಂದ (ಆ.3೦) ಆರಂಭವಾಗಲಿವೆ. ಈ ಮೂಲಕ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳ ಆರ್ಥಿಕ, ಕೈಗಾರಿಕಾ ಮತ್ತು ಶೈಕ್ಷಣಿಕ...