February 18, 2026

Newsnap Kannada

The World at your finger tips!

ನಟಿ ರಾಗಿಣಿ ದ್ವಿವೇದಿ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ಶುಕ್ರವಾರ ಬೆಳ್ಳಂಬೆಳ್ಳಿಗ್ಗೆ ದಾಳಿ ನಡೆಸಿದ್ದಾರೆ. ಯಲಹಂಕದ ಅನನ್ಯ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್ ಮೇಲೆ ಬೆಳಗ್ಗೆ 6.34ರ ಸುಮಾರಿಗೆ ಸಿಸಿಬಿ...

ಬೆಂಗಳೂರುರಾಮನಗರ ಜಿಲ್ಲೆಯ ಮಾಗಡಿ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್‌ ತಾಲೂ ಕುಗಳ 83 ಕೆರೆಗಳಿಗೆ ಹೇಮಾವತಿ ನದಿಯಿಂದ ಕುಡಿಯುವ ನೀರನ್ನು ಹರಿಸುವ 450 ಕೋಟಿ ರೂ. ವೆಚ್ಚದ...

ಸೆ. 3: ಪಾಸ್ಪೋರ್ಟ್ ಮಾಡಿಸಲು ಎಲ್ಲ ಪ್ರಕ್ರಿಯೆಗಳು ಮುಗಿದಿದ್ದರೂ ಪೊಲೀಸ್ ಪರಿಶೀಲನೆಗಾಗಿ ಪರದಾಡಬೇಕಿತ್ತು. ಸೂಕ್ತ ಸಮಯದಲ್ಲಿ ಪಾಸ್ಪೋರ್ಟ್ ಸಿಗದೆ ಅರ್ಜಿ ದಾರರು ಸಂಕಷ್ಟಕ್ಕೆ ಒಳಗಾದ ಉದಾಹರಣೆಗಳಿವೆ. ಇನ್ನು ಮುಂದೆ...

ಶಿವಮೊಗ್ಗ ಜಿಲ್ಲೆಯ ವಿಶ್ವವಿಖ್ಯಾತ ಜೋಗ ಜಲಪಾತ ಸಮಗ್ರ ಅಭಿವೃದ್ಧಿಗೆ ನೂರು ಇಪ್ಪತ್ತು ಕೋಟಿ ರೂ ವೆಚ್ಚದ ಬೃಹತ್ ಯೋಜನೆಯೊಂದಿಗೆ ಸಂಪುಟ ಸಭೆ ಇಂದು ಅನುಮೋದನೆ ನೀಡಿದೆ. ಮುಖ್ಯಮಂತ್ರಿ...

ಬೆಂಗಳೂರು, ಸೆ.3: ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಎಲ್ಕೆಜಿ, ಯುಕೆಜಿ ಆಲಂಭಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಕಾನೂನು...

ನ್ಯೂಸ್ ಸ್ನ್ಯಾಪ್ಮೈಸೂರುರಾಜ್ಯದಲ್ಲಿನ ನಗರ ಸಭೆ ಮತ್ತು ಪುರಸಭೆಗಳಿಗೆ ಚುನಾವಣೆಗಳು ನಡೆದು ಬರೋಬರಿ ಎರಡು ವರ್ಷಗಳು ಗತಿಸುತ್ತಿವೆ. ಆಯ್ಕೆಯಾದ ಪುರಪಿತೃಗಳು, ಕೆಲಸವಿಲ್ಲದ ಜನ ಪ್ರತಿನಿಧಿಗಳು ಎಂಬ ಬೋರ್ಡ್ ಹಾಕಿಕೊಂಡು...

ನ್ಯೂಸ್ ಸ್ನ್ಯಾಪ್ಮೈಸೂರುತಮ್ಮ 47 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ನಟ ಕಿಚ್ಚ ಸುದೀಪ್ ಗುರುವಾರ ಬೆಳಗ್ಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡಿ...

ನ್ಯೂಸ್ ಸ್ನ್ಯಾಪ್ಮಂಡ್ಯರಾಜ್ಯದ ಪ್ರತಿ ಹಳ್ಳಿಗಳಲ್ಲೂ ಡ್ರಗ್ಸ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಈ ದಂಧೆಗೆ ಪೊಲೀಸರ ಬೆಂಬಲ ಇದ್ದೇ ಇದೆ ಎಂದು ಮದ್ದೂರಿನ ಶಾಸಕ ಡಿ.ಸಿ.ತಮ್ಮಣ್ಣ ಗುರುವಾರಹೇಳಿದರು.ಮದ್ದೂರಿನ ನಗರ...

ನ್ಯೂಸ್ ಸ್ನ್ಯಾಪ್ ನವದೆಹಲಿಕಿಡಿಗೇಡಿಗಳು ದೇಶದ ಪ್ರಧಾನಿ‌ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್ಸೈಟ್ ಖಾತೆಯ ಟ್ವಿಟರ್ ಅನ್ನೇ ಹ್ಯಾಕ್ ಮಾಡಿದ್ದಾರೆ.ಈ ಕುರಿತಂತೆ ಟ್ವಿಟರ್ ಸಂಸ್ಥೆಯೇ ಪ್ರಕಟನೆಯೊಂದನ್ನು ನೀಡಿ, ಹ್ಯಾಕ್...

error: Content is protected !!