ಮೈಸೂರು ರೈಲ್ವೆ ಕಾರ್ಯಗಾರಕ್ಕೆ ಗಂಟೆಗೆ 160 ಕಿಮಿ ವೇಗದಲ್ಲಿ ಚಲಿಸುವ ಮೆಮೂ ರೈಲು ಚಕ್ರಗಳನ್ನು ತಯಾರಿಸಿದ ಕೀತರ್ಿ ಲಭ್ಯವಾಗಿದೆ. ಭಾರತೀಯ ರೈಲ್ವೆ ಇಲಾಖೆಯಲ್ಲಿಯೇ ಮೊದಲ ಬಾರಿ ಮೈಸೂರಿನ...
ಬೆಂಗಳೂರು ಜಿಎಸ್‌ಟಿ ಸಭೆಯಲ್ಲಿ ರಾಜ್ಯಗಳಿಗೆ ಆರ್‌ಬಿಐನಿಂದ ಸಾಲ ಪಡೆಯಲು ಕೇಂದ್ರ ಸಲಹೆ ಮಾಡಿರುವುದನ್ನು ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ಒಪ್ಪಿಕೊಂಡಿದ್ದರೆ ಬಿಜೆಪಿಯೇತರ ರಾಜ್ಯ ಸರ್ಕಾರಗಳು ವಿರೋಧ ವ್ಯಕ್ತಪಡಿಸಿವೆ....
ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಕೊಪ್ಪಳದಲ್ಲಿ 5 ಕೋಟಿ ರು.ವೆಚ್ಚದಲ್ಲಿ ಆಟಿಕೆ ತಯಾರಿಕಾ ಉದ್ಯಮವೊಂದು ತಲೆ ಎತ್ತಲಿದೆ.ದೇಶದಲ್ಲೇ ಪ್ರಥಮ ಎನ್ನಬಹುದಾದ ಬೃಹತ್ ಆಟಿಕೆ ಉದ್ಯಮದ ಘಟಕವೊಂದನ್ನು...
ನ್ಯೂಸ್ ಸ್ನ್ಯಾಪ್ವಿಶೇಷ ಪ್ರತಿನಿಧಿಯಿಂದಬೆಂಗಳೂರುಉತ್ತರ ಕರ್ನಾಟಕದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯು ಬಹಳ ಪ್ರಮುಖ. ಅದು ಪೂರ್ಣಗೊಂಡಲ್ಲಿ ಬೆಳಗಾವಿಯಿಂದ ಹಿಡಿದು ಬೀದರ್ ವರೆಗೆ ಹಚ್ಚಹರಿಸಿನ ನಾಡನ್ನುಕಾಣಬಹುದು. ಹಿಂದೆ ಒಂದು ಕಾಲವಿತ್ತು....
ಸರಕು ಸಾಗಾಣಿಕೆ ಗಾಗಿಯೇ ಪ್ರತ್ಯೇಕ ರೋ - ರೋ (ರೋಲ್ ಆನ್ - ರೋಲ್ ಆಫ್) ರೈಲಿಗೆ ಭಾನುವಾರ ಸಿಎಂ ಯಡಿಯೂರಪ್ಪ ಹಸಿರು ನಿಶಾನೆ ತೋರಿದರು.ಕೇಂದ್ರ ರೇಲ್ವೆ...
ಡಾ. ಜಿ.ಆರ್ ಚಂದ್ರಶೇಖರ್. ರಣಬಿಸಿಲು ಚರ್ಮ ಸೀಳುವಷ್ಟು ತೀಕ್ಷ್ಣ. ಶತಮಾನಗಳಿಂದ ದಾಖಲಾಗದ ತಾಪಮಾನ ಇರುವುದಾಗಿ ನ್ಯೂಸ್ ಚಾನಲ್ ಬಿತ್ತರಿಸುವುದನ್ನು ನೋಡಿ ನೋಡಿ ಸಾಕೆನಿಸಿತು. ಗಡಿಯಾರ ನೋಡಿದಾಗ ಸಮಯ...
ಲಕ್ಷ್ಮಣ್ ಕೊಡಸೆ. 1915ರಲ್ಲಿ ಅಸ್ತಿತ್ವಕ್ಕೆ ಬಂದ ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭದಿಂದಲೂ ಆಸಕ್ತ ಹಿತಗಳ ಹಿಡಿತಕ್ಕೆ ಸಿಲುಕಿರುವುದು ಕಾಲಕಾಲಕ್ಕೆ ಬಯಲಿಗೆ ಬಂದಿದೆ. ಆರಂಭದ ವರ್ಷಗಳಲ್ಲಿ ಕನ್ನಡವನ್ನು ಕಟ್ಟುವ...
ಡಾ.ಶುಭಶ್ರೀ ಪ್ರಸಾದ್. ಹೂಗಳಲ್ಲಿ ಎಷ್ಟೊಂದು ವಿಧ, ರೂಪ, ಸುಗಂಧ.... ಒಂದೊಂದು ಹೂವೂ ವಿಭಿನ್ನ ಮತ್ತು ವಿಶಿಷ್ಟ.ಮಲ್ಲಿಗೆಯ ಬಣ್ಣ, ಪರಿಮಳ; ಸಂಪಿಗೆಯ ಕಂಪು ರೂಪು; ಜಾಜಿಯ ಮೈಮರೆಸುವ ಗಂಧ;...