April 3, 2026

Newsnap Kannada

The World at your finger tips!

ಉಜರೆ ಬಾಲಕ ಅಪಹರಣದಲ್ಲಿ ಮಂಡ್ಯ ಇಬ್ಬರು ಯುವಕರೂ ಸೇರಿ 21 ರಿಂದ 26 ವರ್ಷದೊಳಗಿ ತಂಡ 7 ಲಕ್ಷ ರು ಸುಫಾರಿ ಪಡೆದು ಅಪಹರಣ ಮಾಡಿತ್ತು ಎಂಬ...

ಜೆಡಿಎಸ್ ಮೇಲೆ ' ಗುಬ್ಬಿ" ಶಾಸಕ ಶ್ರೀನಿವಾಸ್ ಬ್ರಹ್ಮಾಸ್ತ್ರ ಬಿಟ್ಟಿದ್ದಾರೆ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಲೆಕ್ಕಾಚಾರ ಹಾಕಿದ್ದಾರೆಂದು ಹೇಳಲಾಗಿದೆ . ಆದರೆ ಶಾಸಕ ಶ್ರೀನಿವಾಸ್ ಮಾತ್ರ...

ಡಿವೈಎಸ್‍ಪಿ ಲಕ್ಷ್ಮಿ ಅನುಮಾಸ್ಪದ ಸಾವಿನ ಸತ್ಯ ಅವರ ಮೊಬೈಲ್ ನಲ್ಲೇ ಅಡಗಿದೆ. ಆದರೆ ಮೊಬೈಲ್ ಮಾತ್ರ ನಿಗೂಢ ವಾಗಿ ನಾಪತ್ತೆಯಾಗಿರುವುದು ಪೋಲಿಸರಿಗೆ ತಲೆ ಬಿಸಿಯಾಗಿದೆ. ಲಕ್ಷ್ಮೀ ಮೊಬೈಲ್...

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೋಲಿಸಿದರೆ ಗ್ರಾಮದಲ್ಲಿರುವ ಅಕ್ರಮಗಳನ್ನು ಬಯಲಿಗೆ ಎಳೆಯುತ್ತೇನೆ. ನೀವು ಗೆಲ್ಲಿಸಿದರೆ ಗ್ರಾಮದ ದೇವಸ್ಥಾನ, ಸ್ಮಶಾನ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿನೆ ಎನ್ನುವ ಮಹಿಳಾ ಅಭ್ಯರ್ಥಿಯೊಬ್ಬರ...

ಋಷಿ ಮುನಿಗಳ ವೇಷ ಧರಿಸಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿರುವ ಈ ಜೋಡಿಗಳು ಹಿಂದೂಗಳ ಋಷಿ ಪರಂಪರೆಗೆ ಧಕ್ಕೆ ತಂದಿರುವ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ...

ಬಿಜೆಪಿಯಲ್ಲಿ ಜೆಡಿಎಸ್ ವಿಲೀನ ಇಲ್ಲ. ಆದರೆ ಮೈತ್ರಿ ಇರುತ್ತದೆ.ಪಾಲುಗಾರಿಕೆ ಮೈತ್ರಿ ಇರುತ್ತದೆ.ದೇವೇಗೌಡರು ಹೇಳುವುದನ್ನು ಹೇಳಲಿ, ನಾವು ಮಾಡುವುದನ್ನು ಮಾಡುತ್ತೇವೆದೇವೇಗೌಡರ ರಾಜಕೀಯ ಆಲೋಚನೆಗಳು, ವಿಚಾರಧಾರೆಗಳು ಈಗ ವಕ್೯ ಔಟ್...

“ಆಂಟಿ ದುಡ್ಡು ತೊಗೊಳೋಕೆ ಒಂದು ಚಲನ್ ಕೊಡಿ” ಬ್ಯಾಂಕಿನಲ್ಲಿ ನನ್ನೆದುರು ನಿಂತ ಆರು ಅಡಿ ಎತ್ತರದ ಸುಮಾರು ಇಪ್ಪತ್ತರ ಹುಡುಗ ಕೇಳಿದಾಗ ಒಂದು ಕ್ಷಣ ಅವಾಕ್ಕಾದೆ. ಇಷ್ಟು...

90 ರನ್ ಗಳ ಸಾಧಾರಣ ಗುರಿದ ಭಾರತಎರಡಂಕಿ ದಾಟದ ಟೀಂ ಇಂಡಿಯಾ ಬ್ಯಾಟ್ಸ್ಮನ್ ಸ್ಕೋರ್ಹ್ಯಾಜಲ್ ವುಡ್, ಕಮಿನ್ಸ್ ಮಾರಕ ದಾಳಿಗೆ ನಲುಗಿದ ಭಾರತಟೆಸ್ಟ್ ಕ್ರಿಕೆಟ್ ನಲ್ಲಿ ಕಳಪೆ...

ಪತ್ನಿಗೆ ನಿರಂತರ ಕಿರುಕುಳ ಹಾಗೂ ಅನೇಕ ಸುಂದರಿಯರ ಜೊತೆ ರಾಸಲೀಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಭಾಷಾ ಸಿನಿಮಾ ನಿರ್ಮಾಪಕ ದಿನಕರ್ ವಿರುದ್ಧ ದೂರು ದಾಖಲಾಗಿದೆ. ಬೆಂಗಳೂರಿನ ಮಾರತ್ತಹಳ್ಳಿ...

2021ರಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಪಣ ತೊಟ್ಟಿದೆ.‌ ಈ ಶಪಥದ ಬೆನ್ನಲ್ಲೇ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಸಮ್ಮುಖದಲ್ಲಿ...

error: Content is protected !!