ಜೆಡಿಎಸ್ ಪಕ್ಷದಲ್ಲಿ ಉಸಿರು ಕಟ್ಟುವ ವಾತಾವರಣತ್ತು. ಈ ಕಾರಣಕ್ಕಾಗಿ ನಾನು ಜೆಡಿಎಸ್ ಪಕ್ಷವನ್ನು ತೊರೆಯ ಬೇಕಾಯಿತು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಸಿ.ನಾರಾಯಣಗೌಡ ಹೇಳಿದರು. ಕೆ.ಆರ್.ಪೇಟೆ...
Mandya
ಮಂಡ್ಯದಲ್ಲಿ ಜೋಡೆತ್ತು ಹವಾ ಶುರುವಾಗಿದೆ. ಅಂದಹಾಗೆ ಇವು ಎಲೆಕ್ಷನ್ ಜೋಡೆತ್ತಲ್ಲ. ಅಸಲಿ ಜೋಡೆತ್ತು. ಬರೋಬ್ಬರಿ 14.55 ಟನ್ ಅಂದ್ರೆ 14,550 ಕೆ ಜಿ ಕಬ್ಬನ್ನು ಎರಡು ಎತ್ತುಗಳು...
ಜನರ ಬಹುದಿನದ ಕನಸು ನನಸು.ನವೆಂಬರ್ 19 ರಂದು ಗೆಜೆಟ್ ನಲ್ಲಿ ಕೃಷ್ಣರಾಜಸಾಗರವನ್ನು ಕಂದಾಯ ಗ್ರಾಮವೆಂದು ಘೋಷಣೆ.110 ಎಕರೆ ವಿಸ್ತರಣೆ ಜಾಗದಲ್ಲಿ ಗ್ರಾಮ ನಿರ್ಮಾಣ - ರಾಜ್ಯದಲ್ಲೇ ಪ್ರಥಮ...
ಬೈಕ್ ನಿಂದ ಕೆಳಗೆ ಬಿದ್ದು 1 ವರ್ಷದ ಪುಟ್ಟ ಕಂದ ಸಾವನ್ನಪ್ಪಿದ ಘಟನೆ ಜರುಗಿದೆ ಮಂಡ್ಯ ತಾಲೂಕಿನ ಕಿರಂಗಂದೂರು ಗ್ರಾಮದ ಬಳಿ ಘಟನೆ.ರಸ್ತೆ ಡುಬ್ಬ( ಹಂಪ್ಸ್) ಬೈಕ್...
ಮಂಡ್ಯ ಪಿಇಎಸ್ ಎಂಜನೀಯರಿಂಗ್ ಕಾಲೇಜಿನ ಪದವಿ ಸಮಾರಂಭನವೆಂಬರ್ 21 ರಂದು ಕಾಲೇಜಿನ ಎಂ.ಬಿ.ಎ ಬ್ಲಾಕ್‌ನಲ್ಲಿ ಜರುಗಲಿದೆ ಎಂದು ಪ್ರಾಂಶುಪಾಲ ಡಾ. ಎಚ್ . ವಿ. ರವೀಂದ್ರ ತಿಳಿಸಿದರು....
ರಾಜ್ಯ ಸರ್ಕಾರ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿರುವ ನಿರ್ಧಾರವನ್ನು ಬಹುಜನ ಸಮಾಜ ಪಕ್ಷದ ರಾಜ್ಯ ಅಧ್ಯಕ್ಷ ಎಂ. ಕೃಷ್ಣಮೂರ್ತಿಸ್ವಾಗತಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಕೃಷ್ಣಮೂರ್ತಿ ಲಿಂಗಾಯತ...
ಭಾರೀ ಕುತೂಹಲ ಮೂಡಿಸಿದ್ದ ಜಿಲ್ಲಾ ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿಯ ನಾಮಿನಿ ಸಿ.ಪಿ.ಉಮೇಶ್ ಎಂಟು ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಹಾಗೂಜೆಡಿಎಸ್ ಅಭ್ಯರ್ಥಿ ಅಶೋಕ್...
ಡಿಸಿಸಿ ಬ್ಯಾಂಕ್ ನ ಚುನಾವಣೆಯ ನಿರ್ವಹಣೆ ಹೊಣೆ ಮಾಜಿ ಮಂತ್ರಿ ಪುಟ್ಟರಾಜು ಹೆಗಲಿಗೆಜೆಡಿಎಸ್ ನ 4 ಸದಸ್ಯರೊಂದಿಗೆ ಕಾಂಗ್ರೆಸ್ ನ ಸಿ. ಅಶ್ವತ್ಥ ಈಗ ಜೆಡಿಎಸ್ ಅಂಗಳದಲ್ಲಿ...
ಜೆಡಿಎಸ್ - ಬಿಜೆಪಿ ಮೈತ್ರಿಗೆ ಸಿಎಂ ಯಡಿಯೂರಪ್ಪ ಗ್ರೀನ್ ಸಿಗ್ನಲ್ಡಿಸಿಸಿ ಬ್ಯಾಂಕ್ ಚುನಾವಣೆಯ ಚಿತ್ರಣವೇ ಬದಲಾಗುವ ಸಾಧ್ಯತೆಮತದಾನದ ಅನುಕೂಲಕ್ಕೆ ಮಂಡ್ಯ ಡಿ ಆರ್, ಅರಸ್ ಎತ್ತಂಗಡಿಮಂಡ್ಯ ಎ...
ಮಂಡ್ಯದಲ್ಲಿ ಮುಂಬರಲಿರುವ ಗ್ರಾಮ ಪಂಚಾಯತ್ ಚುಣಾವಣೆಗಳು ರಂಗು ಪಡೆದುಕೊಳ್ಳುತ್ತಿವೆ. ಈ ರಂಗಿನ ಜೊತೆಗೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಸಹ ತಮ್ಮ ಮುಖಕ್ಕೆ ಬಣ್ಣ ಹಚ್ಚಲು ಪ್ರಾರಂಭಿಸಿದ್ದಾರೆ....