ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ ಹೊಸ ಮನ್ವಂತರವಾಗಿ ರೂಪಗೊಂಡ ನ್ಯೂಸ್ ಸ್ನ್ಯಾಪ್ ಡಿಜಿಟಲ್ ಪತ್ರಿಕೆ ಇಂದಿಗೆ ಒಂದು ವರ್ಷ ತುಂಬಿದೆ. ಇದು ಹರ್ಷದ ಸಂಗತಿ. 32 ವರ್ಷಗಳ ಕಾಲ...
Editorial
ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಸಂಡಿಗೆಗಳೇ, ಕಡುಬು, ಹೋಳಿಗೆ, ಕಜ್ಜಾಯ, ಕರ್ಜಿಕಾಯಿಗಳೇ, ಬೆಣ್ಣೆ, ತುಪ್ಪ, ಹಾಲು, ಮೊಸರುಗಳೇ, ಮುದ್ದೆ, ರೊಟ್ಟಿ, ಚಪಾತಿ, ಪೀಜಾ, ಬರ್ಗರ್ ಗಳೇ, ಚಿಕನ್, ಮಟನ್,...
ಬಚ್ಚಿಟ್ಟುಕೊಂಡಿದೆ ಪ್ರೀತಿ, ಸ್ನೇಹ ವಿಶ್ವಾಸ ಆತ್ಮಸಾಕ್ಷಿಯ ಮರೆಯಲ್ಲಿ.ಅವಿತುಕೊಂಡಿದೆ. ಕರುಣೆ ಮಾನವೀಯತೆ ಸಮಾನತೆಆತ್ಮವಂಚಕ ಮನಸ್ಸಿನಲ್ಲಿ.. ಅಡಗಿ ಕುಳಿತಿದೆ ತ್ಯಾಗ ನಿಸ್ವಾರ್ಥ ಕ್ಷಮಾಗುಣ ಆತ್ಮಭ್ರಷ್ಟ ಮನದಾಳದಲ್ಲಿ…… ಕಣ್ಮರೆಯಾಗಿದೆಸಭ್ಯತೆ, ಒಳ್ಳೆಯತನ ಸೇವಾ...
ಸಾರ್ವಜನಿಕ ಜೀವನದಲ್ಲಿ ಚರ್ಚೆಯಾಗುವ ವಿಷಯಗಳಲ್ಲಿ ನಿಮಗೆ ಆಸಕ್ತಿ ಇದ್ದು ಆ ಬಗ್ಗೆ ನೀವು ಹೆಚ್ಚಿನ ಜ್ಞಾನ ಸಂಪಾದನೆ ಮಾಡಬೇಕು ಎಂಬ ಬಯಕೆ ನಿಮ್ಮದಾದರೆ ಕೇವಲ ಮಾಹಿತಿ ಸಂಗ್ರಹದಿಂದ...
ಇತಿಹಾಸ ಮತ್ತು ಪುರಾಣಗಳ ನಡುವಿನ ವ್ಯತ್ಯಾಸ ಏನು ???????ರಾಮ ಲಕ್ಷಣ ಸೀತೆ ರಾವಣ ಕೃಷ್ಣ ಪಾಂಡವರು ಕೌರವರು, ಯುದ್ಧಗಳು, ಹರಪ್ಪ ಮಹೆಂಜೊದಾರೋ, ಶಿಲಾಯುಗ, ವೇದ ಉಪನಿಷತ್ತು ಸ್ಮೃತಿಗಳು,...
ಸತ್ಯಕ್ಕೆ ಸಾವಿಲ್ಲ, ನಿಜ.ಆದರೆ ಸತ್ಯಕ್ಕೆ ಆಗಾಗ ಸಾಂಕ್ರಾಮಿಕ ಕಾಯಿಲೆ ಬರುತ್ತದೆ. ಕೆಲವೊಮ್ಮೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಹಲವೊಮ್ಮೆ ತಿರಸ್ಕರಿಸಲ್ಪಡುತ್ತದೆ. ಸುಳ್ಳಿಗೆ ಬೆದರುತ್ತದೆ. ದ್ವೇಷಕ್ಕೆ ಬಲಿಯಾಗುತ್ತದೆ.ಕೋಪಕ್ಕೆ ತುತ್ತಾಗುತ್ತದೆ. ಅಸೂಯೆಗೆ ಮಣಿಯುತ್ತದೆ....
ದೇವರು ಭಕ್ತಿ ನಂಬಿಕೆ ಜ್ಯೋತಿಷ್ಯ ಪ್ರಾರ್ಥನೆ ನಮಾಜು ವಿಧ ವಿಧದ ಪೂಜೆ ಹೋಮ ಹವನ ತೀರ್ಥಯಾತ್ರೆ, ಮೆಕ್ಕಾ ಪ್ರವಾಸ, ವ್ಯಾಟಿಕನ್ ಭೇಟಿ, ಕಾಶಿ ಯಾತ್ರೆ ಇತ್ಯಾದಿಗಳನ್ನು ಅತ್ಯಂತ...
ಹೆಣ್ಣು - ಸೌಂದರ್ಯ - ಮೇಕಪ್ - ತುಂಡುಡುಗೆ - ಗಂಡು - ಆತನ ಮನಸ್ಸು - ನಮ್ಮ ಸಂಪ್ರದಾಯ ಇತ್ಯಾದಿ ಇತ್ಯಾದಿ……. ಸಾಂಪ್ರದಾಯಿಕ ಮತ್ತು ಆಧುನಿಕ...
ದೇಹವೆಂಬ ದೇಗುಲದಲ್ಲಿಹೃದಯವೆಂಬ ಹಣತೆ ಬೆಳಗುತಿದೆ,ಮನಸ್ಸೆಂಬ ಆಳದಲ್ಲಿಆತ್ಮವೆಂಬ ಬೆಳಕು ಪ್ರಜ್ವಲಿಸುತ್ತಿದೆ.ಜಾತಸ್ಯ ಮರಣಂ ಧ್ರುವಂ…ಹುಟ್ಟಿದ ಕ್ಷಣದಿಂದ ಸಾವಿನಡೆಗೆ ಸಾಗುವುದೇ ಜೀವನ. ಈ ನಡುವಿನ ಕಾಲವೇ ನಮ್ಮದು ನಿಮ್ಮದು ಎಲ್ಲರದೂ…… ಸೃಷ್ಟಿಯ...
ತಾಲಿಬಾನ್…… ಡೊನಾಲ್ಡ್ ಟ್ರಂಪ್ ಎಂಬ ಅಮೆರಿಕ ಮಾಜಿ ಅಧ್ಯಕ್ಷನ ಅನೇಕ ಎಡವಟ್ಟುಗಳಲ್ಲಿ ಆತನ ವಿದೇಶಾಂಗ ನೀತಿಯ ಒಂದು ದುಷ್ಪರಿಣಾಮ 20 ವರ್ಷಗಳ ನಂತರ ತಾಲಿಬಾನಿಗಳು ಬೆಟ್ಟ ಗುಡ್ಡ...