Editorial

ಮಹಿಳಾ ಮೀಸಲಾತಿ ಮಸೂದೆ ಎಂದರೇನು | ನ್ಯೂಸ್ ಸ್ನ್ಯಾಪ್ Podcast

ಮಹಿಳಾ ಮೀಸಲಾತಿ ಮಸೂದೆ ಎಂದರೇನು | ನ್ಯೂಸ್ ಸ್ನ್ಯಾಪ್ Podcast

ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ. ಸಂಸತ್ತಿನ 5 ದಿನಗಳ ವಿಶೇಷ ಅಧಿವೇಶನದ ಮೊದಲ ಅಧಿವೇಶನದ ನಂತರ ಕೇಂದ್ರ ಸಚಿವ ಸಂಪುಟ… Read More

September 19, 2023

ಗೌರಿ ಹಬ್ಬ ತಂದ ಆನಂದ

ಸರೋಜಾದೇವಿ ನಿನ್ನೆಕರ್ ಹೆಣ್ಣು ಹುಟ್ಟಿದ ಮನೆ ತಣ್ಣಗೆ ಇರುವುದೆಂದು ಅನಾದಿ ಕಾಲದಿಂದಲೂ ಹೇಳುತ್ತ ಬಂದಿದ್ದಾರೆ.ಇದು ನಿಜವೂ ಕೂಡ ಹೌದು.ಮನೆ ಬೆಳಗುವ ಆರತಿ ಇವಳು.ಬಾಲ್ಯದಲ್ಲಿ ತಂದೆ ತಾಯಿಗಳ ಕಣ್ಮಣಿಯಾಗಿ,ಅವರ… Read More

September 17, 2023

ಗಣಪತಿಯ ಸ್ತುತಿ

ಪೂರ್ಣಿಮಾ ಕುಲಕರ್ಣಿ ಪರಶಿವಸುತನೇ ಪಾರ್ವತಿತನಯನೇತಾಯಿಯಾಣತಿಗೆ ಕಾವಲು ಕಾಯ್ದವನೇತಾಯಾಣತಿಗೆ ತಂದೆಯನೇ ತಡೆದವನೇಶಿವ ಶಿರ ತರಿದಾಗುದಿಸಿದ ಗಜಾನನನೇ ಪ್ರಥಮ ಪೂಜಿತನೆ ತ್ರಿಜಗ ವಂದ್ಯನೆಸಿದ್ಧಿಬುದ್ಧಿ ಕರುಣಿಸೋ ವಿನಾಯಕನೆದುರಿತ ನಿವಾರಣ ಭವಭಯ ಹರಣನೆವಿಘ್ನವ… Read More

September 17, 2023

ಶ್ರೀ ಗಣೇಶಾಯ ನಮ:

ಅಪರ್ಣಾದೇವಿ ಗಣೇಶ ಚೌತಿಯ ಆಚರಣೆ ಮತ್ತು ಮಹತ್ವ ಗಜಾನನಂ ಭೂತಗಣಾದಿ ಸೇವಿತಂಕಪಿತ್ಥ ಜಂಬೂ ಫಲಸಾರ ಭಕ್ಷಿತಂಉಮಾಸುತಂ ಶೋಕವಿನಾಶ ಕಾರಣಂನಮಾಮಿ ವಿಘ್ನೇಶ್ವರ ಪಾದ ಪಂಕಜಂ ಗಜವದನ,ಪಾರ್ವತಿನಂದನ ಭೂತಗಣಾದಿಗಳಿಂದ ಸೇವಿಸಲ್ಪಡುವ… Read More

September 17, 2023

ಗಣೇಶನಿಂದ ಕಲಿಯುವ ಅದ್ಭುತ ಪಾಠಗಳು

ಡಾ. ರಾಜಶೇಖರ ನಾಗೂರ ಗಣೇಶನಿಂದ ಕಲಿಯುವ ಅದ್ಭುತ ಪಾಠಗಳು ತುಳಿದವರನ್ನೂ ಕ್ಷಮಿಸುತ್ತಾ ಸಾಗೋಣ 🐘 ಕೂರಿಸಿ ಆರಾಧಿಸಿದವರೇ ಎತ್ತಿಕೊಂಡು ಹೋಗಿ ಕೆರೆ, ಬಾವಿಗಳಲ್ಲಿ ಎಸೆದುಬಂದರೂ ಮುಂದಿನ ವರ್ಷ… Read More

September 17, 2023

ವಿಶ್ವರೂಪಿ ವಿಶ್ವೇಶ್ವರಯ್ಯನವರು

ಒಂದು ಹೂವು ಬಣ್ಣದಿಂದ ಕೂಡಿದರೆ ಸಾಕೆ? ಸುಗಂಧ ಸೇರಿದರೆ ಇನ್ನೂ ಅಂದ. ಸುವಾಸಿತ ಹೂವೊಂದು ದೇವರ ಮುಡಿ ಸೇರಿದರೆ ಭಕ್ತಿ, ಹೆಣ್ಣಿನ ಮುಡಿ ಸೇರಿದರೆ ಸೌಂದರ್ಯ. ಕವಿಯ… Read More

September 15, 2023

ಮಾನಸಿಕ ಖಿನ್ನತೆ :

ಡಾ. ರಾಜಶೇಖರ ನಾಗೂರ ಬದುಕಿನ ಒಂದಲ್ಲ ಒಂದು ಹಂತದಲ್ಲಿ ಪ್ರತಿಯೊಬ್ಬರಿಗೂ ಮಾನಸಿಕ ಖಿನ್ನತೆ (mental depression) ಆವರಿಸಿಯೇ ಇರುತ್ತದೆ. ಕೆಲ ಸಂದರ್ಭಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳೋಣವೆನಿಸುತ್ತದೆ. ಶ್ರೀಮಂತಿಕೆ ಬಡತನವೆನ್ನುವ… Read More

September 10, 2023

ಆಡಿಸಿದಳೆಶೋದಾ ಜಗದೋದ್ಧಾರನ

ಪುರಂದರದಾಸರು ಈ ಕೃತಿಯನ್ನು ರಚಿಸಿದ್ದು ದೊಡ್ಡಮಳೂರಿನ ಅಂಬೇಗಾಲ ಕೃಷ್ಣನ ಸನ್ನಿಧಿಯಲ್ಲಿ ಆಗಸದಲ್ಲಿ ತಾರೆಗಳ ಕಂಡಾಗ ಆಹ್ಲಾದವಾಗುತ್ತದೆ. ಅಂತೆಯೇ, ಇಬ್ಬನಿಯ ಹನಿ ಇರುವ ಕುಸುಮವನ್ನು ನೋಡಿದಾಗಲೂ ಮನಸ್ಸು ಮೃದುವಾಗುತ್ತದೆ.… Read More

September 7, 2023

ಬಹುಮುಖಿ ಮುರಾರಿ

ಡಾ. ರಾಜಶೇಖರ ನಾಗೂರ ಕೃಷ್ಣ ಎಂದರೆ ಸಂಭ್ರಮ: ಕೃಷ್ಣನನ್ನು ಊಹಿಸಿ ನೋಡಿ ಸದಾ ಹಸನ್ಮುಖಿ. ತಲೆಯ ಮೇಲೆ ಒಂದು ನವಿಲುಗರಿ. ಕೈಯಲ್ಲಿ ಒಂದು ಬಿದರಿನ ಕೊಳಲು. ಆ… Read More

September 6, 2023

ಹರ ಮುನಿದರೆ ಗುರು ಕಾಯುವನು – ಗುರು ಮುನಿದರೆ ಕಾಯುವವರಾರು

ಚಂಪಕ ರಾಘವೇಂದ್ರ 'ಹರ ಮುನಿದರೆ ಗುರು ಕಾಯುವನು ಗುರು ಮುನಿದರೆ ಕಾಯುವವರಾರು' ಎಂಬಂತೆ ಗುರುವೆಂದರೆ ಅಗಾದ ಶಕ್ತಿ,ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನೆಡೆಗೆ ಕರೆದುಕೊಂಡು ಹೋಗುವವನೇ ಗುರು,ಶಿಕ್ಷಕರಾಗಿ ಉಪರಾಷ್ಟ್ರಪತಿಯಾಗಿ… Read More

September 5, 2023