Editorial

ದಸರಾ ಆರಂಭದ ಇತಿಹಾಸ

ದಸರಾ ಆರಂಭದ ಇತಿಹಾಸ

ಡಾ.ರಾಜಶೇಖರ ನಾಗೂರ ಈ ವರ್ಷದ ಮೈಸೂರು ದಸರಾ 413 ನೇ ವರ್ಷದ ದಸರಾ ಮಹೋತ್ಸವಾಗಿದೆ. ಈ ಮೈಸೂರು ದಸರಾ ಆರಂಭದಿಂದ ಮೈಸೂರು ದಸರಾ ಆಗಿರಲಿಲ್ಲ. ಇದರ ಮೂಲ… Read More

October 15, 2023

ನವರಾತ್ರಿ ( Navaratri )

"ನವರಾತ್ರಿ" ಎಂದರೆ ಒಂಬತ್ತು ರಾತ್ರಿಗಳು ಎಂದರ್ಥ. ಜಗನ್ಮಾತೆಯಾದ ದುರ್ಗಾದೇವಿಯು ಆಶ್ವಯಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿಯವರೆಗೆ ಒಟ್ಟು ಒಂಬತ್ತು ದಿನಗಳ ಕಾಲ "ಮಹಿಷಾಸುರ" ಎಂಬ ಅಸುರನೊಡನೆ… Read More

October 15, 2023

ಪಿತೃ ಪಕ್ಷ : ಕಾಗೆಗಳಿಗೆ ವಿಶೇಷ ಸ್ಥಾನ

ಭಾರತವನ್ನು ಹೊರತುಪಡಿಸಿ, ಪ್ರಾಚೀನ ಸಂಸ್ಕೃತಿಗಳು ಮತ್ತು ನಾಗರಿಕತೆಗಳಲ್ಲಿ ಇನ್ನೂ ಕೆಲವು ದೇಶಗಳಲ್ಲಿ ಕಾಗೆಗಳಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಕೆಲವು ಹಬ್ಬಗಳ ಸಮಯದಲ್ಲಿ ಅವುಗಳಿಗೆ ಆಹಾರವನ್ನು ನೀಡಿ, ಪೂಜ್ಯನೀಯ… Read More

October 10, 2023

ನವರಾತ್ರಿ ಆರಂಭ : ಒಂಬತ್ತು ದಿನಗಳ ಆಚರಣೆ

ಆಶ್ವಯುಜ ಮಾಸದ ಶುಕ್ಲ ಪಾಡ್ಯಮಿಯಿಂದ ದಶಮಿಯವರೆಗೂ ಒಂಭತ್ತು ದಿನಗಳ ಕಾಲ ಆಚರಿಸಲ್ಪಡುವ ಹಬ್ಬ ನವರಾತ್ರಿ. ನವರಾತ್ರಿಯ ಈ ದಿನಗಳಲ್ಲಿ ದುರ್ಗಾಮಾತೆಯನ್ನು ನವ ಅವತಾರಗಳಲ್ಲಿ ಪೂಜಿಸುವುದು ಹಿಂದಿನಿಂದಲೂ ನಡೆದು… Read More

October 10, 2023

ಮಕ್ಕಳ ಬಾಲ್ಯ ಕಸಿಯುತ್ತಿದ್ದೇವೆಯೇ??

ಅನಸೂಯಾ ಕಾರಂತ್ "ಆಡಿ ಬಾ ಎನ ಕಂದ ಅಂಗಾಲ ತೊಳೆದೇನು","ಮಕ್ಕಳಾಟಿಕೆ ಚಂದ ಮತ್ತೆ ಯೌವನ ಚಂದ"ಎಂಬ ಹಾಡಿನ‌ ಸಾಲುಗಳನ್ನು ಕೇಳಿದಾಗಲೆಲ್ಲಾ ನಮ್ಮ ಬಾಲ್ಯ ಕಾಲದ ಜೀವನದ ಸುಂದರ… Read More

October 8, 2023

ಕೊಕ್ಕರೆ ಬೆಳ್ಳೂರು ಪಕ್ಷಿಧಾಮ ( Kokkare Belluru Bird Sanctuary )

ಮಂಡ್ಯ ಜಿಲ್ಲೆಯ‌ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದ ಪಕ್ಷಿಧಾಮವೂ ಒಂದು. ಗ್ರಾಮದಲ್ಲಿ ನೆಲೆಸಿರುವ ಜನ ಸಮುದಾಯದ ನಟ್ಟನಡುವೆ ಹಲವಾರು ದೇಶಿಯ ಮತ್ತು ವಿದೇಶಿ… Read More

October 4, 2023

ಗಾಂಧೀ ಜೀ……

ಗಾಂಧೀ ಜೀ…… ಹರತಾಳ ಮಾಡುತಿದೆ ನನ್ನ ಲೇಖನಿಬರೆಯಲಾರೆ ಇನ್ನು ನಿನ್ನ ಬಗೆಗೆಸತ್ಯಾಗ್ರಹವೆನಲಾರೆ ಇನ್ನು…. ಚರಕವನೆಷ್ಟು ನೂತರೂಹಸಿದಾರ ಕಡಿದುಹೋಗುತಿವೆಎಷ್ಟು ನಕ್ಕರೂ ಅಳುವ ಮುಚ್ಚಿಡಲಾಪುದೇ? ಗನ್ನುಗಳು ಪೆನ್ನುಗಳ ತಡೆತಡೆದು ದೂಡುತಿವೆಪ್ರತಿ… Read More

October 2, 2023

ಅಂತರರಾಷ್ಟ್ರೀಯ ಕಾಫಿ ದಿನ | International Coffee Day 2023

ಅಕ್ಟೋಬರ್ 1 ರಂದು ಅಂತರರಾಷ್ಟ್ರೀಯ ಕಾಫಿ ದಿನವನ್ನು(International Coffee Day) ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಪ್ರಪಂಚದಾದ್ಯಂತ ಲಕ್ಷಾಂತರ ಮಂದಿ ತಮ್ಮ ದಿನವನ್ನು ಕಾಫಿ ಕುಡಿದೆ ಆರಂಭಿಸುತ್ತಾರೆ. Coffee ಒಂದು… Read More

October 1, 2023

ಇಂದು ವಿಶ್ವ ಹೃದಯ ದಿನ

ದಿನಕ್ಕೆ 10 ಸಾವಿರ ಹೆಜ್ಜೆ ಹಾಕಿ - ದೇಹದ ಗರ್ಭ ಗುಡಿ ಹೃದಯವನ್ನು ರಕ್ಷಿಸಿ ಹೃದಯದ ಆರೋಗ್ಯದ ಕಾಳಜಿ ಕುರಿತು ವಿಶ್ವದ ಜನರಿಗೆ ಅರಿವು ಮೂಡಿಸಲು ವಿಶ್ವಮಟ್ಟದಲ್ಲಿ… Read More

September 29, 2023

ನಕಲಿ ಮುಖವಾಡದೊಳಗಿನ ಅಸಲೀ ಮುಖಗಳು..

ಹಿರಿಯೂರು ಪ್ರಕಾಶ್ ನಮ್ಮ ನಾಡಿನಲ್ಲಿ ಜನಗಳನ್ನು ಮೂರ್ಖರನ್ನಾಗಿಸೋದು ಅತಿ ಸುಲಭ. ಹಾಗೆಯೇ ಅಲ್ಪಾವಧಿಯಲ್ಲೇ ಸಿಕ್ಕಾಪಟ್ಟೆ ದುಡ್ಡು ಮಾಡೋದು ಸಹಾ ಅದಕ್ಕಿಂತ ಸುಲಭ ! ಹೀಗೆ ಹೇಳಿದಾಗ, ಅಚ್ಚರಿಯಾಗುತ್ತದೆಯಲ್ಲವೇ.?… Read More

September 26, 2023