November 21, 2024

Newsnap Kannada

The World at your finger tips!

ಸಾಹಿತ್ಯ

‘ಅಮ್ಮಾ, ಅಪ್ಪ ಬಂದ್ರು’‘ಬಂದ್ರಾ, ಭಗವಂತ ಕಾಪಾಡಪ್ಪ. ನಾರಾಯಣ, ವಾಸುದೇವ, ಶ್ರೀಹರಿ, ಲಕ್ಷ್ಮೀ ನರಸಿಂಹ, ಗುರುಗಳೇ ಯಾರಾದ್ರೂ ಕಾಪಾಡಿ. ನಿಮ್ಮನ್ನೆಲ್ಲಾ ಇಷ್ಟು ವರ್ಷ ಪೂಜೆ ಮಾಡಿದೆ. ನಂಗೋಸ್ಕರ ಏನೂ...

ತೂಕಡಿಸಿ ತೂಕಡಿಸಿ ಓದುತಲಿದ್ದೆಅಣ್ಣ ಸೂರಿ ತಾರಾ ತಾರಾ ಎನಲುಎಚ್ಚೆತ್ತು ಕೆಮ್ಮಿ ಕೆಮ್ಮಿ ತೊದಲಿದೆಗದರಿ ಗದರಿ ವಿನಯದಿ ಅರುಹಿದ ಗಮನದಿ ವಿಷಯವನು ಓದು ಓದುಕಲಿಯುತಿರು ಅದ ಬರೆದು ಬರೆದುಉಳಿವುದು...

ಅರುಣ್ ಕುಲ್ಕರ್ಣಿ, ರಾಣಿಬೆನ್ನೂರು. ಶಕ್ತಿಸ್ವರೂಪನಾದ ಪರಮಾತ್ಮನು ಅನಾದಿಯೂ ಅನಂತವೂ ಆದ ಸಮಸ್ತ ವಿಶ್ವವನ್ನು ಆವರಿಸಿಕೊಂಡಿದ್ದಾನೆ. ಪ್ರಕೃತಿಯ ಸೃಷ್ಟಿ, ಪರಿಪಾಲನೆ ಹಾಗೂ ಲಯ ಭಗವಂತನ ಇಂಗಿತದಂತೆ ನಡೆಯುತ್ತವೆ. ಸರ್ವತ್ರ...

ದ.ರಾ. ಬೇಂದ್ರೆ ನೆನೆದು ಹೀಗೊಂದು ನಮನ ಅರುಣ್ ಕುಲಕರ್ಣಿರಾಣೆಬೆನ್ನೂರು. ವರಕವಿ ಬೇಂದ್ರೆ ಅವರ ಸಾಹಿತ್ಯ ಸರಳವಾಗಿ ಬರೆದ ಕ್ಲಿಷ್ಟಕರ ಜ್ಞಾನ ಎಂತಲೇ ಹೆಳಬಹುದು. ಓದಿದಷ್ಟೂ ಚಿಂತನೆಯ ಆಳಕ್ಕೆ...

ಕಿರಿದಾದ ಬೆಟ್ಟ ಗುಡ್ಡಗಳ ನಡುವೆಕಾವೇರಿ ಧುಮ್ಮಿಕಿ ಹರಿಯುವಳು,,ಹಲವು ಕೆರೆತೊರೆಗಳ ಜೊತೆಯಾಗಿಹಮ್ಮುಬಿಮ್ಮಿಲ್ಲದೆ ಕಡಲ ಸೇರುವಳು, ಲಕ್ಷ್ಮಣ ಕಪಿಲೆ ತುಂಗಾ ಭದ್ರೆಗೂಡಿರಾಗ ಭಾವ ಹಂಸಗೀತೆಯಾಡಿದೆ,,ಅಂದದ ಮೈವೆರಿ ಮೈನವಿರೇಳಿಸುತನೋವ ಮರೆಸುತ ನಲಿಸಿದೆ...

ಬೆಂಗಳೂರು ಬಿಟ್ಟು ಏಳೆಂಟು ವರ್ಷದ ನಂತರ ವಾಪಸ್ಸಾದೆ. ನನ್ನ ಹಳೆಯ ನೆನಪುಗಳನ್ನು ಕೆದಕಿಕೊಂಡು ಮಧುರ ನೆನಪುಗಳ ಕಲ್ಪನೆಗಳಲಿ ತೇಲುತ್ತಾ ನಗರದ ಮುಖ್ಯವಾದ ರಸ್ತೆಗಿಳಿದಾಗ ಒಂದು ದೊಡ್ಡ ಸುಸಜ್ಜಿತ...

ಮಕ್ಕಳ ಸಾಹಿತ್ಯ ಎಂದಾಕ್ಷಣ ಅದೇನೋ ಸುಲಭದ್ದು ಮತ್ತು ಮಹತ್ವದ್ದಲ್ಲ ಎನ್ನುವ ಭಾವನೆ ಸಾಮಾನ್ಯವಾಗಿ ಬೇರೂರಿದೆ. ಆದರೆ ಮಕ್ಕಳ ಸಾಹಿತ್ಯ ರಚನೆ ಅದನ್ನು ಓದುವಷ್ಟು ಸುಲಭವಲ್ಲ. ಸರಳವಾಗಿರುವುದು ಹೇಗೆ...

ಕನ್ನಡ ಸಾಹಿತ್ಯ ಪರಿಷತ್ತು ಕೊಡುವ ೨೦೨೦ ನೇ ಸಾಲಿನ ಪ್ರತಿಷ್ಠಿತ 'ಬಿಸಿಲೇರಿ ಜಯಣ್ಣ ದತ್ತಿ ಪ್ರಶಸ್ತಿ'ಯನ್ನು 'ಆರೋಗ್ಯ ಎಂದರೇನು? ಎಂಬ ತಮ್ಮ ಕೃತಿಗೆ ಪಡೆದಿರುವ ಪ್ರಸಿದ್ಧ ವೈದ್ಯ...

ಒಂದು ಕಡುಬಿನ ಕಥೆ ನೀವೆಲ್ಲಾ ಕೇಳಿದ್ದೀರಿ. ಒಬ್ಬನನ್ನು ಅವನ ಸ್ನೇಹಿತ ಒಂದು ದಿನ ಊಟಕ್ಕೆ ಕರೆಯುತ್ತಾನೆ. ಅಲ್ಲಿ ಕಡುಬು ಮಾಡಿರುತ್ತಾರೆ. ಅದು ಅವನಿಗೆ ಬಹಳ ಇಷ್ಟವಾಗುತ್ತದೆ ಅದರ...

Copyright © All rights reserved Newsnap | Newsever by AF themes.
error: Content is protected !!