ಖ್ಯಾತ ವಿಮರ್ಶಕ, “ಗಾಂಧಿ ಕಥನ” ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದಿದ್ದ, ನೇರ ನುಡಿ ಸಾಹಿತಿ ಡಿಎಸ್ ನಾಗಭೂಷಣ(70) ಕಳೆದ ತಡರಾತ್ರಿ ಅನಾರೋಗ್ಯದಿಂದ ನಿಧನರಾದರು. ಇಂದು...
ಸಾಹಿತ್ಯ
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಸ್ಥಾನದಿಂದ ಬಿಜೆಪಿ ಮುಖಂಡ ರಹೀಂ ಉಚ್ಚಿಲ್ ಅವರನ್ನು ಪದಚ್ಯುತಿಗೊಳಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಆರ್ ರಮೇಶ್...
“ಯುಗ ಯುಗಾದಿ ಕಳೆದರೂಯುಗಾದಿ ಮರಳಿ ಬರುತಿದೆಹೊಸ ವರುಷಕೆ ಹೊಸ ಹರುಷವಹೊಸತು ಹೊಸತು ತರುತಿದೆ”ಎಷ್ಟು ಕೇಳಿದರೂ ಮತ್ತೆ ಮತ್ತೆ ಗುನುಗುನಿಸುವ ಬೇಂದ್ರೆ ಅವರ ಯುಗಾದಿ ಗೀತೆಯೂ ಯುಗಾದಿಯೆಂತೆಯೇ ವರುಷ...
ಕನ್ನಡ ಸಾಹಿತ್ಯ ಸೇವೆ ಹಾಗೂ ಸಾಹಿತ್ಯ ಪರಿಚಾರಕರು ಸೇರಿ 10 ಮಂದಿಗೆ 2021 ಸಾಲಿನ ಸಾಹಿತ್ಯ ಶ್ರೀ ಪ್ರಶಸ್ತಿ ಪ್ರಕಟ ಮಾಡಲಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ...
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ…’ ಈ ಪದ್ಯವನ್ನು ಯಾರು ತಾನೆ ಕೇಳಿಲ್ಲ ಈ ಗೀತೆ ಬರೆದ ಕವಿಯೇ ಮಂಗಳೂರು ಗೋವಿಂದ ಪೈ.ಕರ್ನಾಟಕದ ಪ್ರಪ್ರಥಮ ರಾಷ್ಟ್ರಕವಿಗಳಾಗಿ...
ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಪು.ತಿ.ನ.ರವರ ಪೂರ್ಣ ಹೆಸರು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯಲ್ಲಿ (Melukote) 1905 ರ ಮಾ.17 ರಂದು ಜನಿಸಿದರು, ತಂದೆ ವೃತ್ತಿಯಿಂದ ವೈದಿಕರಾಗಿದ್ದ...
© ತನಾಶಿ.ಟಿ.ಎನ್.ಶಿವಕುಮಾರ್ಸಾಹಿತಿಗಳು ಮಂಡ್ಯ ಹೆಣ್ಣೆಂದರೆ,ಅಪ್ಪನ ಆಸೆಗೆ ಅಮ್ಮ ಬಸಿರಾಗಿ ಹೆತ್ತ ಕೂಸು.ತನ್ನ ಇರುವಿಕೆಯಿಂದಲೇ ಎಲ್ಲರಲೂ ಖುಷಿ ತರುವ ಸೊಗಸು ಹೆಣ್ಣೆಂದರೆ ಕಟ್ಟಿದ ಕಾಲ್ಗೆಜ್ಜೆಯ ಹೆಜ್ಜೆನಾದಕ್ಕೆ ತಿಪ್ಪಡಿಯಿಡುತ್ತಾ ನಲಿವ...
ಸೋ. ನಳಿನಾ ಪ್ರಸಾದ್ಮುಂಬಯಿ “ಹೀಗ್ಯಾಕೆ ಸುಮ್ಮನಿದ್ದುಬಿಟ್ಟಿದ್ದೀಯ?ಮಾತಾಡು, ಸದ್ದುಬರುವಂತೆ ಪಾದ ಒತ್ತಿ ನಡೆದಾಡು, ನೀರು ಗುಟುಕರಿಸುವಾಗ ಬೇಕಂತಲೇ ಗಂಟಲು ಕೊಂಕಿಸು, ಉಸಿರಾಟ ನೆನಪಾದಾಗೆಲ್ಲ ಸ್ವಲ್ಪ ಜೋರಾಗಿ ಉಸಿರೆಳೆದುಕೊ, ಆಗಾಗ...
ಶ್ವೇತಾ ಎಂ ಯುಅಧ್ಯಾಪಕಿ,ಕವಿಯತ್ರಿ ಭರತನಾಳಿದ ಈ ನಾಡು ಭಾರತಾಂಬೆಯ ಮಡಿಲಾಯಿತು ನೋಡಿ ಅವಳ ಬಂಧನದ ಪರ್ವ ಮೊದಲಾಯಿತು ಭೂಮಿ ವಸುಂಧರೆಯಾದಳು ನೋಡಿಅವಳ ಬಂಗಾರದೊಡಲ ಬಗೆದು,ಬರಿದು ಮಾಡಲಾಯಿತು ಜನನಿ...
ಜಾನಪದ ಹಾಡಿನ ಸಾಹಿತ್ಯ: ಸೋಜುಗದ ಸೂಜು ಮಲ್ಲಿಗೆಸೋಜುಗದ ಸೂಜು ಮಲ್ಲಿಗೆ,ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ, ಚಂದಕ್ಕಿ ಮಾಲೆ ಬಿಲ್ಪತ್ರೆ...