ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಮನ್ 2021-22 ನೇ ಸಾಲಿನ ಬಜೆಟ್ ಇಂದು ಮಂಡಿಸಿದರು. ಬಜೆಟ್ ಭಾಷಣದ ಆರಂಭದಲ್ಲಿ ವಿಪಕ್ಷಗಳು ಮಾಮೂಲಿಯಂತೆ ಕೂಗಾಟ ಆರಂಭಿಸಿದ್ದರೂ ತರುವಾಯ ತಮ್ಮ...
ರಾಷ್ಟ್ರೀಯ
ಎರಡು ರಾಜ್ಯದಲ್ಲಿ ಪ್ರತ್ಯೇಕ ವಾಗಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 14 ಮಂದಿ ದುರಂತ ಸಾವು ಕಂಡಿದ್ದಾರೆ. ಈ ಎರಡೂ ಪ್ರಕರಣದಲ್ಲಿ ಒಟ್ಟು 14 ಮಂದಿ ಭೀಕರ ವಾಗಿ...
ಮೊದಲ ಬಾರಿಗೆ ಕಾಗದ ರಹಿತ ಬಜೆಟ್ ಮಂಡನೆಇದೇ ಮೊದಲ ಬಾರಿಗೆ ಬಜೆಟ್ ಆ್ಯಪ್ ಮೂಲಕ ಬಿಡುಗಡೆಮೋದಿ ಸರ್ಕಾರದ 9 ನೇ ಬಜೆಟ್ ಇದು.ನಿರ್ಮಲಾ ಸೀತಾರಾಮನ್ 3 ನೇ...
ವಿಶ್ವದ ಎತ್ತರದ ಕಟ್ಟದ ದುಬೈನ ಬುರ್ಜ್ ಖಲೀಫ ಮೇಲೆ ವಿಕ್ರಾಂತ್ ರೋಣ ಚಿತ್ರದ ಟೈಟಲ್ ಲೋಗೋ ಹಾಗೂ 2,000 ಅಡಿ ಎತ್ತರ ವರ್ಚುವಲ್ ಪೊಸ್ಟರ್ ರಿಲೀಸ್ ಆಗಿದೆ....
ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣಾ ಚಿತ್ರದ ಬುರ್ಜ್ ಖಲೀಫಾದಲ್ಲಿ 3 ನಿಮಿಷದ ಲೇಸರ್ ಟೀಸರ್ ಗೆ ಬರೋಬರಿ70 ಲಕ್ಷ...
ಸ್ಕಿಲ್ ಇಂಡಿಯಾದ ಉದ್ದೇಶದ ಅನ್ವಯ ದಂತೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ ಇ ಬೋರ್ಡ್) ಹೊಸ ನಿಯಮಗಳನ್ನು ರೂಪಿಸಿದೆ. ಇದು ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಹೊಸ...
ದೆಹಲಿಯಲ್ಲಿ ಶುಕ್ರವಾರ ಇಸ್ರೇಲ್ ರಾಯಭಾರಿ ಕಚೇರಿ ಬಳಿ ಸ್ಪೋಟಗೊಂಡ ಬಾಂಬ್ ಗೆ ಇರಾನ್ ಲಿಂಕ್ ಇದೆ ಎಂಬ ಅನುಮಾನ ಹೆಚ್ಚಾಗುತ್ತಿದೆ. ಇಸ್ರೇಲ್ ನಡೆಸಿದ ಧಾಳಿಯಲ್ಲಿ ಇರಾನ್ ಪರಮಾಣು...
ನಾಳೆ ಭಾನುವಾರ ವಿಕ್ರಾಂತ್ ರೋಣ ಚಿತ್ರದ ಕಟೌಟ್ ದುಬೈನ ಬುರ್ಜ್ ಖಲೀಫಾದ ಮೇಲೆ ಅನಾವರಣ ಆಗಲಿದೆ. ಬುಜ್೯ ಖಲೀಫಾದ ಮೇಲೆ 180 ಸೆಕೆಂಡುಗಳ ಟೀಸರ್ ರಿಲೀಸ್ ಆಗಲಿದೆ....
ರಿಷಿಕೇಶದ ಗವಿಯಲ್ಲಿ ವಾಸಿಸುವ 83 ವರ್ಷದ ಸಾಧುವೊಬ್ಬರು ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ₹1 ಕೋಟಿ ದೇಣಿಗೆ ನೀಡಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕಾಗಿ ರಿಷಿಕೇಶದ ಸಾಧು ವಿಎಚ್‌ಪಿಗೆ...
ಮಹಾತ್ಮಾ ಗಾಂಧಿ ಹುತಾತ್ಮವಾದ ದಿನವಾದ ಜ.30 ರಂದು ಪ್ರತಿ ವರ್ಷ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತದೆ. ಇಂದು ಶನಿವಾರ ಎರಡು ನಿಮಿಷ ಮೌನವ್ರತ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ....