ಬಿಜೆಪಿ ನಾಯಕರು ಡ್ರಗ್ಸ್ ಸುಳಿಗೆ ಸಿಲುಕಿದ್ದರೆ ಕ್ರಮ ಅನಿವಾರ್ಯ- ವಿಜಯೇಂದ್ರ

ಮಂಡ್ಯಬಿಜೆಪಿ ಪಕ್ಷದ ಯಾವುದೇ ಮುಖಂಡ ಡ್ರಗ್ ಮಾಫಿಯಾದಲ್ಲಿದ್ದರೆ, ಅಂತಹವರಿಗೆ ನಮ್ಮ ಸಹಕಾರ ಇರುವುಧಿಲ್ಲ .ಡ್ರಗ್ ದಂಗೆಯನ್ನು ಬುಡಸಮೇತವಾಗಿ ಕೀಳುವವರೆಗೆ ನಮ್ಮ ಹೋರಾಟ ಇರುತ್ತದೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಡ್ರಗ್ಸ್‌ನಿಂದ ಯುವಪೀಳಿಗೆ ಅಡ್ಡದಾರಿ ಹಿಡಿಯುತ್ತಿದೆ.ಡ್ರಗ್ ದಂಧೆ

Team Newsnap Team Newsnap

ಅನಂತನಲ್ಲಿ ಲೀನವಾದ ಅನಂತಕುಮಾರ ಸ್ವಾಮೀಜಿ

ಮಂಡ್ಯಶಿಕ್ಷಣ, ಆಧ್ಯಾತ್ಮ ಕ್ಷೇತ್ರದಲ್ಲಿ ಅವಿಸ್ಮರಣೀಯ ಸೇವೆ ಮಾಡಿದ ಜನಾನುರಾಗಿ ಅನಂತಕುಮಾರ ಸ್ವಾಮೀಜಿ ಮಂಗಳವಾರ ಇಹಲೋಕ ತ್ಯಜಿಸಿದರು.ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯ ಕ್ಕೆ ತುತ್ತಾಗಿದ್ದ ಸ್ವಾಮೀಜಿ,(84) ಅಭಿನವ ಭಾರತಿ ಶಿಕ್ಷಣ ಕಟ್ಟಿ ಮಂಡ್ಯದ ಬಹುತೇಕ ಬಡ ಮಕ್ಕಳಿಗೆ ಶಿಕ್ಷಣದಾತರಾಗಿದ್ದರು.1969ರಲ್ಲಿ ಕಾಶಿಯಿಂದ ಮಂಡ್ಯಕ್ಕೆ ಪಾದಾರ್ಪಣೆ

Team Newsnap Team Newsnap

ದಸರಾ ಆಚರಣೆ ಅರಮನೆಗೆ ಮಾತ್ರ ಸೀಮಿತ – ಉನ್ನತ ಸಮಿತಿ ನಿರ್ಧಾರ

ಬೆಂಗಳೂರು ಈ ಬಾರಿಯ ನಾಡಹಬ್ಬ ದಸರಾ ವೈಭವ ಇಲ್ಲ. ಸರಳವಾಗಿ ಆಚರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ನಿರ್ಧರಿಸಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಕರೊನಾ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ

Team Newsnap Team Newsnap

ಶೀಘ್ರದಲ್ಲೇ ಸಂಪುಟ ವಿಸ್ತರಣೆ: ಸಿಎಂ

ಬೆಂಗಳೂರು: ಅಧಿವೇಶನಕ್ಕೆ ಮುನ್ನವೇ ವರಿಷ್ಠರ ಸಲಹೆ ಮೇರೆಗೆ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯ ಪೂರ್ಣಗೊಳಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.ಸರ್ಕಾರ ಒಂದು ವರ್ಷ ಪೂರೈಸಿದ ಬಳಿಕ ಮೊದಲ ಬಾರಿಗೆ ನಡೆಸಿದ ಸಚಿವರ ಸಭೆಯಲ್ಲಿ ಮಾತನಾಡಿದ ಅವರು, ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ

Team Newsnap Team Newsnap

ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ರೈತ ವಾಸ್ತವ್ಯ ಕಾರ್ಯಕ್ರಮ ಸಚಿವ ಪಾಟೀಲ್

ಮೈಸೂರು ರೈತರೊಂದಿಗೆ ಇನ್ನಷ್ಟು ಬೆರೆತು ಅವರೊಂದಿಗಿದ್ದಾಗ ಕೃಷಿ ಅಭಿವೃದ್ಧಿಗೆ ಹೊಸಹೊಸ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಜೊತೆಗೆ ರೈತರಿಗೆ ಆತ್ಮವಿಶ್ವಾಸ ಮೂಡಿಸುವುದೇ ತಮ್ಮ ರೈತ ವಾಸ್ತವ್ಯದ ಉದ್ದೇಶ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮಂಗಳವಾರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರೈತ ವಾಸ್ತವ್ಯ

Team Newsnap Team Newsnap

ಶೀಘ್ರದಲ್ಲೇ ನೆರೆ ರಾಜ್ಯಗಳಿಗೆ ಬಸ್ ಸಂಚಾರ ಪುನಾರಂಭ

ಕಲಬುರ್ಗಿ: ಮುಂದಿನ ವಾರದಿಂದ ನೆರೆ ರಾಜ್ಯಗಳಾದ ಆಂದ್ರಪ್ರದೇಶ, ತೆಲಂಗಾಣ, ತಮಿಳುನಾಡು, ಪುದುಚೇರಿ, ಕೇರಳ ಹಾಗೂ ಗೋವಾ ರಾಜ್ಯಗಳಿಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಪುನಾರಂಭಿಸಲಾಗುವುದು ಎಂದು ಸಾರಿಗೆ ಸಚಿವ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದದರು. ನಗರದಲ್ಲಿ

Team Newsnap Team Newsnap

ಒಂದು ಅವಧಿಯ ಫೀಸ್ ಮಾತ್ರ ಪಡೆಯಲು ಸಚಿವ ಸೂಚನೆ

ನ್ಯೂಸ್ ಸ್ನ್ಯಾಪ್ಚಾಮರಾಜನಗರ: ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ಒಂದು ಅವಧಿಯ ಪ್ರವೇಶ ಶುಲ್ಕ ಮಾತ್ರ ಪಡೆಯಲು ಸೂಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಕಾರಣದಿಂದ ಜೂನ್ ತಿಂಗಳಲ್ಲಿ ಆರಂಭವಾಗಬೇಕಿದ್ದ ಶಾಲೆಗಳು

Team Newsnap Team Newsnap

ನಟಿ ಸಂಜನಾ ಅರೆಸ್ಟ್ ಮೂರು ಮೊಬೈಲ್ ವಶಕ್ಕೆ

ನ್ಯೂಸ್ ಸ್ನ್ಯಾಪ್ಬೆಂಗಳೂರು ಸ್ಯಾಂಡಲ್‌ ವುಡ್‌ ತಾರೆ ಸಂಜನಾ ಗಲ್ರಾನಿ ನಿವಾಸದ ಮೇಲೆ ಮಂಗಳವಾರ ಬೆಳಿಗ್ಗೆ ಸಿಸಿಬಿ ಪೋಲಿಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೂರು ವಾಹನಗಳಲ್ಲಿ ಬಂದ ಆರಕ್ಕೂ ಹೆಚ್ಚು ಅಧಿಕಾರಿಗಳ ತಂಡ ಇಂದಿರಾ ನಗರದಲ್ಲಿರುವ ಸಂಜನಾ ಫ್ಲಾಟ್‌ ಮೇಲೆ ದಾಳಿ ನಡೆಸಿ

Team Newsnap Team Newsnap

September 8, 2020

ಕೃಪೆ : ಲೀಲಾ ಅಪ್ಪಾಜಿ

Team Newsnap Team Newsnap

ಪ್ರತಿಭಟನೆಯ ಹೊಸ ಅಸ್ತ್ರ; ಮಂಡ್ಯದ ಚಡ್ಡಿ ಮೆರವಣಿಗೆ

ಸ್ವಾತಂತ್ರ್ಯಾನಂತರ ನಡೆದ ಜನಾಂದೋಲನಗಳಲ್ಲಿ ಮಂಡ್ಯ ಜಿಲ್ಲೆಯದು ಗಮನಾರ್ಹವಾದ ಕೊಡುಗೆ. 1975-77 ರ ಅವಧಿಯಲ್ಲಿ ನಡೆದ ಬೃಹತ್ ಜನಾಂದೋಲನ ವರುಣಾ ನಾಲೆಗೆ ಸಂಬಂಧಿಸಿದ್ದು. ಆಗಿನ ಮೈಸೂರು ಜಿಲ್ಲೆಯ ಚಾಮರಾಜನಗರ ಪ್ರದೇಶಕ್ಕೆ ಕುಡಿಯುವ ನೀರಿನ ಸಲುವಾಗಿ ಕೃಷ್ಣರಾಜಸಾಗರದಿಂದ ವರುಣಾ ಮೂಲಕ ನೀರನ್ನು ಒಯ್ಯುವ ಯೋಜನೆ

Team Newsnap Team Newsnap