ಕಿರುತೆರೆ ನಟಿ ದಿವ್ಯಾ ಶ್ರೀಧರ್-ಅರ್ನವ್ ಪ್ರಕರಣ ಮತ್ತೆ ಹೊಸ ತಿರುವು ಕಂಡುಕೊಂಡಿದೆ ಈ ಪ್ರಕರಣದಲ್ಲಿ ಮಲೇಶಿಯಾ ಮೂಲದ ಮಂಗಳಮುಖಿಯ ಪ್ರವೇಶವಾಗಿದೆ. ಆಕೆಯ ಜೊತೆ ಮದುವೆಯಾಗಿ ಎರಡು ವರ್ಷ ಅರ್ನವ್ ಸಂಸಾರ ನಡೆಸಿದ್ದ ಎಂಬ ಸಂಗತಿ ಈಗ ಆಡಿಯೋ ಮೂಲಕ ವೈರಲ್ ಆಗಿದೆ.
ನಟಿ ದಿವ್ಯಾ ಶ್ರೀಧರ್ ಪತಿ ಅರ್ನವ್, ಸದ್ಯ ಜೈಲು ಸೇರಿದ್ದಾನೆ . ಅಕ್ಟೋಬರ್ 4ರಂದು ಪತಿ ಹಲ್ಲೆ ಮಾಡಿದ್ದಾಗಿ ದಿವ್ಯಾ ದೂರು ದಾಖಲಿಸಿದ್ದರು. ಆ ಬಳಿಕ ಚೆನ್ನೈ ಪೊಲೀಸರು ಕಳೆದ ಶುಕ್ರವಾರ ಅರ್ನವ್ನನ್ನು ಬಂಧಿಸಿದ್ದಾರೆ. ಮದುವೆಗಾಗಿ ಧರ್ಮಾಂತರವಾಗಿದ್ದ ದಿವ್ಯಾ, ಆ ಬಳಿಕ ತಪ್ಪಿನ ಅರಿವಾಗಿ ಪಶ್ಚಾತಾಪ ಪಟ್ಟಿದ್ದಾರೆ.
ಈಗ ಈಕೆ ಹೆಸರು ಪ್ರಿಯದರ್ಶಿನಿ. ಮಲೇಶಿಯಾ ಮೂಲದ ಮಂಗಳಮುಖಿ. ಈಕೆಯ ಜೊತೆಯೂ ಅರ್ನವ್ ಸಂಬಂಧ ಹೊಂದಿದ್ದ ಎಂಬುವುದು ಬಯಲಾಗಿದೆ.
ಪ್ರೀತಿಸಿ ಮದುವೆಯಾಗಿ ಕೈಕೊಟ್ಟಿರೋದಾಗಿ ಆಡಿಯೋ ಬಾಂಬ್ ಬಹಿರಂಗವಾಗಿದೆ. ದಿವ್ಯಾ ಮತ್ತು ಅರ್ನವ್ ಕೇಸ್ ಗಮನಿಸಿದ ಮಂಗಳಮುಖಿ ಪ್ರಿಯದರ್ಶಿನಿ, ಚೆನ್ನೈನ ಸ್ನೇಹಿತೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವ ಈ ಮಾತುಕತೆಗಳು ವೈರಲ್ ಆಗಿದೆ. ಮಳವಳ್ಳಿಯಲ್ಲಿ ಬಾಲಕಿ ಅತ್ಯಾಚಾರ,ಹತ್ಯೆ :ಕುಟುಂಬಕ್ಕೆ 10 ಲಕ್ಷ ರು ಪರಿಹಾರ- ಸಿಎಂ ಘೋಷಣೆ
ಅರ್ನವ್ ಓರ್ವ ಹೆಣ್ಣುಬಾಕ. ಅವನೊಬ್ಬ ಸೈಕೋ ಅಂತ ದೂರಿದ್ದಾರೆ. ಅರ್ನವ್ ಚೆನ್ನೈನಲ್ಲಿ ಓದುವಾಗಲೇ ನನ್ನ ಪ್ರೀತಿಸಿ ನಂಬಿಸಿ ಸಹ ಜೀವನ ನಡೆಸಿದ್ದಾನೆ. ನಾನು ಮಂಗಳಮುಖಿ ಅಂತ ಗೊತ್ತಿದ್ದರೂ ನನ್ನ ಜೊತೆ ವಿವಾಹವಾಗಿದ್ದ. ಎರಡು ವರ್ಷ ಒಟ್ಟಿಗೆ ಕಳೆದು ನನ್ನ ಜೊತೆ ಲೈಫ್ ಲೀಡ್ ಮಾಡೋಕೆ ಆಗಲ್ಲ ಅಂತ ದೂರ ಮಾಡಿದ. ನಾನು ಅವನಿಂದ ದೂರ ಆಗಿ ಮಲೇಶಿಯಾದಲ್ಲಿ ಸೆಟಲ್ ಆದೆ ಅಂತ ಆಡಿಯೋದಲ್ಲಿ ಬಹಿರಂಗಪಡಿಸಿದ್ದಾರೆ.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
- ಕಾಪರ್ ಏಜ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್ ಆತ್ಮಹತ್ಯೆ: ಕಾರಣ ನಿಗೂಢ
- 104ರನ್ಗೆ ಆಸ್ಟ್ರೇಲಿಯಾ ಆಲೌಟ್ ,ಬುಮ್ರಾಗೆ 5 ವಿಕೆಟ್
More Stories
ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಛೇದನ
ತಂದೆಯಾದ ಅಭಿಷೇಕ್: ಮರಿ ರೆಬಲ್ ಸ್ಟಾರ್ ಗೆ ಜನ್ಮ ನೀಡಿದ ಅವಿವಾ
ಬಿಗ್ಬಾಸ್ ನಿರೂಪಣೆಗೆ ಸುದೀಪ್ ವಿದಾಯ: ಕಿಚ್ಚನ ಅಧಿಕೃತ ಘೋಷಣೆ!