March 29, 2023

Newsnap Kannada

The World at your finger tips!

artist , veteran , RIP

Veteran artist BK S Verma passes away ಹಿರಿಯ ಕಲಾವಿದ ಬಿಕೆ ಎಸ್ ವರ್ಮ ನಿಧನ

ಹಿರಿಯ ಕಲಾವಿದ ಬಿಕೆ ಎಸ್ ವರ್ಮ ನಿಧನ

Spread the love

ಅಪ್ರತಿಮ ಅಂತರರಾಷ್ಟ್ರೀಯ ಕಲಾವಿದ ಬಿಕೆಎಸ್ ವರ್ಮಾ (74) ಇಂದು ಬೆಂಗಳೂರಿನಲ್ಲಿಂದು ನಿಧನರಾದರು

ಅತ್ತಿಬೆಲೆ ಬಳಿಯ ಕರ್ನೂರಿನಲ್ಲಿ 1949ರಲ್ಲಿ ವರ್ಮ ಜನಿಸಿದ್ದರು.ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಹ್ಲಾದ್ ಜೋಶಿ ಸಿಎಂ- ಹೆಚ್‍ ಡಿಕೆ

ತಂದೆ ಕೃಷ್ಣಮಾಚಾರ್ಯರು, ಸಂಗೀತಗಾರರಾಗಿದ್ದರು. ತಾಯಿ ಜಯಲಕ್ಷ್ಮಿ, ಚಿತ್ರ ಕಲಾವಿದರಾಗಿದ್ದರು.

ವರ್ಮ ಸಾಧನೆಗೆ ರಾಜ್ಯ ಲಲಿತ‌ಕಲಾ ಅಕಾಡೆಮಿ‌ ಪ್ರಶಸ್ತಿ, ರಾಜ್ಯೋತ್ಸವ ‌ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜೀವ್‌ಗಾಂಧಿ‌ ಪ್ರಶಸ್ತಿ ಲಭಿಸಿದ್ದವು.

2011ರಲ್ಲಿ‌ ಬೆಂಗಳೂರು ‌ವಿಶ್ವವಿದ್ಯಾಲಯವು ವರ್ಮ ಅವರಿಗೆ ಗೌರವ ಡಾಕ್ಟರೇಟ್ ನೀಡಿತ್ತು.

error: Content is protected !!