ಬೆಂಗಳೂರು : ಸಿದ್ದರಾಮಯ್ಯ ಸರ್ಕಾರದ ಸಚಿವರಾಗಿ ಪ್ರಮಾ ವಚನ ಸ್ವೀಕರಿಸಲಿರುವ 24 ಮಂದಿ ಶಾಸಕರ ಪಟ್ಟಿ ಅಂತಿಮಗೊಂಡಿದೆ ಸಂಪುಟದ ಎಲ್ಲಾ 34 ಸ್ಥಾನಗಳು ಭರ್ತಿಯಾಗಿವೆ.
ಇಂದು ಬೆಳಗ್ಗೆ 11:45ಕ್ಕೆ ನೂತನ ಮಂತ್ರಿಗಳು ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸಂಪುಟದಲ್ಲಿ 22 ಜಿಲ್ಲೆಗಳಿಗೆ ಮಂತ್ರಿ ಭಾಗ್ಯ ದೊರೆತಿದೆ ಅಲ್ಲದೆ 9 ಜಿಲ್ಲೆಗಳಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿಲ್ಲ.
ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಕೋಲಾರ, ವಿಜಯನಗರ, ಹಾವೇರಿ ಜಿಲ್ಲೆಗಳಿಗೆ ಮಂತ್ರಿ ಸ್ಥಾನ ಕೈತಪ್ಪಿದೆ.
ಈ ಮೂಲಕ 22 ಜಿಲ್ಲೆಗಳಿಗೆ ಮಂತ್ರಿಭಾಗ್ಯ ದೊರೆತಂತಾಗಿದೆ. ಯಾವೆಲ್ಲ ಜಿಲ್ಲೆಗೆ ಎಷ್ಟು ಮಂತ್ರಿ ಸ್ಥಾನ ನೀಡಲಾಗಿದೆ ಎಂಬ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.
ಯಾವ ಜಿಲ್ಲೆಗೆ ಎಷ್ಟು ಸಚಿವ ಸ್ಥಾನ:
- ಹೈದ್ರಾಬಾದ್ ಕರ್ನಾಟಕ – 8
ಬೀದರ್ – 02
ಕಲಬುರಗಿ – 02
ರಾಯಚೂರು – 01
ಕೊಪ್ಪಳ 01
ಯಾದಗಿರಿ 01
ಬಳ್ಳಾರಿ 01 - ಕಿತ್ತೂರು ಕರ್ನಾಟಕ – 7
ಗದಗ – 01
ಧಾರವಾಡ – 01
ವಿಜಯಪುರ -02
ಬಾಗಲಕೋಟೆ -01
ಬೆಳಗಾವಿ 02 - ಹಳೆ ಮೈಸೂರು – 9
ಮೈಸೂರು (ಸಿಎಂ ಸೇರಿ) -03
ಮಂಡ್ಯ – 01
ರಾಮನಗರ – 01
ತುಮಕೂರು – 02
ಚಿಕ್ಕಬಳ್ಳಾಪುರ – 01
ಬೆಂಗಳೂರು ಗ್ರಾಮಾಂತರ – 01
- ಮಧ್ಯ ಮತ್ತು ಮಲೆನಾಡು ಕರ್ನಾಟಕ – 3
ದಾವಣಗೆರೆ – 01
ಚಿತ್ರದುರ್ಗ – 01
ಶಿವಮೊಗ್ಗ – 01 - ಕರಾವಳಿ ಕರ್ನಾಟಕ – 1
ಉತ್ತರ ಕನ್ನಡ – 01
ಮದ್ದೂರಿನಲ್ಲಿ ಐಪಿಎಲ್ ಬೆಟ್ಟಿಂಗ್ ಜಗಳ: ಯುವಕನ ಹತ್ಯೆ
- ಬೆಂಗಳೂರು – 6
- ಬ್ಯಾಟರಾಯನಪುರ – 1
- ಚಾಮರಾಜಪೇಟೆ -1
- ಸರ್ವಜ್ಞ ನಗರ – 1
- ಬಿಟಿಎಂ ಲೇಔಟ್ – 1
- ಹೆಬ್ಬಾಳ – 1
- ಗಾಂಧಿನಗರ – 1
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
- ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಛೇದನ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ