ಇಂದು 11.45 ಕ್ಕೆ ಶಾಸಕರ ಪ್ರಮಾಣ ವಚನ : ಸಚಿವ ಸ್ಥಾನ ಯಾವ ಜಿಲ್ಲೆಗೆ ಎಷ್ಟು?

Team Newsnap
1 Min Read
Akki Kodalla: Clear stand of two states - a headache for the government ಅಕ್ಕಿ ಕೊಡಲ್ಲ :ಎರಡು ರಾಜ್ಯಗಳ ಸ್ಪಷ್ಟನಿಲುವು - ಸರ್ಕಾರಕ್ಕೆ ತಲೆನೋವು

ಬೆಂಗಳೂರು : ಸಿದ್ದರಾಮಯ್ಯ ಸರ್ಕಾರದ ಸಚಿವರಾಗಿ ಪ್ರಮಾ ವಚನ ಸ್ವೀಕರಿಸಲಿರುವ 24 ಮಂದಿ ಶಾಸಕರ ಪಟ್ಟಿ ಅಂತಿಮಗೊಂಡಿದೆ ಸಂಪುಟದ ಎಲ್ಲಾ 34 ಸ್ಥಾನಗಳು ಭರ್ತಿಯಾಗಿವೆ.

ಇಂದು ಬೆಳಗ್ಗೆ 11:45ಕ್ಕೆ ನೂತನ ಮಂತ್ರಿಗಳು ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸಂಪುಟದಲ್ಲಿ 22 ಜಿಲ್ಲೆಗಳಿಗೆ ಮಂತ್ರಿ ಭಾಗ್ಯ ದೊರೆತಿದೆ ಅಲ್ಲದೆ 9 ಜಿಲ್ಲೆಗಳಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿಲ್ಲ.

ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಕೋಲಾರ, ವಿಜಯನಗರ, ಹಾವೇರಿ ಜಿಲ್ಲೆಗಳಿಗೆ ಮಂತ್ರಿ ಸ್ಥಾನ ಕೈತಪ್ಪಿದೆ.

ಈ ಮೂಲಕ 22 ಜಿಲ್ಲೆಗಳಿಗೆ ಮಂತ್ರಿಭಾಗ್ಯ ದೊರೆತಂತಾಗಿದೆ. ಯಾವೆಲ್ಲ ಜಿಲ್ಲೆಗೆ ಎಷ್ಟು ಮಂತ್ರಿ ಸ್ಥಾನ ನೀಡಲಾಗಿದೆ ಎಂಬ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.

ಯಾವ ಜಿಲ್ಲೆಗೆ ಎಷ್ಟು ಸಚಿವ ಸ್ಥಾನ:

  • ಹೈದ್ರಾಬಾದ್ ಕರ್ನಾಟಕ – 8
    ಬೀದರ್ – 02
    ಕಲಬುರಗಿ – 02
    ರಾಯಚೂರು – 01
    ಕೊಪ್ಪಳ 01
    ಯಾದಗಿರಿ 01
    ಬಳ್ಳಾರಿ 01
  • ಕಿತ್ತೂರು ಕರ್ನಾಟಕ – 7
    ಗದಗ – 01
    ಧಾರವಾಡ – 01
    ವಿಜಯಪುರ -02
    ಬಾಗಲಕೋಟೆ -01
    ಬೆಳಗಾವಿ 02
  • ಹಳೆ ಮೈಸೂರು – 9
    ಮೈಸೂರು (ಸಿಎಂ ಸೇರಿ) -03
    ಮಂಡ್ಯ – 01
    ರಾಮನಗರ – 01
    ತುಮಕೂರು – 02
    ಚಿಕ್ಕಬಳ್ಳಾಪುರ – 01
    ಬೆಂಗಳೂರು ಗ್ರಾಮಾಂತರ – 01
  • ಮಧ್ಯ ಮತ್ತು ಮಲೆನಾಡು ಕರ್ನಾಟಕ – 3
    ದಾವಣಗೆರೆ – 01
    ಚಿತ್ರದುರ್ಗ – 01
    ಶಿವಮೊಗ್ಗ – 01
  • ಕರಾವಳಿ ಕರ್ನಾಟಕ – 1
    ಉತ್ತರ ಕನ್ನಡ – 01

ಮದ್ದೂರಿನಲ್ಲಿ ಐಪಿಎಲ್ ಬೆಟ್ಟಿಂಗ್ ಜಗಳ: ಯುವಕನ ಹತ್ಯೆ

  • ಬೆಂಗಳೂರು – 6
  • ಬ್ಯಾಟರಾಯನಪುರ – 1
  • ಚಾಮರಾಜಪೇಟೆ -1
  • ಸರ್ವಜ್ಞ ನಗರ – 1
  • ಬಿಟಿಎಂ ಲೇಔಟ್ – 1
  • ಹೆಬ್ಬಾಳ – 1
  • ಗಾಂಧಿನಗರ – 1
Share This Article
Leave a comment