July 7, 2022

Newsnap Kannada

The World at your finger tips!

WhatsApp Image 2022 06 12 at 9.32.50 AM

ಹೈದರಾಬಾದ್ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ಅನುಮಾಸ್ಪದ ಸಾವು

Spread the love

ಹೈದರಾಬಾದ್ ನ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ತೆಲಂಗಾಣದ ಬಂಜಾರಾ ಹಿಲ್ಸ್ ನಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಟಾಲಿವುಡ್ ಡಿಸೈನರ್ ಪ್ರತ್ಯೂಷಾ ಹಬೆಯೊಂದಿಗೆ ಕಾರ್ಬನ್ ಮಾನಾಕ್ಸೈಡ್ ಅನ್ನು ಸೇವಿಸಿದ್ದಾರೆ ಎಂದು ಶಂಕಿಸಲಾಗಿದೆ.

 ಆಕೆಯ ಮಲಗುವ ಕೋಣೆಯಿಂದ ಕಾರ್ಬನ್ ಮಾನಾಕ್ಸೈಡ್ ಸಿಲಿಂಡರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅನುಮಾನಾಸ್ಪದ ಸಾವಿನ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನು ಓದಿ –ಆನ್​​ಲೈನ್​​ ಗೇಮ್​​ ಆಡಬೇಡ ಎಂದು ತಾಯಿ ಎಂದದ್ದಕ್ಕೆ 16 ವರ್ಷದ ಬಾಲಕ ಆತ್ಮಹತ್ಯೆ

ಪ್ರತ್ಯೂಷಾ ಗರಿಮೆಲ್ಲಾ ಫ್ಯಾಶನ್ ಡಿಸೈನಿಂಗ್ ಕಲಿತ್ತಿದ್ದರು ಮತ್ತು ತೆಲಂಗಾಣದಲ್ಲಿ 2013 ರಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಲು ಭಾರತಕ್ಕೆ ಹಿಂತಿರುಗಿದ್ದರು. ಅವರು ಅನೇಕ ಜನಪ್ರಿಯ ಟಾಲಿವುಡ್ ಸೆಲೆಬ್ರಿಟಿಗಳು ಮತ್ತು ಕೆಲವು ಬಾಲಿವುಡ್ ಸೆಲೆಬ್ರಿಟಿಗಳ ಜೊತೆ ಕೆಲಸ ಮಾಡಿದ್ದಾರೆ.

error: Content is protected !!