ಶಿವಮೊಗ್ಗದ ಸೀಗೆಹಟ್ಟಿಯಲ್ಲಿ ದುಷ್ಕಮಿ೯ಗಳ ಗುಂಪೊಂದು ಬಜರಂಗದಳ ಕಾರ್ಯಕತ೯ನೂ ಆಗಿರುವ ಹಿಂದೂ ಯವಕನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಕಳೆದ ರಾತ್ರಿ 8.50 ರ ವೇಳೆಗೆ ಸಂಭವಿಸಿದೆ. ಭಾರತಿ...
#karnataka
ನವ ವಸಂತದ(Summer) ಆಗಮನಕ್ಕೆ ಇನ್ನೂ ಒಂದೂವರೆ ತಿಂಗಳು ಬಾಕಿ ಇದೆ. ಚಳಿ ಇನ್ನೂ ರಗ್ಗು , ಸ್ವೆಟರ್ ಬಯಸುತ್ತದೆ . ಅದೇ ರೀತಿ ಮಧ್ಯಾಹ್ನದ ಬಿಸಿಲು ಚುರುಕು...
ಬಲಿಷ್ಠ ಭಾರತ ತಂಡವನ್ನು 3ನೇ T20 ಪಂದ್ಯದಲ್ಲೂ ಮಣಿಸುವಲ್ಲಿ ವಿಫಲವಾದ ವಿಂಡೀಸ್ ತಂಡ ವೈಟ್ ವಾಶ್ ಆಗಿ ತವರಿಗೆ ಮರಳುವ ತಯಾರಿ ನಡೆಸಿದೆ. ಭಾರತಕ್ಕೆ 17 ರನ್ನಗಳಿಂದ...
ಶ್ರವಣಬೆಳಗೊಳಕ್ಕೆ ಭೇಟಿ ನೀಡಿದ್ದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(KUWJ) ಅಧ್ಯಕ್ಷರಾದ ಶಿವಾನಂದ ತಗಡೂರು ಅವರಿಗೆ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಸನ್ಮಾನಿಸಿ ಶುಭ ಹಾರೈಸಿದರು....
ನಂದಿಬೆಟ್ಟದಲ್ಲಿ ಟ್ರಕ್ಕಿಂಗ್(Nandi Hills Trekking) ವೇಳೆ ಅವಘಡ - ಕಾಲು ಜಾರಿ ಬಿದ್ದ ಯುವಕ ದೆಹಲಿ ಮೂಲದ 19 ವಷ೯ದ ವಿದ್ಯಾಥಿ೯ವಿದ್ಯಾಥಿ೯ಗೆ ಈ ಅವಘಡದಲ್ಲಿ ಕಾಲು...
ಆರ್ಸಿಬಿ(RCB) ತಂಡ, ಮುಂದಿನ ನಾಯಕ ಸೌತ್ ಆಫ್ರಿಕಾದ ಫಾಫ್ ಡು ಪ್ಲೆಸಿಸ್. ಇದೊಂದು ಸುಳಿವಿನಿಂದ ಸಿಕ್ಕ ಮಾಹಿತಿ. ಆರ್ಸಿಬಿ ತಂಡದ ಡೈರೆಕ್ಟರ್ ಮೈಕ್ ಹೆಸನ್ ಈ ಸುಳಿವನ್ನು...
ಪ್ರಭಾವಿ ರಾಜಕಾರಣಿಯೊಬ್ಬರು (Politician) ಮಗನ ಪ್ರಿಯತಮೆಗೆ ರೌಡಿಗಳಿಂದ ಧಮ್ಕಿ ಹಾಕಿದ ಪ್ರಕರಣ ದಾಖಲಾಗಿದೆ ರಾಜಕಾರಣಿ ಪುತ್ರನ ಪ್ರಿಯತಮೆಗೆ ಹುಳಿಮಾವು ರೌಡಿಶೀಟರ್ ನಂದೀಶ್‍ನಿಂದ ಧಮ್ಕಿ ಹಾಕಿದ್ದಾನೆ ಎಂಬ ಆರೋಪ...
ಮೈಸೂರಿನ(Mysore) ಐತಿಹಾಸಿಕ ಸ್ಥಳಗಳು ನಗರದ ವೈಭವದ ಗತಕಾಲದ ಇಣುಕು ನೋಟಗಳಾಗಿವೆ. ಒಡೆಯರ್ ಮತ್ತು ಇತರ ದೊರೆಗಳ ಪರಾಕ್ರಮದ ಹಲವಾರು ಘಟನೆಗಳ ಅಸಂಖ್ಯಾತ ಕಥೆಗಳು ಮತ್ತು ಅದ್ಭುತ ವಾಸ್ತುಶಿಲ್ಪದಿಂದ...
ಅನಧಿಕೃತ ಫ್ಲೆಕ್ಸ್ ಅಳವಡಿಕೆ ಆರೋಪದಡಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ ಬೆಂಗಳೂರಿನ ಟೌನ್ ಹಾಲ್ ಮುಂಭಾಗ, ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್...
ಬೆಂಗಳೂರು (Bangalore) ವಿಮಾನ ನಿಲ್ದಾಣದಲ್ಲಿ 9 ಕೋಟಿ ರು ಮೌಲ್ಯದ ಡ್ರಗ್ (Drug) ಸೀಜ್ ಮಾಡಿದ ಕಸ್ಟಮ್ಸ್ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ ರಾಜಧಾನಿಗೆ ವಿದೇಶಗಳಿಂದ ಮಾದಕವಸ್ತುಗಳ ಅಕ್ರಮ...
