March 19, 2026

Newsnap Kannada

The World at your finger tips!

#karnataka

ತುಮಕೂರು : ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ ನಂತರ ಬಿ. ವೈ ವಿಜಯೇಂದ್ರ ಭಾನುವಾರ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ...

ಕಲಾವತಿ ಪ್ರಕಾಶ್ ಬೆಂಗಳೂರು ಈ ಹೆಸರು ಬಂದಿದ್ದು ಸಂಸ್ಕ್ರತದ ದ್ವಾರಾವಾಟಾದಿಂದದ್ವಾರ ಎಂದರೆ ಬಾಗಿಲು ವಾಟಾ ಎಂದರೆ ಊರೆಂದುಕನ್ನಡದಲ್ಲಿದರರ್ಥ ಸುದೀರ್ಘ ಪ್ರಯಾಣದಲ್ಲಿ ವಿಶ್ರಾಂತಿ ಪಡೆಯುವ ಧಾಮವದೇ ಧಾರವಾಡವೆಂದು ಬಾದಾಮಿ...

ಕನ್ನಡ.. ಕನ್ನಡಿಗ.. ಕರ್ನಾಟಕ.. ಈ ಮೂರಕ್ಕೂ ನವೆಂಬರ್‌ ಒಂದಕ್ಕೂ ಬಹಳ ಅವಿನಾಭಾವ ಸಂಬಂಧ ಇದೆ. ನವೆಂಬರ್‌ ತಿಂಗಳು ಎಂದರೆ ಕನ್ನಡಿಗರಿಗೆ ಎಲ್ಲಿಲ್ಲದ ಪ್ರೀತಿ.. ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ...

ಶೃಂಗೇರಿ : ಆದಿ ಶಂಕರಾಚಾರ್ಯರ 32 ಅಡಿ ಎತ್ತರದ ಶಿಲಾಮಯ ಮೂರ್ತಿಯನ್ನು ಶಾರದಾ ಪೀಠದ ಜಗದ್ಗುರು ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಭಾರತೀ ಸ್ವಾಮೀಜಿ ಅನಾವರಣಗೊಳಿಸಿದರು. Join...

ಜಯಶ್ರೀ ಪಾಟೀಲ್ ಕಳೆದ 2-3 ವರ್ಷಗಳಲ್ಲಿ, ನನ್ನ ಅನೇಕ ಸಹೋದ್ಯೋಗಿಗಳು ಮತ್ತು ಸಮಕಾಲೀನರ ಫೋಟೋಗಳು 'ನಿವೃತ್ತಿ' ಶೀರ್ಷಿಕೆಯೊಂದಿಗೆ ವಾಟ್ಸ್ ಅಪ್ ಗ್ರೂಪ್‌ನಲ್ಲಿ ಪೋಸ್ಟ್ ಮಾಡುತ್ತಾರೆ , ಹಾಗಾದರೆ...

ಕಲಾವತಿ ಪ್ರಕಾಶ್ ಬೆಂಗಳೂರು ವಿಜಯನಗರ ರಾಜಮನೆತನದ ಗುರು ವಿದ್ಯಾರಣ್ಯರುಗುರುಗಳ ಹೆಸರನಿಟ್ಟರು ಹಕ್ಕ ಬುಕ್ಕರುವಿದ್ಯಾನಗರವೇ ವಿಜಯನಗರವಾಯಿತುಹಂಪಿಯ ಐತಿಹಾಸಿಕ ಹೆಸರೇ ಜಿಲ್ಲೆ ಆಯಿತು ಈ ಸಾಮ್ರಾಜ್ಯದ ಸ್ಥಾಪಕರವರೇ ಹಕ್ಕ ಬುಕ್ಕರುಕಾಲಾನಂತರ...

ಬಿಎಸ್ ವೈ ಅವರ ಪುತ್ರ ಹಾಗೂ ಶಾಸಕ ಬಿ.ವೈ ವಿಜೇಂದ್ರ ನೇಮಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ನೇಮಕ ಮಾಡಿ ಆದೇಶ ಹಲವು ದಿನಗಳಿಂದ...

ಮದ್ದೂರು : ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಜನತಾದಳ (ಎಸ್)ಪಕ್ಷದ ನಾಯಕರು ಬರ ಪರಿಸ್ಥಿತಿ ಅಧ್ಯಯನವನ್ನು ಮದ್ದೂರಿನಿಂದ ಆರಂಭಿಸಿದರು . ತಾಲೂಕಿನ ಬರಪೀಡಿತ...

ಮದ್ದೂರು : 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮದ್ದೂರಿನಲ್ಲಿ ಜರುಗಿದೆ . ಅಪ್ರಾಪ್ತೆಯನ್ನು ಸಹಪಾಠಿಗಳೇ ಪುಸಲಾಯಿಸಿ ಕರೆತಂದು ಕೃತ್ಯ...

ಮಂಡ್ಯ : ಟಿಪ್ಪು ಜಯಂತಿ ಆಚರಣೆಗೆ ಚಿಂತನೆ ನಡೆಸಿರುವ ಹಿನ್ನೆಲೆ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಶುಕ್ರವಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಟಿಪ್ಪು ವಕ್ಫ್ ಎಸ್ಟೇಟ್‌ನಿಂದ ಟಿಪ್ಪು ಜಯಂತಿ ನಡೆಸಲು ಚಿಂತನೆ...

error: Content is protected !!