ನೇಪಾಳ : ನೇಪಾಳದ ಜಜಾರ್ ಕೋಟ್ ಜಿಲ್ಲೆಯಲ್ಲಿ 10 ಕಿಮಿ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲು ಜಜಾರ್ಕೋಟ್ನಲ್ಲಿ ಭಾಗದಲ್ಲಿ 19...
#kannada
ಮಂಡ್ಯ : ನಾನು ಮಂಡ್ಯ ಸೊಸೆ. ಯಾವತ್ತೂ ಮಂಡ್ಯ ಬಿಡಲ್ಲ, ರಾಜಕಾರಣ ಬಿಡಬಹುದು ಸ್ವಾಭಿಮಾನ, ಸಿದ್ದಾಂತ ಬಿಡಲ್ಲ.ಅಂಬರೀಶ್ ಕುಟುಂಬಕ್ಕೆ ಮಂಡ್ಯ ಜನರು ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ. ಮಂಡ್ಯ...
ಬೆಂಗಳೂರು : ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿಗೆ ಅಮೋಘ ನ್ಯೂಸ್ ನ ಕೆಪಿಎಸ್ ಪ್ರಮೋದ್ ಅವರು ತಮ್ಮ ತಂದೆಯ ಹೆಸರಿನಲ್ಲಿ ಒಂದು ಲಕ್ಷ ರೂ ದೇಣಿಗೆ ಚೆಕ್ ಅನ್ನು...
ಪಾಂಡವಪುರ : ಚುನಾವಣೆಯಲ್ಲಿ ಗೆದ್ದು ಆರು ತಿಂಗಳಲ್ಲಿ ಮೂರು ಬಾರಿ ಅಮೇರಿಕಾಗೆ ಹಾರಿ ಹೋದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಜನರ ಕೈಗೆ ಸಿಗದೇ ಬಾಯಿಗೆ, ಆಹಾರವಾಗಿದ್ದಾರೆ....
ಬೆಂಗಳೂರು: ಸುದ್ದಿ ಮನೆಯಲ್ಲಿ ಸುದೀರ್ಘ ಅವಧಿಗೆ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಅಗಲಿದ ಸಿ.ಆರ್.ಕೃಷ್ಣರಾವ್, ಕೆ.ಎಸ್.ಸಚ್ಚಿದಾನಂದ ಮೂರ್ತಿ, ಜಿ.ಎನ್.ರಂಗನಾಥ ರಾವ್, ಪಿ.ಎಂ.ಮಣ್ಣೂರ, ಕೆ.ಪ್ರಹ್ಲಾದರಾವ್ , ಗುಡಿಬಂಡೆ ನರಸಿಂಹಮೂರ್ತಿ, ಟಿ.ಎಸ್.ರಾಜಾರಾವ್...
ಕಲಾವತಿ ಪ್ರಕಾಶ್ ಕಲ್ಲಿನಿಂದ ಕೂಡಿದ ನೆಲವಿದುಕಲಬುರಗಿ ಎಂದು ಹೆಸರು ಪಡೆದಿದೆಆರನೇ ಶತಮಾನದಿಂದಲೇಅಸ್ತಿತ್ವವನು ಹೊಂದಿದೆ ಕಲಬುರಗಿಯ ಕೋಟೆಯಲ್ಲಿರಾಷ್ಟ್ರಕೂಟ ಹೊಯ್ಸಳರುಬಹಮನಿ ರಾಜ ದೆಹಲಿ ಸುಲ್ತಾನರುಆಳ್ವಿಕೆಯನ್ನು ಮಾಡಿದರು ಕೋಟೆಯೊಳಗೆ ಇರುವ ಫಿರಂಗಿಯುಜಗದೊಳಗೇನೇ...
ಹಿರಿಯೂರು ಪ್ರಕಾಶ್. ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳು ಒಂದೇ ಸೂರಿನಡಿ ಏಕೀಕರಣಗೊಂಡು ಇಂದಿಗೆ ಬರೋಬ್ಬರಿ ಅರವತ್ತೇಳು ವರ್ಷಗಳು ಸಂದವು. ನಮ್ಮ ರಾಜ್ಯಕ್ಕಿದ್ದ ಮೈಸೂರು ಎಂಬ ಹೆಸರನ್ನು...
ಬೆಂಗಳೂರು : ಕಳೆದ 5 ದಿನದ ಹಿಂದೆ ಚಿರತೆಯನ್ನು ಇಂದು ಬೊಮ್ಮನಹಳ್ಳಿಯ ಕೃಷ್ಣಾರೆಡ್ಡಿ ಲೇಔಟ್ ಕೈಗಾರಿಕಾ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆ ಚಿರತೆಯನ್ನು ಸೆರೆ ಹಿಡಿಯಲಾಗಿತ್ತು. ಆದರೆ...
ಸುಗಮ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಗಾಯಕ, ಸಂಗೀತ ಸಂಯೋಜಕ ಮನೋಜ್ ವಸಿಷ್ಠ ಅನಾರೋಗ್ಯದ ಕಾರಣದಿಂದಾಗಿ ನಿಧನರಾಗಿದ್ದಾರೆ. ಕನ್ನಡ ಕೋಗಿಲೆ...
ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರು ಧರಿಸಿದ್ದ ಪ್ರಕರಣದಲ್ಲಿ ಬಂಧಿಸಿ, ಬಿಡುಗಡೆ ಆದ ನಂತರ, ಈಗ ವನ್ಯಜೀವಿ ಉತ್ಪನ್ನಗಳನ್ನು ಹೊಂದಿರುವವರಿಗೆ ಬಿಗ್ ರಿಲೀಪ್ ವನ್ಯಜೀವಿ...