ಚೀನಾದಲ್ಲಿ ಹೊಸ ರೀತಿಯ ವೈರಸ್ ಹೊರಹೊಮ್ಮಿದ್ದು , ಈ ವೈರಸ್ ಮಾನವನ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಚೀನಾದಲ್ಲಿ ವಿಜ್ಞಾನಿಗಳು ಮತ್ತೊಂದು ಹೊಸ ರೀತಿಯ ವೈರಸ್ ಅನ್ನು...
china
ಚೀನಾದಲ್ಲಿ ಕೋವಿಡ್ ( Covid ) ಹೆಚ್ಚಳವಾದ ಬೆನ್ನಲ್ಲೆ ಆರೋಗ್ಯ ಸಚಿವಾಲಯ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೊಸ ರೂಪಾಂತರಗಳ ಬಗ್ಗೆ ನಿಗಾ ಇಡಲು ಒತ್ತಾಯಿಸಿದೆ....
ತೈವಾನ್‍ನ ಮೇಲೆ ಕ್ಷಿಪಣಿ ದಾಳಿ ಮಾಡಿದ ಬೆನ್ನಲ್ಲೇ ಜಪಾನ್‍ನ ವಿಶೇಷ ಆರ್ಥಿಕ ವಲಯದೊಳಗೆ ಚೀನಾ 5 ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ. ಈ ಬಗ್ಗೆ ಜಪಾನಿನ ರಕ್ಷಣಾ...
ಶಾಂಘೈ ನಗರದಲ್ಲಿ ಕಳೆದ ತಿಂಗಳು ಒಂದೇ ಒಂದು ಕಾರು ಮಾರಾಟವಾಗಿಲ್ಲ. ನಗರದಲ್ಲಿ ಎರಡೂವರೆ (2.5) ಕೋಟಿ ನಿವಾಸಿಗಳಿದ್ದು, ಬಹುಪಾಲು ಜನರು ಹೆಚ್ಚಾಗಿ ಮನೆಯಿಂದ ಹೊರಗೆ ಕಾಲಿಟ್ಟಿಲ್ಲ. ಇದನ್ನು...
133 ಜನರಿದ್ದ ಪ್ರಯಾಣಿಸುತ್ತಿದ್ದ ಚೀನಾ ಈಸ್ಟರ್ನ್ ಏರ್‌ಲೈನ್ಸ್ ವಿಮಾನವು ಸೋಮವಾರ ದಕ್ಷಿಣ ಚೀನಾದ ಪರ್ವತಗಳಲ್ಲಿ ನಡುವೆ ಕುನ್ಮಿಂಗ್ ನಗರದಿಂದ ಗುವಾಂಗ್‌ಝೌಗೆ ಪ್ರಯಾಣಿಸುತ್ತಿದ್ದಾಗ ಪತನಗೊಂಡಿದೆ. ಈ ದುರಂತದಲ್ಲಿ ಎಲ್ಲಾ...
ಚೀನಾದ ಪೀಪಲ್ ಲಿಬರೇಷನ್ ಆರ್ಮಿ (ಪಿಎಲ್‌ಎ)ಯು ಟಿಬೇಟ್ ಮಿಲಿಟರಿ ಕಮಾಂಡ್ ಮಾರ್ಗದರ್ಶನದ ಬ್ರಿಗೇಡ್ 4,300 ಮೀ.ಗಿಂತ ಹೆಚ್ಚು ಎತ್ತರದಲ್ಲಿ ಟ್ರಕ್ ಆಧಾರಿತ ಬಹು ರಾಕೆಟ್ ಚಾಲಿತ ಸಿಡಿಮದ್ದುಗಳ...
ಭಾರತ, ಜಪಾನ್, ಅಮೇರಿಕಾ ಮತ್ತು ಆಸ್ಟ್ರೇಲಿಯಾಗಳ ವಿದೇಶಾಂಗ ಮಂತ್ರಿಗಳ ಗುಂಪು ಚೀನಾದ ವಿರುದ್ದ ಆಕ್ರಮಣ ಮಾಡುವ ಯೋಜನೆ ರೂಪಿಸಲು ಜಪಾನ್‌ನಲ್ಲಿ ಸಭೆ ಸೇರಿದ್ದಾರೆ. ಕ್ವಾಡ್ ಎಂದೇ ಕರೆಯಲಾಗುವ...
ನ್ಯೂಸ್ ಸ್ನ್ಯಾಪ್ನವದೆಹಲಿ ಭಾರತದ ಗಡಿಯಲ್ಲಿ ನಿರಂತರವಾಗಿ ಕಾಲ್ಕೆರೆದುಕೊಂಡು ಜಗಳ ಮಾಡುತ್ತಿರುವ ಚೀನಾ ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಸೈಬರ್ ದಾಳಿ ಮಾಡುತ್ತಿರುವುದು ಬಯಲಾಗಿದೆ. ಭಾರತದ ರಾಜಕೀಯ...