June 7, 2023

Newsnap Kannada

The World at your finger tips!

CET , exam , education

CET Exam on May 20, 21 - Admit Card Download Facility ಮೇ 20, 21 ರಂದು ಸಿಇಟಿ ಪರೀಕ್ಷೆ - ಪ್ರವೇಶಪತ್ರ ಡೌನ್‌ಲೋಡ್ ಸೌಲಭ್ಯ #CET #Entranceexam #KarnatakaEducationSystem #CET_Exam #Latestnews #Karnataka #India #ಸಿಇಟಿ_ಪರೀಕ್ಷೆ #BreakingNews #Bengaluru

SSLC ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ – ಏಪ್ರಿಲ್‌ 1ರಿಂದ 15 ರವರೆಗೆ ಪರೀಕ್ಷೆ

Spread the love

2022-23ನೇ ಸಾಲಿನ ಎಸ್ಎಸ್ಎಲ್‌ಸಿ ಪಬ್ಲಿಕ್ ಪರೀಕ್ಷೆಗೆ ತಾತ್ಕಾಲಿಕ ವೇಳಾಪಟ್ಟಿಯನ್ನು ಎಸ್ಎಸ್ಎಲ್‌ಸಿ ಬೋರ್ಡ್ ಪ್ರಕಟ ಮಾಡಿದೆ. ಏಪ್ರಿಲ್ 1 ರಿಂದ 15 ರ ವರೆಗೆ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ.

ಎಸ್‌ಎಸ್‌ಎಲ್‌ಸಿ ಮಂಡಳಿ ಬಿಡುಗಡೆ ಮಾಡಿರುವ ತಾತ್ಕಾಲಿಕ ವೇಳಾಪಟ್ಟಿಗೆ ವಿದ್ಯಾರ್ಥಿಗಳು ಮತ್ತು ‌ಪೋಷಕರು ಆಕ್ಷೇಪಣೆ ಸಲ್ಲಿಸಲು ನವೆಂಬರ್ 28 ರ ವರೆಗೆ ಅವಕಾಶ ನೀಡಲಾಗಿದೆ.ಮೈಸೂರಿನ ‘ಶಕ್ತಿಧಾಮ’ಕ್ಕೆ ಭೇಟಿ ನೀಡಿದ ಸಂಸದೆ ಸುಮಲತಾ : ರಾಜ್ ಕುಟುಂಬಕ್ಕೆ ಧನ್ಯವಾದ

ತಾತ್ಕಾಲಿಕ ವೇಳಾಪಟ್ಟಿ ವಿವಿರ ಹೀಗಿದೆ :

ಏಪ್ರಿಲ್ 1 – ಪ್ರಥಮ ಭಾಷೆ ವಿಷಯ,

ಏಪ್ರಿಲ್ 4 – ಗಣಿತ,

ಏಪ್ರಿಲ್ 6 – ದ್ವಿತೀಯ ಭಾಷೆ ವಿಷಯ,

ಏಪ್ರಿಲ್ 10 – ವಿಜ್ಞಾನ,

ಏಪ್ರಿಲ್ 12 – ತೃತೀಯ ಭಾಷೆ ವಿಷಯ,

ಏಪ್ರಿಲ್ 15 – ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆಗಳು ನಿಗದಿಯಾಗಿದೆ.

error: Content is protected !!